ETV Bharat / state

ಸಿ ಟಿ ರವಿಯವರದು ರಾಜಕೀಯಕ್ಕಾಗಿ ಹಿಂದುತ್ವ.. ತುಡುಕೂರು ಮಂಜು ಪರೋಕ್ಷ ವಾಗ್ದಾಳಿ! - ದತ್ತಜಯಂತಿ ]

ದತ್ತ ಪೀಠದ ವಿಚಾರ ಚುನಾವಣೆ ಸಂದರ್ಭದಲ್ಲಿ ಮಾತ್ರ ಮುಂಚೂಣಿಯಲ್ಲಿರುತ್ತಾರೆ. ಬಾಕಿ ನಾಲ್ಕು ವರ್ಷ ಅವರು ಆ ವಿಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಿಂದು ಮುಖಂಡ ತುಡುಕೂರು ಮಂಜು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

dsdsdx
ರಾಜಕೀಯಕ್ಕಾಗಿ ಹಿಂದುತ್ವ,ಸಿ.ಟಿ ರವಿ ವಿರುದ್ಧ ತುಡುಕೂರು ಮಂಜು ಪರೋಕ್ಷ ವಾಗ್ದಾಳಿ!
author img

By

Published : Dec 1, 2019, 2:31 PM IST

ಚಿಕ್ಕಮಗಳೂರು: ರಾಜಕೀಯಕ್ಕಾಗಿ ಹಿಂದುತ್ವ ಬಳಸಿದರೆ ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಹುದ್ದೆಯಿಂದ ಬದಲಾಗಿರುವ ತುಡುಕೂರು ಮಂಜು, ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯಕ್ಕಾಗಿ ಹಿಂದುತ್ವ.. ಸಿ ಟಿ ರವಿ ವಿರುದ್ಧ ತುಡುಕೂರು ಮಂಜು ಪರೋಕ್ಷ ವಾಗ್ದಾಳಿ!

ಹುದ್ದೆ ಬದಲಾವಣೆ ಆಗಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ.ಆದರೆ, ಸಮಯ ಅನ್ನೋದು ಇರುತ್ತೆ. ದತ್ತಜಯಂತಿ ನಡೆಯುತ್ತಿದೆ ಅಂತಾ ಧಿಡೀರ್ ಬದಲಾವಣೆ ಮಾಡಬಾರದಿತ್ತು. ರಾಜಕೀಯ ಬಿಡಿ ದತ್ತಾಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಿ. ದತ್ತ ಪೀಠದ ಹೆಸರಿನಲ್ಲಿ ರಾಜಕೀಯ ಬೆರೆಸಿದ್ದನ್ನು ನಾನು ವಿರೋಧ ಮಾಡಿದ್ದು, ಇದು ಕೆಲವರಿಗೆ ನೋವುಂಟು ಮಾಡಿರಬಹುದು. ಆದರೆ, ನನ್ನ ಹಿಂದುತ್ವದ ಕಿಚ್ಚು ಹಾಗೂ ದತ್ತ ಪೀಠದ ಹೋರಾಟದಲ್ಲಿ ರಾಜಿ ಸಂಧಾನ ಇಲ್ಲ ಎಂದಿದ್ದಾರೆ.

ಅರ್ಚಕರ ನೇಮಕ ಮಾಡಬೇಕು ಎಂಬುದು ನನ್ನ ನಿಲುವಾಗಿತ್ತು. ರಾಜಕೀಯ ಬಿಟ್ಟು ಹಿಂದೂ ಆರ್ಚಕರ ನೇಮಕ ಮಾಡಿ ಎಂದು ಸಚಿವ ಸಿಟಿ ರವಿಗೆ ಟಾಂಗ್​ ಕೊಟ್ಟಿದ್ದಾರೆ.

