ETV Bharat / state

ಸಿದ್ದರಾಮಯ್ಯರಿಂದ ಮೋದಿ, ಶಾ ಪಾಠ ಕಲಿಯಬೇಕಿಲ್ಲ: ಶೋಭ ಕರಂದ್ಲಾಜೆ - ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ ಎಂದು ಶೋಭಾ ಕರಂದ್ಲಾಜೆ ಆರೋಪ

ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ. ಅವರಿಂದ ಮೋದಿ ಮತ್ತು ಯಡಿಯೂರಪ್ಪ ಪಾಠ ಕಲಿಯಬೇಕಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ಕಿಡಿಕಾರಿದ್ದಾರೆ.

shobha
ಶೋಭ ಕರಂದ್ಲಾಜೆ
author img

By

Published : Jan 3, 2020, 10:46 PM IST

ಚಿಕ್ಕಮಗಳೂರು: ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ. ಅವರಿಂದ ಮೋದಿ ಮತ್ತು ಯಡಿಯೂರಪ್ಪ ಪಾಠ ಕಲಿಯಬೇಕಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ಕಿಡಿಕಾರಿದ್ದಾರೆ.

ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸದಲ್ಲಿದ್ದು, ದೇಶದ ಅತ್ಯಂತ ಭರವಸೆಯ ರೈತರ ಕೃಷಿಕರ ಯೋಜನೆಯನ್ನು ರಾಜ್ಯದಲ್ಲಿ ವಿತರಿಸಿದ್ದಾರೆ. ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿ ಭ್ರಷ್ಟಾಚಾರದ ಕೂಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ಸರಿ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದ ಅವರು, ಅನವಶ್ಯಕವಾಗಿ ಸಿದ್ದರಾಮಯ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಅವಮಾನ ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಶೋಭ ಕರಂದ್ಲಾಜೆ

ಕುಮಾರಸ್ವಾಮಿ ಅವರು ಸರ್ಕಾರವನ್ನು ಯಡ್ಡಿಯೂರಪ್ಪ ಅವರ ಕೈಗೆ ಕೊಟ್ಟು ಹೋಗುವಾಗ ಸಾಲಗಾರ ರಾಜ್ಯವನ್ನಾಗಿ ಮಾಡಿ ಹೋಗಿದೆ.ಅದರ ಸಾಲ ಹಾಗೂ ಅಸಲು ತೀರಿಸುವ ಕೆಲಸ ರಾಜ್ಯ ಸರ್ಕಾರಕ್ಕೆ ಇದೀಗ ಸವಾಲಾಗಿದೆ.ಯಡ್ಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮೋದಿ ಅವರಿಗೆ ಹೇಳಿದ್ದಾರೆ.ಮುಖ್ಯವಾಗಿ ನೆರೆ ಬಿದ್ದ ಜಾಗದಲ್ಲಿ ಅಭಿವೃದ್ದಿ ಆಗಬೇಕಿದೆ ಎಂದರು.

Intro:Kn_Ckm_04_Shobha_av_7202347Body:ಚಿಕ್ಕಮಗಳೂರು :-

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸದಲ್ಲಿದ್ದು ದೇಶದ ಅತ್ಯಂತ ಭರವಸೆಯ ರೈತರ ಕೃಷಿಕರ ಯೋಜನೆಯನ್ನು ರೈತರಿಗೆ ವಿತರಣೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ.ಹಲವಾರು ಕೃಷಿಕರಿಗೆ ಸನ್ಮಾನ ಮಾಡಿದ್ದಾರೆ.ಈ ದೇಶಕ್ಕೆ ದೊಡ್ಡ ಇತಿಹಾಸ ಇದೆ. ಕಾಂಗ್ರೇಸ್ 50 ವರ್ಷ ಆಡಳಿತ ಮಾಡಿ ಭ್ರಷ್ಟಾಚಾರದ ಹೊಂಡ ಮಾಡಿದ್ದಾರೆ. ಕಾಂಗ್ರೇಸ್ ಸರ್ಕಾರ ತೆಗೆದುಕೊಂಡು ತಪ್ಪು ನಿರ್ಧಾರಗಳನ್ನು ಸರಿ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಅನವಶ್ಯಕವಾಗಿ ಸಿದ್ದರಾಮಯ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ.ಕೋಮುವಾಧ ಪ್ರಚೋದನ ಮಾಡಿದವರು ಸಿದ್ದರಾಮಯ್ಯ ಜಾತಿ ರಾಜಕರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ. ಅವರಿಂದ ಮೋದಿ ಮತ್ತು ಯಡ್ಡಿಯೂರಪ್ಪ ಪಾಠ ಕಲಿಯಬೇಕಿಲ್ಲ.ಕುಮಾರಸ್ವಾಮಿ ಅವರು ಸರ್ಕಾರವನ್ನು ಯಡ್ಡಿಯೂರಪ್ಪ ಅವರ ಕೈ ಗೆ ಕೊಟ್ಟು ಹೋಗುವಾದ ಸಾಲಗಾರ ರಾಜ್ಯ ಮಾಡಿ ಹೋಗಿದೆ.ಅದರ ಸಾಲ ಹಾಗೂ ಅಸಲು ತೀರಿಸುವ ಕೆಲಸ ರಾಜ್ಯ ಸರ್ಕಾರಕ್ಕೆ ಸವಾಲು ಆಗಿದೆ.ಯಡ್ಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮೋದಿ ಅವರಿಗೆ ಹೇಳಿದ್ದಾರೆ.ಮುಖ್ಯವಾಗಿ ನೆರೆ ಬಿದ್ದ ಜಾಗದಲ್ಲಿ ಅಭಿವೃದ್ದಿ ಆಗಬೇಕಿದೆ.ಬರಗಾಲದ ಜಾಗದಲ್ಲಿ ಅಭಿವೃದ್ದಿ ಆಗಬೇಕಿದೆ.ಯಡ್ಡಿಯೂರಪ್ಪ ನವರು ಸಾರ್ವಜನಿಕವಾಗಿ ಹಾಗೂ ವ್ಯಯಕ್ತಿಕವಾಗಿ ಮೋದಿ ಅವರಿಗೆ ತಿಳಿಸಿದ್ದಾರೆ ಎಂದೂ ಚಿಕ್ಕಮಗಳೂರಿನ ಕಡೂರಿನಲ್ಲಿ ಸಂಸದೆ ಶೋಭ ಕರಂದ್ಲಾಜ್ಞೆ ಹೇಳಿದರು.....

Conclusion:ರಾಜಕುಮಾರ್...
ಈ ಟಿವಿ ಭಾರತ್....
ಚಿಕ್ಕಮಗಳೂರು.....

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.