ETV Bharat / state

ಬಡ ವ್ಯಾಪಾರಿಯ ತರಕಾರಿಯನ್ನು ಕಸದ ಟ್ರ್ಯಾಕ್ಟರ್​ಗೆ ತುಂಬಿದ ಅಧಿಕಾರಿಗಳು... ರೊಚ್ಚಿಗೆದ್ದ ಜನ ಮಾಡಿದ್ದೇನು? - ಜಿಲ್ಲಾಡಳಿತ

ಚಿಕ್ಕಮಗಳೂರು ಜಿಲ್ಲೆಯ  ಎಂ ಜಿ ರಸ್ತೆಯ  ಫುಟ್ ಪಾತ್ ನಲ್ಲಿ  ಸಂಜೆಯ ವೇಳೆ ರೈತನೊಬ್ಬ ತರಕಾರಿಯನ್ನು ಮಾರಾಟ ಮಾಡುವಾಗ ಅಧಿಕಾರಿಗಳು ದರ್ಪವೆಸಗಿದ್ದು, ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಕಸ ತುಂಬುವ ಟ್ರಾಕ್ಟರ್ ಗೆ ತುಂಬಿರುವ ಘಟನೆ ನಡೆದಿದೆ.

ಬಡ ವ್ಯಾಪಾರಿಯ ಮೇಲೆ ಅಧಿಕಾರಿಗಳ ದರ್ಪ; ಸಾರ್ವಜನಿಕರಿಂದ ಆಕ್ರೋಶ
author img

By

Published : Sep 16, 2019, 11:35 PM IST

ಚಿಕ್ಕಮಗಳೂರು: ಜಿಲ್ಲೆಯ ಎಂ ಜಿ ರಸ್ತೆಯ ಫುಟ್ ಪಾತ್ ನಲ್ಲಿ ಸಂಜೆಯ ವೇಳೆ ರೈತನೊಬ್ಬ ತರಕಾರಿಯನ್ನು ಮಾರಾಟ ಮಾಡುವಾಗ ಅಧಿಕಾರಿಗಳು ದರ್ಪವೆಸಗಿದ್ದು, ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಕಸ ತುಂಬುವ ಟ್ರಾಕ್ಟರ್ ಗೆ ತುಂಬಿರುವ ಘಟನೆ ನಡೆದಿದೆ.

ಬಡ ವ್ಯಾಪಾರಿಯ ಮೇಲೆ ಅಧಿಕಾರಿಗಳ ದರ್ಪ; ಸಾರ್ವಜನಿಕರಿಂದ ಆಕ್ರೋಶ

ಈ ಘಟನೆಯನ್ನು ನೋಡಿದ ಸಾರ್ವಜನಿಕರು ಹಾಗೂ ಯುವಕರು ರೈತರ ಕೂಡಲೇ ನೆರವಿಗೆ ಬಂದಿದ್ದಾರೆ. ನಂತರ ಅಧಿಕಾರಿಗಳಿಗೆ ದಬಾಯಿಸಿದ್ದಾರೆ. ತಕ್ಷಣ ಅಧಿಕಾರಿಗಳು ತಾವು ಮಾಡಿದ ತಪ್ಪಿನ ಅರಿವಾಗಿ ಟ್ರಾಕ್ಟರ್ ಗೆ ತುಂಬಿದ ತರಕಾರಿಯನ್ನು ವಾಪಸ್​ ನೀಡಿದ್ದಾರೆ.

ಈ ರೀತಿ ರೈತರ ಮೇಲೆ ದೌರ್ಜನ್ಯ ಮಾಡಿದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಇಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Intro:Kn_Ckm_06_Adikarigala Darpa_av_7202347Body:ಚಿಕ್ಕಮಗಳೂರು :-

ಬಡವನ ಕೋಪ ದವಡೆಗೆ ಮೂಲ ಎಂಬ ಗಾಧೆ ಮಾತಿದೆ.ಬಡವರು ದೊಡ್ಡವರ ಮೇಲೆ ಕೋಪ ಮಾಡಿಕೊಳ್ಳುವ ಹಾಗೇ ಇಲ್ಲ.ಬೇಕಾದರೇ ದೊಡ್ಡವರು ಬಡವರ ಮೇಲೆ ಕೋಪ ಮಾಡಿಕೊಳ್ಳಬಹುದು ದೌರ್ಜನ್ಯ ಕೂಡ ಮಾಡಬಹುದು.ಹೌದು ಬಡ ರೈತರು ದಲ್ಲಾಳಿಗಳ ಮೂಲಕ ತಾವು ಬೆಳೆದ ತರಕಾರಿ ನೀಡಿದರೇ ಸರಿಯಾದ ಬೆಲೆ ಸಿಗೋದಿಲ್ಲ ಅಂತಾ ಅಲ್ವ ಸ್ವಲ್ವ ಬೆಳೆದ ತರಕಾರಿಯನ್ನು ಸಂಜೆ ವೇಳೆಯಲ್ಲಿ ಚಿಕ್ಕಮಗಳೂರಿನ ಎಂ ಜಿ ರಸ್ತೆಯ ಪುಟ್ ಪಾತ್ ನಲ್ಲಿ ಮಾರಾಟ ಮಾಡೋದು ಸಾಮಾನ್ಯ. ಅದ್ಯಾಕೋ ನಗರಸಭೆಯ ಅಧಿಕಾರಿಗಳಿಗೆ ರೈತರು ಮಾರಟ ಮಾಡುವ ತರಕಾರಿಯ ಮೇಲೆ ತಮ್ಮ ಕೆಂಗಣ್ಣು ಬಿದ್ದಿದೆ.ಕೂಡಲೇ ಬಡ ರೈತರ ಮೇಲೆ ದೌರ್ಜನ್ಯ ಮಾಡಿ ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಕಸ ತುಂಬುವ ಟ್ರಾಕ್ಟರ್ ಗೆ ತುಂಬಿದ್ದಾರೆ.ಈ ಘಟನೆಯನ್ನು ನೋಡಿದ ಸಾರ್ವಜನಿಕರು ಹಾಗೂ ಯುವಕರು ರೈತರ ನೆರವಿಗೆ ಬಂದಿದ್ದಾರೆ. ಅಧಿಕಾರಿಗಳಿಗೆ ದಬಾಯಿಸಿದ್ದಾರೆ.ಕೂಡಲೇ ಅಧಿಕಾರಿಗಳು ತಾವು ಮಾಡಿದ ತಪ್ಪಿನ ಅರಿವಾಗಿ ಟ್ರಾಕ್ಟರ್ ಗೆ ತುಂಬಿದ ತರಕಾರಿಯನ್ನು ವಾಪಸ್ಸ್ ನೀಡಿದ್ದಾರೆ. ಈ ರೀತಿ ರೈತರ ಮೇಲೆ ದೌರ್ಜನ್ಯ ಮಾಡಿದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಜಿಲ್ಲಾಡಳಿತ ಇಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದೂ ಆಗ್ರಹಿಸಿದ್ದಾರೆ......

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.