ETV Bharat / state

ಕೋವಿಡ್ ಸೋಂಕಿದ್ದರೂ ಮನೆಗೆ ಬಂದ ಅಣ್ಣನ ಕೊಂದ ತಮ್ಮ!

author img

By

Published : May 16, 2021, 6:02 PM IST

ಕೋವಿಡ್ ಸೋಂಕಿದ್ದರೂ ಮನೆಗೆ ಬಂದಿದ್ದಕ್ಕೆ ಕೋಪಗೊಂಡ ತಮ್ಮ, ತನ್ನ ಅಣ್ಣನನ್ನೇ ಕೊಲೆ ಮಾಡಿದ್ದಾನೆ.

murder
murder

ಚಿಕ್ಕಮಗಳೂರು: ಮನೆಗೆ ಬಂದ ಕೋವಿಡ್ ಸೋಂಕಿತ ಅಣ್ಣನನ್ನ ತಮ್ಮ ಕೊಲೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪಾಶ್ವನಾಥನಿಂದ ಮಹಾವೀರ (45) ಎಂಬಾತ ಕೊಲೆಗೀಡಾಗಿದ್ದಾನೆ.

ಕೋವಿಡ್ ಸೋಂಕು ಗುಣಮುಖವಾಗದಿದ್ದರೂ ಮಹಾವೀರ ಮನೆಗೆ ಬಂದಿದ್ದ. ಇದನ್ನು ಅವರ ತಮ್ಮ ಪ್ರಶ್ನೆ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಅಣ್ಣನ ಕೊಲೆ ಮಾಡಿದ್ದಾನೆ.

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.