ETV Bharat / state

ಇಬ್ಬರು ಪ್ರಾಂಶುಪಾಲರ ನಡುವೆ ವಾರ್​: ಶಾಲೆ ಮಾನ ನಿಮಿಷದಲ್ಲಿ ಹರಾಜು! ವಿಡಿಯೋ - ಚಿಕ್ಕಮಳೂರಿನಲ್ಲಿ ಪ್ರಿನ್ಸಿಪಲ್​ಗಳ ನಡುವೆ ಜಗಳ,

ಇಬ್ಬರು ಪ್ರಾಚಾರ್ಯರ ಮಧ್ಯೆ ಮಾರಾಮಾರಿ ನಡೆದಿದ್ದು, ಶಾಲೆಯ ಮಾನ ಒಂದೇ ನಿಮಿಷದಲ್ಲಿ ಹರಾಜಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Clash between two principles, Clash between two principles in Chikkamagaluru, Clash between two principles news, ಪ್ರಿನ್ಸಿಪಲ್​ಗಳ ನಡುವೆ ಜಗಳ, ಚಿಕ್ಕಮಳೂರಿನಲ್ಲಿ ಪ್ರಿನ್ಸಿಪಲ್​ಗಳ ನಡುವೆ ಜಗಳ, ಚಿಕ್ಕಮಗಳೂರು ಪ್ರಿನ್ಸಿಪಲ್ಸ್​ ಜಗಳ ಸುದ್ದಿ,
ಇಬ್ಬರ ಪ್ರಿನ್ಸಿಪಲ್​ಗಳ ನಡುವೆ ವಾರ್
author img

By

Published : Jun 5, 2020, 2:00 PM IST

Updated : Jun 5, 2020, 5:21 PM IST

ಚಿಕ್ಕಮಗಳೂರು: ನಗರದಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇಬ್ಬರು ಪ್ರಾಂಶುಪಾಲರ ಮಧ್ಯೆ ಮಾರಾಮಾರಿ ಆಗಿರುವ ಘಟನೆ ನಡೆದಿದೆ.

ಪುರುಷರು, ಮಹಿಳೆಯರೆನ್ನದೆ ಸಿಬ್ಬಂದಿ ಬಡಿದಾಡಿಕೊಂಡಿದ್ದು, ಚಿಕ್ಕಮಗಳೂರು ನಗರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಇಬ್ಬರು ಪ್ರಾಂಶುಪಾಲರ ನಡುವೆ ವಾರ್

ಆರ್ಥಿಕ ವ್ಯವಹಾರಕ್ಕೆ ಶಾಲೆಯ ಮಾನ ಹರಾಜಾಗಿದೆ. ಸಲೀಂ, ಜಮೀರ್ ಇಬ್ಬರು ಪ್ರಾಂಶುಪಾಲರ ನಡುವೆ ಜಗಳ ಆಗಿದೆ. ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ನಡುವೆ ಗಲಾಟೆ ನಡೆದಿದ್ದು, ಶಾಲೆಯಲ್ಲಿ ಬಡಿದಾಡಿಕೊಂಡ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

Last Updated : Jun 5, 2020, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.