ETV Bharat / state

ರಂಭಾಪುರಿ ಹಾಗೂ ಮಂತ್ರಾಲಯ ಶ್ರೀಗಳ ಯೋಗಾಯೋಗ - kannadanews

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿವಿಧ ಮಠಗಳ ಮಠಾಧೀಶರು ಕೂಡ ಯೋಗ ಮಾಡುವ ಮೂಲಕ ಯೋಗ ದಿನಕ್ಕೆ ಕಳೆ ತಂದರು.

ಮಠಗಳ ಸ್ವಾಮೀಜಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
author img

By

Published : Jun 21, 2019, 10:38 PM IST

ಚಿಕ್ಕಮಗಳೂರು/ರಾಯಚೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಗ ದಿನವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಇಂದು ನಡೆದ ಯೋಗ ದಿನಾಚರಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಯೋಗ ಮಾಡಿ ಯೋಗ ದಿನಕ್ಕೆ ಅರ್ಥ ಕಲ್ಪಿಸಿಕೊಟ್ಟಿದ್ದಾರೆ.

ಇದರೊಂದಿಗೆ ಬಾಳೆಹೂನ್ನೂರಿನ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಯೋಗ ಮಾಡಿ ಎಲ್ಲರ ಗಮನ ಸೆಳೆದಿದರು. ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಜಗದ್ಗುರುಗಳು ದಾವಣಗೆರೆ ನಗರದ ಶ್ರೀ ರೇಣುಕಾ ಮಂದಿರದಲ್ಲಿ ಯೋಗಾಸನ ಮಾಡಿದ್ದಾರೆ.

ಪ್ರಮುಖವಾಗಿ ಅರ್ಧಕಟ್ಟಿ ಚಕ್ರಾಸಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಶವಾಸನ ಸೇರಿದಂತೆ ವಿವಿಧ ಯೋಗದ ಆಸನಗಳನ್ನು ಜಗದ್ಗುರುಗಳು ಮಾಡಿದ್ದು, ಹಲವಾರು ವರ್ಷಗಳಿಂದ ನಿರಂತರವಾಗಿ ರಂಭಾಪುರಿ ಪೀಠದ ಶ್ರೀಗಳು ಯೋಗ ಮಾಡುತ್ತಾ ಬಂದಿದ್ದು ಯೋಗಸನಾ ಕೂಡ ಶ್ರೀಗಳ ಪ್ರತಿದಿನದ ಒಂದು ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ.

yoga
ಮಠಗಳ ಸ್ವಾಮೀಜಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಹಾಗೆಯೇ ರಾಯಚೂರಿನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಂದು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಯೋಗಾಸನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವಿವೇಕಾನಂದ ಅಂತಾರಾಷ್ಟ್ರೀಯ ಪ್ರಕೃತಿ ಯೋಗ ನೇತೃತ್ವದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಶ್ರೀ ಮಠದ ಆವರಣದಲ್ಲಿ ಸ್ವಾಮೀಜಿಗಳು ಮತ್ತು ವಿದ್ಯಾರ್ಥಿಗಳು, ಭಕ್ತಾದಿಗಳು ಮತ್ತು ಸಿಬ್ಬಂದಿ ವರ್ಗ ನಾನಾ ಆಸನಗಳನ್ನ ಮಾಡಿದರು.

Intro:R_Kn_Ckm_04_21_Bhale honur sri yoga_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಯೋಗ ದಿನವನ್ನು ತುಂಬಾ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಇಂದು ನಡೆದೆ ಯೋಗ ದಿನನದಲ್ಲಿ ಜಿಲ್ಲಾದ್ಯಂತದ ಸಾವಿರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಯೋಗ ಮಾಡಿ ಯೋಗ ದಿನಕ್ಕೆ ಅರ್ಥ ಕಲ್ವಿಸಿಕೊಟ್ಟಿದ್ದಾರೆ.ಇದೇ ನಿಟ್ಟಿನಲ್ಲಿ ಬಾಳೆಹೂನ್ನೂರಿನ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಯೋಗ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಜಗದ್ಗುರುಗಳು ದಾವಣಗೆರೆ ನಗರದ ಶ್ರೀ ರೇಣುಕಾ ಮಂದಿರದಲ್ಲಿ ಯೋಗಸನಾ ಮಾಡಿದ್ದಾರೆ. ಪ್ರಮುಖವಾಗಿ ಅರ್ಧಕಟ್ಟಿ ಚಕ್ರಾಸಾನ, ಪ್ರಾಣಯಾಣ, ಸೂರ್ಯ ನಮಸ್ಕಾರ, ಶವಸಾನ ಸೇರಿದಂತೆ ವಿವಿಧ ಯೋಗದ ಆಸನಗಳನ್ನು ಜಗದ್ಗುರುಗಳು ಮಾಡಿದ್ದು ಹಲವಾರು ವರ್ಷಗಳಿಂದಾ ನಿರಂತರವಾಗಿ ರಂಭಾಪುರಿ ಪೀಠದ ಶ್ರೀಗಳು ಯೋಗ ಮಾಡುತ್ತಾ ಬಂದಿದ್ದು ಯೋಗಸನಾ ಕೂಡ ಶ್ರೀಗಳ ಪ್ರತಿ ದಿನದ ಒಂದು ಪ್ರಮುಖ ಕೆಲಸವಾಗಿದೆ.........

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು........
ETV Bharat Logo

Copyright © 2025 Ushodaya Enterprises Pvt. Ltd., All Rights Reserved.