ETV Bharat / state

ಪ್ರವಾಹ ಸಂತ್ರಸ್ತರಿಗೆ ತಲುಪದ ಪರಿಹಾರ, ಆರ್​​ಐಗೆ ನಡುಬೀದಿಯಲ್ಲೇ ಕಪಾಳಕ್ಕೆ ಹೊಡೆದ ಡಿಸಿ - ಆರ್ ಐ ಅಜ್ಜೇಗೌಡರಿಗೆ ಜನರ ಮುಂದೆಯೇ ಕಪಾಳಕ್ಕೆ ಹೊಡೆದಿದ್ದಾರೆ

ನಡು ರಸ್ತೆಯಲ್ಲಿಯೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ನಡೆದಿದೆ.

Kn_Ckm_01_Dc_ Kapalmoksha_av_7202347
ಪ್ರವಾಹ ಸಂತ್ರಸ್ಥರಿಗೆ ಹಣ ನೀಡಲು ವಿಳಂಬ, ಆರ್​​ಐ ಗೆ ಕಪಾಳ ಮೋಕ್ಷ ಮಾಡಿದ ಚಿಕ್ಕಮಗಳೂರು ಡಿಸಿ
author img

By

Published : Jan 23, 2020, 12:12 PM IST

ಚಿಕ್ಕಮಗಳೂರು: ನಡು ರಸ್ತೆಯಲ್ಲಿಯೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ನಡೆದಿದೆ.

ಪ್ರವಾಹ ಸಂತ್ರಸ್ಥರಿಗೆ ಹಣ ನೀಡಲು ವಿಳಂಬ, ಆರ್​​ಐ ಗೆ ಕಪಾಳ ಮೋಕ್ಷ ಮಾಡಿದ ಚಿಕ್ಕಮಗಳೂರು ಡಿಸಿ

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆರ್ ಐ ಅಜ್ಜೇಗೌಡರಿಗೆ ಜನರ ಮುಂದೆಯೇ ಕಪಾಳಕ್ಕೆ ಹೊಡೆದಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ತುರ್ತು ವಸ್ತುಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಕೆಲವರು ಸಹಕಾರ ನೀಡಿದ್ದರು. ಆದರೆ ಆ ವಸ್ತುಗಳು ಹಾಗೂ ಹಣ ಮಾತ್ರ ಈ ವರೆಗೂ ಪ್ರವಾಹ ಪೀಡಿತರಿಗೆ ಪಾವತಿ ಆಗಿರಲಿಲ್ಲ.

ಆರ್ ಐ ಹಣವನ್ನು ಪಾವತಿ ಮಾಡದೇ ಜನರನ್ನು ಸತಾಯಿಸುತ್ತಿದ್ದರು. ಆದರೆ ಈ ಭಾಗದ ಜನರು ಹಣ ತಲುಪದಿರುವ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಯಿಂದಾ ಬೇಸರಗೊಂಡ ಜಿಲ್ಲಾಧಿಕಾರಿ ಗೌತಮ್ ಅವರು ಆರ್ ಐ ಗೆ ಕಪಾಳ ಮೋಕ್ಷ ಮಾಡಿದ್ದಾರೆ.

Intro:Kn_Ckm_01_Dc_ Kapalmoksha_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆರ್ ಐ ಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆರ್ ಐ ಅಜ್ಜೇಗೌಡ ನಿಗೆ ಜನರ ಮುಂದೆಯೇ ಕಪಾಳಕ್ಕೆ ಸರಿಯಾಗಿ ಬಾರಿಸಿದ್ದಾರೆ.ಈ ಭಾಗದ ಜನರು ಹಣ ಬಾಕಿ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಿದ್ದರು. ಪ್ರವಾಹದ ಸಂದರ್ಭದಲ್ಲಿ ತುರ್ತು ವಸ್ತುಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಕೆಲವರು ಸಹಕಾರ ನೀಡಿದ್ದರು. ಪ್ರವಾಹದ ಸಂದರ್ಭದಲ್ಲಿ ಸ್ಥಳೀಯರು ಸಹಾಯ ಮಾಡಿದ್ದರು.ಆದರೇ ಆ ವಸ್ತುಗಳ ಹಣ ಮಾತ್ರ ಈ ವರೆಗೂ ಪಾವತಿ ಆಗಿರಲಿಲ್ಲ. ಆರ್ ಐ ಹಣವನ್ನು ಪಾವತಿ ಮಾಡದೇ ಜನರನ್ನು ಸತಾಯಿಸುತ್ತಿದ್ದರು.ಈ ಎಲ್ಲಾ ಬೆಳವಣಿಗೆಯಿಂದಾ ಬೇಸರಗೊಂಡು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಆರ್ ಐ ಗೆ ಸರಿಯಾಗಿ ಕಪಾಳ ಮೋಕ್ಷ ಮಾಡಿದ್ದಾರೆ...

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.