ETV Bharat / state

ಮಲೆನಾಡಿನಲ್ಲಿ ಮುಂದುವರಿದ ಮಳೆ... ಜನರಲ್ಲಿ ಹೆಚ್ಚಿದ ಆತಂಕ! - Rain

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೂ ಕುಸಿತದ ಪ್ರಕರಣಗಳು ಮುಂದುವರಿದಿವೆ. ಸಂಜೆ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾದರೂ ಕೂಡ ಮೇಲಿಂದ ಮೇಲೆ ಭೂ ಕುಸಿತ ಉಂಟಾಗುತ್ತಲೇ ಇದೆ.

ಮಲೆನಾಡಿನಲ್ಲಿ ಮುಂದುವರೆದ ಮಳೆ... ಜನರಲ್ಲಿ ಹೆಚ್ಚಿದ ಆತಂಕ
author img

By

Published : Sep 8, 2019, 2:28 AM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೂ ಕುಸಿತದ ಪ್ರಕರಣಗಳು ಮುಂದುವರೆದಿವೆ. ಸಂಜೆ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾದರೂ ಕೂಡ ಮೇಲಿಂದ ಮೇಲೆ ಭೂ ಕುಸಿತ ಉಂಟಾಗುತ್ತಲೇ ಇದೆ.

ಮಲೆನಾಡಿನಲ್ಲಿ ಮುಂದುವರೆದ ಮಳೆ... ಜನರಲ್ಲಿ ಹೆಚ್ಚಿದ ಆತಂಕ

ದಿನೇ ದಿನೇ ಮಳೆಯಿಂದಾಗಿ ಮಲೆನಾಡಿಗರ ಆತಂಕ ಕೂಡ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಸುಧೀರ್ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ಸಂಪೂರ್ಣವಾಗಿ ಕುಸಿದಿದ್ದು, ತೋಟದ ಮಾಲೀಕ ಮತ್ತಷ್ಟು ಆತಂಕಕ್ಕೀಡಾಗಿದ್ದಾನೆ. ಎತ್ತರದ ಪ್ರದೇಶದಲ್ಲಿ ಭೂ ಕುಸಿತ, ಬೆಟ್ಟ ಗುಡ್ಡ ಕುಸಿತ ಸಾಮಾನ್ಯವಾಗಿದೆ.

ಆದರೆ ಸಮತಟ್ಟಾದ ಪ್ರದೇಶದಲ್ಲೂ ಭೂ ಕುಸಿತ ಉಂಟಾಗುತ್ತಿರುವ ಕಾರಣ ಮಲೆನಾಡಿಗರು ನೆಮ್ಮದಿ ಕಳೆದುಕೊಂಡಿದ್ದಾರೆ. ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ನೋಡುತ್ತಿರುವ ಮಲೆನಾಡಿನ ಜನರು ಅಳಿದುಳಿದ ಮನೆ, ಆಸ್ತಿ-ಪಾಸ್ತಿಯೂ ಕೊಚ್ಚಿ ಹೋಗುತ್ತೆಂದು ಚಿಂತಾಕ್ರಾಂತರಾಗಿದ್ದಾರೆ.

Intro:Kn_Ckm_04_Thota kusita_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನಲೆ ಭೂ ಕುಸಿತದ ಪ್ರಕರಣಗಳು ನಿಂತಿಲ್ಲ. ಮಳೆ ನಿಂತರೂ ಮೇಲಿಂದ ಮೇಲೆ ಭೂಕುಸಿತ ಉಂಟಾಗುತ್ತಲೇ ಇದೆ. ದಿನೇ-ದಿನೇ ಮಲೆನಾಡಿಗರ ಆತಂಕ ಕೂಡ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಸುಧೀರ್ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿತೋಟ ಸಂಪೂರ್ಣವಾಗಿ ಕುಸಿದಿದ್ದು, ತೋಟದ ಮಾಲೀಕ ಸುಧೀರ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಎತ್ತರದ ಪ್ರದೇಶದಲ್ಲಿ ಭೂಕುಸಿತ, ಬೆಟ್ಟಗುಡ್ಡ ಕುಸಿತ ಸರ್ವೇ ಸಾಮಾನ್ಯವಾಗಿದೆ. ಆದರೇ ಸಮ ತಟ್ಟಾದ ಪ್ರದೇಶದಲ್ಲೂ ಭೂಕುತ ಉಂಟಾಗುತ್ತಿರುವ ಕಾರಣ ಮಲೆನಾಡಿಗರು ನೆಮ್ಮದಿ ಕಳೆದು ಕೊಂಡಿದ್ದಾರೆ. ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆರಾಯನನ್ನು ನೋಡುತ್ತಿರುವ ಮಲೆನಾಡಿನ ಜನರು ಅಳಿದುಳಿದ ಮನೆ, ಆಸ್ತಿ - ಪಾಸ್ತಿಯೂ ಕೊಚ್ಚಿ ಹೋಗುತ್ತೆಂದು ಚಿಂತಾ ಕ್ರಾಂತರಾಗಿದ್ದಾರೆ...

byte:-1 ಪ್ರಶಾಂತ್.......... ಸ್ಥಳೀಯರು

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.