ETV Bharat / state

ಗೋದಾಮಿಗೆ ಬೆಂಕಿ: ಸಾವಿರಾರು ರೂ. ಮೌಲ್ಯದ ಕರ್ಪೂರ ಬೆಂಕಿಗಾಹುತಿ - ಎಸ್.ಕೆ.ಎಸ್​ ಕರ್ಪೂರ ಮತ್ತು ಅಪರ್ಣ ಕರ್ಪೂರ ವರ್ಕ್ಸ್

ಕರ್ಪೂರ ತುಂಬಿರುವ ಗೋದಾಮಿಗೆ ಬೆಂಕಿ ತಗುಲಿ ಸಾವಿರಾರು ರೂ. ಮೌಲ್ಯದ ಕರ್ಪೂರ ನಾಶವಾಗಿರುವ ಘಟನೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕರ್ಪೂರದ ಗೋಡನ್​ಗೆ ಬೆಂಕಿ: ಸಾವಿರಾರು ಮೌಲ್ಯದ ಕರ್ಪೂರ ಬೆಂಕಿಗಾಹುತಿ
author img

By

Published : Oct 9, 2020, 2:00 PM IST

ಚಿಕ್ಕಮಗಳೂರು: ಕರ್ಪೂರ ತುಂಬಿರುವ ಗೋದಾಮಿಗೆ ಬೆಂಕಿ ತಗುಲಿ ಸಾವಿರಾರು ರೂ. ಮೌಲ್ಯದ ಕರ್ಪೂರ ನಾಶವಾಗಿರುವ ಘಟನೆ ನಗರದ ಬಸವನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕರ್ಪೂರದ ಗೋದಾಮಿಗೆ ಬೆಂಕಿ: ಸಾವಿರಾರು ಮೌಲ್ಯದ ಕರ್ಪೂರ ಬೆಂಕಿಗಾಹುತಿ

ಬಸವನಹಳ್ಳಿ ಬಡಾವಣೆಯ ಗೋಪಾಲಕೃಷ್ಣ ದೇವಸ್ಥಾನ ರಸ್ತೆ ಬಳಿಯಿರುವ ಎಸ್.ಕೆ.ಎಸ್​ ಕರ್ಪೂರ ಮತ್ತು ಅಪರ್ಣ ಕರ್ಪೂರ ವರ್ಕ್ಸ್ ಎಂಬ ಗೋದಾಮುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಕರ್ಪೂರ ಬೆಂಕಿಯಲ್ಲಿ ಆಹುತಿಯಾಗಿದೆ. ಈ ಬೆಂಕಿ ಪಕ್ಕದ ನಾಲ್ಕು ಮನೆಗಳಿಗೂ ತಗುಲಿದ್ದು, ಸಣ್ಣ-ಪುಟ್ಟ ಹಾನಿಯಾಗಿಯಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೆಸಿಡೆನ್ಸಿಯಲ್ ಏರಿಯಾದಲ್ಲಿ ಕರ್ಪೂರ ಫ್ಯಾಕ್ಟರಿ ನಿರ್ಮಾಣಕ್ಕೆ ಅನುಮತಿ ನೀಡಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.