ETV Bharat / state

ಲಾಕ್​ಡೌನ್ ನಡುವೆ ಸಾಲ ಪಡೆದವರಿಗೆ ಕಾವೇರಿ ಗ್ರಾಮೀಣ ಬ್ಯಾಂಕ್​ ಶಾಕ್ - ಲಾಕ್​ಡೌನ್​ ಎಫೆಕ್ಟ್​

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕಾವೇರಿ ಗ್ರಾಮೀಣ ಬ್ಯಾಂಕ್​ನಿಂದ ಸಾಲ ಪಡೆದವರಿಗೆ ವಕೀಲರ ಮೂಲಕ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.

Kaveri Rural Bank which gave Notice to Borrowers
ಲಾಕ್​ಡೌನ್ ನಡುವೆ ಸಾಲ ಪಡೆದವರಿಗೆ ಶಾಕ್​ ನೀಡಿದ ಕಾವೇರಿ ಗ್ರಾಮೀಣ ಬ್ಯಾಂಕ್​
author img

By

Published : May 1, 2020, 2:49 PM IST

ಚಿಕ್ಕಮಗಳೂರು: ಲಾಕ್​ಡೌನ್ ನಡುವೆ ಜಿಲ್ಲೆಯ ಕಡೂರಿನ ಕಾವೇರಿ ಗ್ರಾಮೀಣ ಬ್ಯಾಂಕ್​ನಿಂದ ಸಾಲ ಪಡೆದವರಿಗೆ ಕಹಿ ಸುದ್ದಿ ಕೊಟ್ಟಿದೆ.

Kaveri Rural Bank which gave Notice to Borrowers
ಲಾಕ್​ಡೌನ್ ನಡುವೆ ಸಾಲ ಪಡೆದವರಿಗೆ ಶಾಕ್​ ನೀಡಿದ ಕಾವೇರಿ ಗ್ರಾಮೀಣ ಬ್ಯಾಂಕ್​

ಸಾಲ ಪಡೆದವರ ಮನೆಗೆ ಲಾಯರ್​ಗಳ ಮೂಲಕ ಬ್ಯಾಂಕ್ ನೋಟಿಸ್ ಜಾರಿ ಮಾಡಿದ್ದು, 7 ದಿನದಲ್ಲಿ ಸಾಲ ಕಟ್ಟದೆ ಹೋದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಪ್ರೇಮಲತಾ ಹಾಗೂ ಲೀಲಾವತಿ ಎಂಬುವವರಿಗೆ ಬ್ಯಾಂಕ್​ನಿಂದ ನೋಟಿಸ್ ಬಂದಿದೆ.

ಇನ್ನು,ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದ ಪ್ರತಿಯೊಬ್ಬರಿಗೂ ನೋಟಿಸ್ ಕಳುಹಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.