Intro:Kn_Ckm_04_Tudkur_manju_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಬಜರಂಗದಳದ ಜಿಲ್ಲಾ ಸಂಚಾಲಕ ಹುದ್ದೆಯಿಂದಾ ಬದಾಲವಣೆಗೊಂಡ ತುಡುಕೂರು ಮಂಜು ಪ್ರವಾಸೋದ್ಯಮ ಸಚಿವ ಸಿಟಿ ರವಿ ವಿರುದ್ದ ಚಿಕ್ಕಮಗಳೂರಿನಲ್ಲಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.ಹುದ್ದೆ ಬದಾಲವಣೆ ಆಗಿದ್ದಕ್ಕೆ ನನ್ನಗೇ ಯಾವುದೇ ಬೇಸರ ಇಲ್ಲ.ಆದರೇ ಸಮಯ ಅನ್ನೋದು ಇರುತ್ತೇ ದತ್ತಜಯಂತಿ ನಡೆಯುತ್ತಿದೆ ದಿಡೀರ್ ಅಂತಾ ಬದಾಲವಣೆ ಮಾಡಬಾರದಿತ್ತು.ನನ್ನಗೇ ಯಾವುದೇ ರೀತಿಯಾ ಅಸಮಾಧಾನ ಇಲ್ಲ. ರಾಜಕೀಯ ಬಿಡಿ ದತ್ತಾಫೀಠಕ್ಕೆ ಹಿಂದೂ ಆರ್ಚಕರ ನೇಮಕ ಮಾಡಿ.ದತ್ತಾ ಫೀಠದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ದತ್ತಾಫೀಠದ ಹೆಸರಿನಲ್ಲಿ ಎಲ್ಲಾ ರೀತಿಯಾ ರಾಜಕೀಯ ಅನುಬೋಗಿಸಿದ್ದೀರೀ ಇದನ್ನು ನಾನು ವಿರೋಧ ಮಾಡಿದ್ದೇ ಇದು ಕೆಲವರಿಗೆ ನೋವುಂಟು ಮಾಡಿರಬಹುದು.ಆದರೇ ನನ್ನ ಹಿಂದೂತ್ವದ ಕಿಚ್ಚು ಹಾಗೂ ದತ್ತಾ ಫೀಠದ ಹೋರಾಟದಲ್ಲಿ ರಾಜಿ ಸಂಧಾನ ಇಲ್ಲ. ಯಾರು ಹಿಂದೂತ್ವ ಹೆಸರಿನಲ್ಲಿ ಅಧಿಕಾರ ಹಿಡಿದಿರುತ್ತಾರೋ ಅವರು ಹಿಂದತ್ವದ ಬಗ್ಗೆ ಕೆಲಸ ಮಾಡುತ್ತಾರೆ.ರಾಜಕೀಯಕ್ಕಾಗಿಯೇ ಹಿಂದೂತ್ವ ಬಳಸಿದರೇ ನಾವು ಏನು ಹೇಳಲು ಸಾಧ್ಯವಿಲ್ಲ.ಆರ್ಚಕರ ನೇಮಕ ಮಾಡಬೇಕು ಎಂಬುದು ನನ್ನ ನಿಲುವು ಆಗಿತ್ತು.ಅದಕ್ಕೆ ನಾನು ಆಗ್ರಹ ಕೂಡ ಮಾಡುತ್ತಿದೆ. ಆದರೇ ಅದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.ದತ್ತಾಫೀಠ ದ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಮುಂಚೂಣಿ ಸ್ಥಾನದಲ್ಲಿ ಇರುತ್ತಾರೆ.ಬಾಕೀ ನಾಲ್ಕು ವರ್ಷ ಅವರು ಆ ವಿಚಾರದಲ್ಲಿ ಕಾಣಿಸಿಕೊಳ್ಳೋದಿಲ್ಲ.2017 ರಲ್ಲಿ ಮುಂಚೂಣಿಯಲ್ಲಿದ್ದರು. ಇವರಿಗೆ ದತ್ತಪೀಠದ ಬಗ್ಗೆ ಭಕ್ತಿ ಇದ್ದರೇ ಹಾಗೂ ಬಿ ಎಸ್ ವೈ ದತ್ತಾಫೀಠಕ್ಕೆ ಬಂದೂ ಮಾಲೆ ಹಾಕಿದ್ದಾರೆ. ಕೂಡಲೇ ರಾಜಕೀಯ ಬಿಟ್ಟು ದತ್ತಾಫೀಠಕ್ಕೆ ಹಿಂದೂ ಆರ್ಚಕರ ನೇಮಕ ಮಾಡಿ ಎಂದೂ ಪ್ರತಿ ಮಾತಿನಲ್ಲಿ ಪರೋಕ್ಷವಾಗಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿಗೆ ಹಿಂದೂ ಮುಖಂಡ ತುಡುಕೂರು ಮಂಜು ತಿರುಗೇಟು ನೀಡಿದ್ದಾರೆ..

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.