ETV Bharat / state

ಫಲವತ್ತಾದ ಭೂಮಿಯನ್ನು ಸರ್ಕಾರ ಜಿಂದಾಲ್​​​ ಕಂಪನಿಗೆ ನೀಡುತ್ತಿದೆ: ಮಾಜಿ ಶಾಸಕ - undefined

ಮಲೆನಾಡಿನಲ್ಲಿ ಒತ್ತುವರಿ ಜಮೀನನ್ನು ಲೀಸ್​ಗೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿಯೇ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಇದುವರೆಗೂ ಕಿವಿಗೊಡಲಿಲ್ಲ. ಯಾವುದೇ ಕಾರಣಕ್ಕೂ ಜಿಂದಾಲ್​ ಕಂಪನಿಗೆ ಸರ್ಕಾರ ಜಮೀನು ನೀಡಬಾರದು ಎಂದು ಆಗ್ರಹಿಸಿದರು.

ಡಿ.ಎನ್.ಜೀವರಾಜ್
author img

By

Published : Jun 14, 2019, 8:11 PM IST

ಚಿಕ್ಕಮಗಳೂರು: ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಾಗ ಫಲವತ್ತಾದ ಹಾಗೂ ಮೈನ್ಸ್ ಇರುವತಂಹ ಜಾಗ. ಅಂತಹ ಭೂಮಿಯನ್ನು ಕಂಪನಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಡಿ.ಎನ್.ಜೀವರಾಜ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಾರ್ಗ ಸೂಚಿ ದರದ ಪ್ರಕಾರ ಕಂಪನಿಗೆ ಕೊಡುವ ದರಕ್ಕಿಂತ ಹೆಚ್ಚಿರುತ್ತದೆ. ಆದರೂ ಸರ್ಕಾರ ಪ್ರತಿ ಎಕರೆಯನ್ನು ಕೇವಲ ₹ 1.22 ಲಕ್ಷಕ್ಕೆ ನೀಡುತ್ತಿದೆ. ಮಲೆನಾಡಿನ ರೈತರು ಒತ್ತುವರಿ ಮಾಡಿರುವ ಭೂಮಿಯನ್ನು ಜಿಂದಾಲ್​ಗಾಗಿ ಎಕರೆಗೆ ನೀಡುವ ಅಷ್ಟೇ ಹಣದಲ್ಲಿ ಆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಡಿ. ರೈತರು ಸಾಲ ಮಾಡಿ ಆದರೂ ಸರ್ಕಾರಕ್ಕೆ ಹಣ ಕಟ್ಟುತ್ತಾರೆ. ಇದರಿಂದ ರೈತರೂ ನೆಮ್ಮದಿಯಿಂದ ಬದುಕುತ್ತಾರೆ ಎಂದು ಹೇಳಿದರು.

Intro:R_kn_ckm_01_14_Ex mla jeevaraj_Rajakumar_ckm_av_7202347

Body:

ಚಿಕ್ಕಮಗಳೂರು :-

ಜಿಂದಾಲ್ ಕಂಪನಿಗೆ ರಾಜ್ಯ ಸರಕಾರ ಭೂಮಿ ನೀಡುತಿರುವುದನ್ನು ಖಂಡಿಸಿ ಶೃಂಗೇರಿಯ ಮಾಜಿ ಶಾಸಕ ಡಿ ಎನ್ ಜೀವರಾಜ್ ಚಿಕ್ಕಮಗಳೂರಿನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಾಗ ಫಲವತ್ತಾದ ಹಾಗೂ ಮೈನ್ಸ್ ಇರುವತಂಹ ಜಾಗವನ್ನು ಸರಕಾರ ಕೊಡುತ್ತಿದ್ದೆ. ಗೈಡ್ ಲೈನ್ ಅದಕ್ಕಿಂತ ಹೆಚ್ಚಾಗಿರುತ್ತದೆ. ಅದು ಇದ್ದರೂ ಕೂಡ ಸರಕಾರ ಪ್ರತಿ ಎಕರೆ ಭೂಮಿಯನ್ನು ಕೇವಲ 1.22 ಲಕ್ಷ ರೂಪಾಯಿ ಗೆ ನೀಡುತ್ತಿದ್ದೆ.ಈ ಸಂದರ್ಭದಲ್ಲಿ ಸರಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದು ಮಲೆನಾಡಿನ ರೈತರು ಒತ್ತುವರಿ ಮಾಡಿರುವ ಭೂಮಿ ಯನ್ನು ಜಿಂದಾಲ್ ಕಂಪನಿಗೆ ನೀಡಿರುವ ಅರ್ಧ ಬೆಲೆಗೆ ಕೊಡಿ ರೈತರಿಗೆ ಲೀಸ್ ನೀಡುವ ಬದಲು ಅವರ ಹೆಸರಿಗೆ ಮಾಡಿಕೊಡಿ. ಜಮೀನು ಮಾರಾಟ ಮಾಡಲು ಸರಕಾರದಲ್ಲಿ ಅವಕಾಶ ಇದ್ದರೆ ರಾಜ್ಯದ ರೈತರಿಗೆ 1.22 ಲಕ್ಷ ರೂ ಗೆ ಭೂಮಿ ನೀಡಿ.ರೈತರು ಸಾಲ ಮಾಡಿ ಆದರೂ ಸರಕಾರಕ್ಕೆ ಹಣವನ್ನು ಕಟ್ಟುತ್ತಾರೆ. ಇದರಿಂದ ರೈತರು ನೆಮ್ಮದಿಯಿಂದ ಬದುಕುತ್ತಾರೆ.ಯಾವುದೇ ಕಾರಣಕ್ಕೂ ಸರಕಾರ ಜಿಂದಾಲ್ ಕಂಪನಿಗೆ ಭೂಮಿ ನೀಡಬಾರದು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಡಿ ಎನ್ ಜೀವರಾಜ್ ಆಗ್ರಹಿಸಿದರು....

byte :- ಡಿ ಎನ್ ಜೀವರಾಜ್..... ಮಾಜಿ ಶಾಸಕ...

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.