ETV Bharat / state

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ

ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನೆರೆಸಂತ್ರಸ್ತ ಜನರ ನೆರವಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಧಾವಿಸಿದ್ದು, ಬೆಡ್ ಶೀಟ್, ಹಾಸಿಗೆ, ಬಟ್ಟೆಗಳು ಸೇರಿ ಇತರ ವಸ್ತುಗಳನ್ನು ವಿತರಣೆ ಮಾಡಿದರು.

ಸಂತ್ರಸ್ತರ ನೆರವಿಗೆ ಧಾವಿಸಿದ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ
author img

By

Published : Aug 30, 2019, 8:23 PM IST

ಚಿಕ್ಕಮಗಳೂರು: ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನೆರೆಸಂತ್ರಸ್ತ ಜನರ ನೆರವಿಗೆ ರಾಜ್ಯಾದ್ಯಂತ ಜನರು ಸ್ಪಂದಿಸಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ ಅವರ ನೆರವಿಗೆ ಧಾವಿಸಿದೆ.

ಸಂತ್ರಸ್ತರಿಗೆ ದಿನ ಬಳಕೆ ವಸ್ತುಗಳಾದ ಬೆಡ್ ಶೀಟ್, ಹಾಸಿಗೆ, ಬಟ್ಟೆಗಳು ಸೇರಿ ಇತರ ವಸ್ತುಗಳನ್ನು ವಿತರಣೆ ಮಾಡಿದರು.

ಪ್ರಮುಖವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮಗಳಾದ ಹೊಳೆ ಆಲೂರು, ಬಸರುಕೊಡು, ಕಿರಿ ಮಣ್ಣೂರು, ಹಿರೇಮಣ್ಣೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

Intro:Kn_Ckm_03_Press help_av_7202347Body:
ಚಿಕ್ಕಮಗಳೂರು :-

ಕಳೆದ ಕೆಲ ದಿನಗಳ ಹಿಂದೇ ಸುರಿದ ಮಹಾ ಮಳೆಗೆ ರಾಜ್ಯದ ಗರಿಷ್ಟ ಪ್ರಮಾಣದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮಲೆನಾಡು ಭಾಗದಲ್ಲಿ ಒಂದು ರೀತಿಯಾ ಅವಾಂತರವನ್ನು ಈ ಮಹಾಮಳೆ ಸೃಷ್ಟಿ ಮಾಡಿದ್ದರೇ ಉತ್ತರ ಕರ್ನಾಟಕದ ಭಾಗದಲ್ಲಿ ಅತಿಯಾದ ಮಳೆ ಮತ್ತು ನದಿಯ ನೀರಿನ ಪ್ರವಾಹದಿಂದಾ ಸಾವಿರಾರೂ ಜನರು ಮನೆ,ಆಸ್ತಿ - ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈಗಾಗಲೇ ರಾಜ್ಯದ ಜನತೆ ತಮ್ಮ ಶಕ್ತಿ ಮೀರಿ ಸಂತ್ರಸ್ಥರ ನೆರವಿಗೆ ದಾವಿಸಿದ್ದು ಚಿಕ್ಕಮಗಳೂರು ಜಿಲ್ಲಾ ಪತ್ರ ಕರ್ತರ ಸಂಘ (ರಿ) ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿ ನೆರೆ ಸಂತ್ರಸ್ಥರನ್ನು ಭೇಟಿ ಮಾಡಿ ಅವರಿಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು. ಪ್ರಮುಖವಾಗಿ ಗದಗ ಜಿಲ್ಲೆಯ ರೋಣ ತಾಲೂಕಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಗಳಾದ ಹೊಳೆ ಆಲೂರು, ಬಸರುಕೊಡು, ಕಿರಿ ಮುಣ್ಣೂರು,ಹಿರೇ ಮಣ್ಣೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರ ಜೊತೆ ಚರ್ಚೆ ಮಾಡಲಾಯಿತು. ಧೈರ್ಯ ತುಂಬುವ ಕೆಲಸ ಮಾಡಲಾಯಿತು. ನಂತರ ಅಲ್ಲಿನ ಸ್ಥಳೀಯ ಜನರಿಗೆ ದಿನ ಬಳಕೆ ವಸ್ತುಗಳಾದ ಬೇಡ್ ಶೀಟ್, ಹಾಸಿಗೆ, ಬಟ್ಟೆಗಳು, ಮಹಿಳೆಯರಿಗೆ ಸೀರೆಗಳು,ಇತರೆ ವಸ್ತುಗಳನ್ನು ನೀಡಲಾಗಿದ್ದು ಅಲ್ಲಿನ ಜನರ ಸಮಸ್ಯೆಗಳಿಗೂ ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಸ್ವಂಧಿಸಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.