ETV Bharat / state

ಮನೆ ಮುಂದೆಯೇ ವೃದ್ಧೆಯ ಸರ ಎಗರಿಸಿದ ಕಿಡಿಗೇಡಿಗಳು...

ಕೆಲ ದುರುಳರು ವಯೋವೃದ್ಧೆಯ ಸರವನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ.

ckm
author img

By

Published : Sep 11, 2019, 6:11 AM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಈಗಾಗಲೇ ಮಳೆ ಬಂದು ಸಾವಿರಾರು ಜನರ ಬದುಕು ಬೀದಿಗೆ ಬಂದು ನಿಂತಿದೆ. ಮಳೆಯಿಂದ ಮಲೆನಾಡು ಜಲಾವೃತಗೊಂಡು ತುತ್ತು ಅನ್ನಕ್ಕಾಗಿ ಜನರು ಪರದಾಡುವಂತಾಗಿದೆ.

ಈ ಘಟನೆಯಿಂದ ವಯೋವೃದ್ಧೆ ಮೀನಾಕ್ಷಿ ದಿಕ್ಕು ತೋಚದಂತಾಗಿದ್ದು, ಸರ ಕಿತ್ತುಕೊಂಡು ಹೋಗಿರುವ ಕಾರಣ ಆಕಾಶವೇ ಇವರ ತಲೆಯ ಮೇಲೆ ಬಿದ್ದಂತ್ತೆ ಆಗಿದೆ. ಮನೆಯಲ್ಲಿಯೇ ಒಬ್ಬಂಟಿಯಾಗಿ ಕುಳಿತು ಮೂಕವೇದನೆ ಅನುಭವಿಸುತ್ತಿದ್ದಾರೆ.

ಒಬ್ಬಂಟಿಯಾಗಿ ಮೂಕವೇದನೆ ಅನುಭವಿಸುತ್ತಿರುವ ವೃದ್ಧೆ

ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿದ್ದು ಶ್ವಾನ ದಳ ಕೂಡ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ.

Intro:Kn_ckm_06_chain theft_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಈಗಾಗಲೇ ಮಳೆ ಬಂದು ಸಾವಿರಾರು ಜನರ ಬದುಕು ಬೀದಿಗೆ ಬಂದು ನಿಂತಿದೆ. ಮಳೆಯಿಂದ ಮಲೆನಾಡು ಜಲವೃತಗೊಂಡು ತುತ್ತು ಅನ್ನಕ್ಕಾಗಿ ಜನರು ಒಂದು ಕಡೆ ಪರದಾಡುವಂತಾಗಿದೆ. ಇತ್ತ ಕೆಲವರು ಮನುಷತ್ವವನ್ನೇ ಮರೆತು ಬಿಟ್ಟಿದ್ದಾರೆ. ಕೆಲ ದುರುಳರು ವಯೋವೃದ್ಧೆಯ ಸರವನ್ನೇ ಕಿತ್ತುಕೊಂಡು ಪರಾರಿ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದ್ದು ಮೂಡಿಗೆರೆಯ ಮಣ್ಣಿಕೆರೆ ಗ್ರಾಮದಲ್ಲಿ ಮೀನಾಕ್ಷಿ (65) ಎಂಬ ವಯೋವೃದ್ಧೆ ಯ ಸರವನ್ನು ಅವರ ಮನೆಯ ಮುಂದೆ ಕಿತ್ತುಕೊಂಡು ಹೋಗಿದ್ದಾರೆ. ಈ ಘಟನೆಯಿಂದ ವಯೋವೃದ್ಧೆ ಮೀನಾಕ್ಷಿ ದಿಕ್ಕು ತೋಚದಂತಾಗಿದ್ದು,ಸರ ಕಿತ್ತು ಕೊಂಡು ಹೋಗಿರುವ ಕಾರಣ ಆಕಾಶವೇ ಇವರ ತಲೆಯ ಮೇಲೆ ಬಿದ್ದಂತ್ತೆ ಆಗಿದೆ.ಮನೆಯಲ್ಲಿಯೇ ಒಬ್ಬಂಟಿಯಾಗಿ ಕುಳಿತು ಮುಕವೇದನೆ ಅನುಭವಿಸುತ್ತಿದ್ದಾರೆ.ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿದ್ದು ಶ್ವಾನ ದಳ ಕೂಡ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ...

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.