ETV Bharat / state

ತುಳು ಚಿತ್ರದ ಟ್ರೈಲರ್​ನ ಡೈಲಾಗ್​ ಬಗ್ಗೆ ಮಲೆನಾಡು ಜನರು ಕಿಡಿ - cikkamagaluru people sparkle about the trailer of the Tulu film

ತುಳು ಚಿತ್ರವೊಂದರ ಟ್ರೈಲರ್​ನ ಡೈಲಾಗ್​ಗೆ ಮಲೆನಾಡು ಭಾಗದ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತುಳು ಚಿತ್ರದ ಟ್ರೈಲರ್​ನ ಡೈಲಾಗ್​ ಬಗ್ಗೆ ಮಲೆನಾಡು ಜನರು ಕಿಡಿ

author img

By

Published : Dec 4, 2019, 5:03 AM IST

ಚಿಕ್ಕಮಗಳೂರು: ತುಳು ಚಿತ್ರವೊಂದರ ಟ್ರೈಲರ್​ನ ಡೈಲಾಗ್​ಗೆ ಮಲೆನಾಡು ಭಾಗದ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತುಳುನಾಡಿನ ಮಹಿಳೆಯನ್ನು ಎತ್ತಿಕೊಂಡು ಹೋಗುವಾಗ ಸುಮ್ಮನ್ನಿರೋದಕ್ಕೆ, ನಾವು ಘಟ್ಟದವರಲ್ಲ ಎಂಬ ಡೈಲಾಗ್​ಗೆ ಮಲೆನಾಡಿನ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಡೈಲಾಗ್​ನ್ನು ಕೂಡಲೇ ತೆಗೆಯಬೇಕು ಎಂದು ಆಗ್ರಹಸಿದ್ದಾರೆ.

ತುಳು ಚಿತ್ರದ ಟ್ರೈಲರ್​ನ ಡೈಲಾಗ್​ ಬಗ್ಗೆ ಮಲೆನಾಡು ಜನರು ಕಿಡಿ
ತುಳು ಚಿತ್ರದ ಟ್ರೈಲರ್​ನ ಡೈಲಾಗ್​ ಬಗ್ಗೆ ಮಲೆನಾಡು ಜನರು ಕಿಡಿ

ನವೀನ್ ಪಡೀಲ್ ನಟಿಸಿರುವ ತುಳು ಚಿತ್ರದ ಟ್ರೈಲರ್​ನಲ್ಲಿ ಈ ಡೈಲಾಗ್ ಇದ್ದು, ಈ ಡೈಲಾಗ್ ಕಟ್ ಮಾಡಬೇಕು ಇಲ್ಲದಿದ್ರೇ ಸೋಷಿಯಲ್ ಮೀಡಿಯಾದ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನು ಮಲೆನಾಡಿನ ಜನರು ನೀಡುತ್ತಿದ್ದಾರೆ.

Intro:Kn_Ckm_05_Akrosha_av_7202347Body:ಚಿಕ್ಕಮಗಳೂರು :-

ತುಳು ಫಿಲಂ ಟ್ರೈಲರ್ ನ ಹೇಳಿಕೆಗೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಲೆನಾಡಿನ ಜನರು ಪೇಸ್ ಬುಕ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು ತುಳುನಾಡಿನ ಮಹಿಳೆಯನ್ನು ಎತ್ತಿಕೊಂಡು ಹೋಗುವಾಗ ಸುಮ್ಮನ್ನಿರೋದಕ್ಕೆ ಇವರು ಘಟ್ಟದವರಲ್ಲ ಎಂಬ ಡೈಲಾಗ್ ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು ಘಟ್ಟದವರ ಬಗ್ಗೆ ಇರುವ ಡೈಲಾಗ್ ವಿರುದ್ದ ಮಲೆನಾಡಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುಳು ಚಿತ್ರದಲ್ಲಿರುವ ಈ ಡೈಲಾಗ್ ಕೂಡಲೇ ತೆಗೆಯಬೇಕು ಎಂದೂ ಆಗ್ರಹಿಸುತ್ತಿದ್ದು ನವೀನ್ ಪಡೀಲ್ ನಟಿಸಿರುವ ತುಳು ಚಿತ್ರದ ಟ್ರೈಲರ್ ನಲ್ಲಿ ಈ ಡೈಲಾಗ್ ಇದೆ. ಚಿತ್ರ ಬಿಡುಗಡೆಗೂ ಮುನ್ನವೇ ಘಟ್ಟದವರ ಮೇಲೆ ಹೇಳಿರುವ ಡೈಲಾಗ್ ಕಟ್ ಮಾಡಬೇಕು ಎಂದೂ ಆಗ್ರಹಿಸಿದ್ದು ಸೋಷಿಯಲ್ ಮೀಡಿಯಾದ ಮೂಲಕ ಪ್ರತಿಭಟನೆ ಎಚ್ಚರಿಕೆಯನ್ನು ಮಲೆನಾಡಿನ ಜನರು ನೀಡುತ್ತಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.