ETV Bharat / state

ದೇವರ ಮೊರೆ ಹೋದ ಬಿಎಸ್​ವೈ ಆಪ್ತ ಎಂ.ಪಿ.ಕುಮಾರಸ್ವಾಮಿ‌ - ಮೂಡಿಗೆರೆ ಶಾಸಕ

ನಾಳೆ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನೆಲೆ ಯಡಿಯೂರಪ್ಪನವರ ಆಪ್ತ ಎಂ.ಪಿ.ಕುಮಾರಸ್ವಾಮಿ‌ ದೇವರ ಮೊರೆ ಹೋಗಿದ್ದಾರೆ.

ಕಾಲಭೈರಶ್ವರನ ಸನ್ನದಿ
author img

By

Published : Jul 28, 2019, 8:57 PM IST

ಚಿಕ್ಕಮಗಳೂರು: ನಾಲ್ಕೆನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕಾರ ಮಾಡಿರುವ ಯಡಿಯೂರಪ್ಪನವರು ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನೆಲೆ ಯಡಿಯೂರಪ್ಪನವರ ಆಪ್ತ ಎಂ.ಪಿ.ಕುಮಾರಸ್ವಾಮಿ‌ ದೇವರ ಮೊರೆ ಹೋಗಿದ್ದಾರೆ.

ಮೂಡಿಗೆರೆ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಮೂಡಿಗೆರೆಯ ದೇವರ ಮನೆಯ ಕಾಲಭೈರಶ್ವರನ ಸನ್ನಿದಿಯಲ್ಲಿ ಶಾಸಕ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶ್ವಾಸಮತ ಯಾಚನೆ ಯಶ್ವಸಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಬಹುಮತ ಸಾಬೀತು ಪಡಿಸುವ ಕಾರ್ಯಕ್ಕೆ ಯಾವುದೇ ವಿಘ್ನಗಳು ಎದುರಾಗಬಾರದು ಎಂದು ದೇವರ ಮೊರೆ ಹೋಗಿದ್ದಾರೆ.

ನಾಳೆ ಬಹುಮತ ಸಾಬೀತು ಪಡಿಸಿ ಯಶಸ್ವಿವಾಗಿ ಆಡಳಿತ ನಡೆಸಲಿ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರಲ್ಲಿ ಬೇಡಿಕೊಂಡಿದ್ದಾರೆ.

Intro:Kn_Ckm_02_Mla Mp Kumarswammy_av_7202347Body:

ಚಿಕ್ಕಮಗಳೂರು :-

ನಾಲ್ಕೆನೇ ಭಾರೀ ಮುಖ್ಯಮಂತ್ರಿ ಸ್ಥಾನ ಅಲಂಕಾರ ಮಾಡಿರುವ ಯಡಿಯ್ಯೂರಪ್ಪ ನವರು ನಾಳೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡುತ್ತಿರುವ ಹಿನ್ನಲೆ ಮೂಡಿಗೆರೆ ಶಾಸಕ ಹಾಗೂ ಯಡ್ಡಿಯೂರಪ್ಪನವರ ಆಪ್ತ ಎಂ.ಪಿ ಕುಮಾರಸ್ವಾಮಿ‌ ದೇವರ ಮೊರೆ ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಮೂಡಿಗೆರೆಯ ದೇವರಮನೆಯ ಕಾಲಭೈರಶ್ವರನ ಸನ್ನದಿಯಲ್ಲಿ ಶಾಸಕ ಕುಮಾರಸ್ವಾಮಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದು. ಮುಖ್ಯಮಂತ್ರಿ ಯಡಿಯ್ಯೂರಪ್ಪನವರು ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆ ಯಶ್ವಸಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಬಹುಮತ ಸಾಬೀತು ಪಡಿಸುವ ಕಾರ್ಯಕ್ಕೆ ಯಾವುದೇ ವಿಘ್ನಗಳು ಎದುರಾಗಬಾರದು ಎಂದು ದೇವರ ಮೊರೆ ಹೋಗಿದ್ದಾರೆ. ನಾಳೆ ಬಹುಮತ ಸಾಬೀತು ಪಡಿಸಿ ಯಶಸ್ವಿವಾಗಿ ಆಡಳಿತ ನಡೆಸಲಿ ಎಂದು ದೇವರಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ದೇವರಲ್ಲಿ ಬೇಡಿಕೊಂಡಿದ್ದಾರೆ.......

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.