ETV Bharat / state

ಮಲೆನಾಡಿನಲ್ಲಿ ಮಳೆಯ ಅವಾಂತರ: ಮಾರ್ಗಮಧ್ಯೆ ಪ್ರಯಾಣಿಕರ ಪರದಾಟ - ಮಳೆಯ ಪ್ರಮಾಣ

ಮಳೆನಾಡಿನಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು, ಜನಸಾಮಾನ್ಯರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಮಳೆಯ ಅವಾಂತರ
author img

By

Published : Jul 29, 2019, 7:04 PM IST

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ವಾಹನಗಳು ರಸ್ತೆಗಳಲ್ಲಿ ಓಡಾಡುವುದಕ್ಕೆ ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಮಲೆನಾಡಿನಲ್ಲಿ ಮಳೆಯ ಅವಾಂತರ

ಹೌದು, ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್​ವೊಂದು ಕೈಮರ-ಹೊಸಪೇಟೆ ಮಾರ್ಗಮಧ್ಯೆ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಹೊಸಪೇಟೆ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಂಡ ಖಾಸಗಿ ಬಸ್ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಮುಂದಕ್ಕೂ ಹೋಗದೆ ಹಿಂದಕ್ಕೂ ಬರಲಾಗದೆ ರಸ್ತೆಯಲ್ಲಿ ಚಕ್ರಗಳು ಗಿರಕಿ ಹೊಡೆದವು. ಎಷ್ಟೇ ಪ್ರಯತ್ನ ಪಟ್ಟರೂ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ. ನಂತರ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನೂ ಕೆಳಗೆ ಇಳಿಸಿ ಅವರಿಂದಲೇ ಬಸ್ ತಳ್ಳಿಸುವುದರ ಮೂಲಕ ಮುಖ್ಯ ರಸ್ತೆಗೆ ಬಸ್ ತಂದಿದ್ದಾರೆ.

Intro:Kn_Ckm_04_Bus Zam_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು ವಾಹನಗಳು ರಸ್ತೆಗಳಲ್ಲಿ ಓಡಾಡುವುದಕ್ಕೆ ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಚಿಕ್ಕಮಗಳೂರಿನಿಂದಾ ಶಿವಮೊಗ್ಗಕ್ಕೆ ಹೋಗುವ ಖಾಸಗೀ ಬಸ್ ಕೈಮರ,ಹೊಸಪೇಟೆ ಮಾರ್ಗವಾಗಿ ಹೋಗುವ ವೇಳೆ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಪರದಾಟ ನಡೆಸಿರುವ ಘಟನೆ ನಡೆದಿದೆ.ಹೊಸಪೇಟೆ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಂಡು ಖಾಸಗೀ ಬಸ್ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಮುಂದಕ್ಕೂ ಹೋಗದೇ ಹಿಂದಕ್ಕೂ ಹೋಗದೇ ರಸ್ತೆಯಲ್ಲಿ ಚಕ್ರಗಳು ಗಿರಕಿ ಹೋಡೆದಿದೆ. ಎಷ್ಟೇ ಪ್ರಯತ್ನ ಪಟ್ಟರೂ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ.ನಂತರ ಬಸ್ ನಲ್ಲಿದ್ದಂತಹ ಎಲ್ಲಾ ಪ್ರಯಾಣಿಕರನ್ನೂ ಕೆಳಗೆ ಇಳಿಸಿ ಅವರಿಂದಲೇ ಬಸ್ ತಳ್ಳಿಸುವುದರ ಮೂಲಕ ಮುಖ್ಯರಸ್ತೆಗೆ ಬಸ್ ತಂದಿದ್ದಾರೆ. ಬಸ್ ತಳ್ಳುತ್ತಾ ಬಸ್ ಪ್ರಯಾಣಿಕರು ರಸ್ತೆಯಾದ್ದರೂ ಸರಿ ಮಾಡಿಸಬಾರದ ಎಂದೂ ಜನ ಪ್ರತಿನಿಧಿಗಳಿಗೆ ಶಾಪ ಹಾಕುತ್ತಾ ಬಸ್ ನ್ನು ರಸ್ತೆಗೆ ತಂದೂ ನಿಲ್ಲಿಸಿದ್ದಾರೆ......

Conclusion:ರಾಜಕುಮಾರ್......
ಈ ಟಿವಿ ಭಾರತ್......
ಚಿಕ್ಕಮಗಳೂರು......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.