ETV Bharat / state

ಚಿಕ್ಕಮಗಳೂರು: ಮಳೆ ಸಂತ್ರಸ್ತರಿಗೆ ವಿನಯ್ ಗುರೂಜಿ ಭಕ್ತರಿಂದ ಅಗತ್ಯ ವಸ್ತುಗಳ ನೆರವು

author img

By

Published : Aug 19, 2019, 6:56 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಮನೆ ಆಸ್ತಿ-ಪಾಸ್ತಿ ನಷ್ಟ ಹೊಂದಿ ಸಂತ್ರಸ್ತರಾದವರಿಗೆ ವಿನಯ್ ಗುರೂಜಿ ಭಕ್ತರು ಅಗತ್ಯ ವಸ್ತುಗಳ ನೆರವು ನೀಡಿದರು. ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಆಹಾರ ಪದಾರ್ಥಗಳು ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳ ಪರಿಹಾರ ಕಿಟ್​ಗಳನ್ನು ವಿತರಿಸಿದರು.

ಮಳೆ ಹಾನಿ ಸಂತ್ರಸ್ತರಿಗೆ ವಿನಯ್ ಗುರೂಜಿ ಭಕ್ತರಿಂದ ಅಗತ್ಯ ವಸ್ತುಗಳ ನೆರವು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಸಂತ್ರಸ್ತರಾದವರಿಗೆ ಅವದೂತ ವಿನಯ್ ಗೂರುಜಿ ಹಾಗೂ ಭಕ್ತರು ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.

ಬೆಂಗಳೂರಿನ ಕಸ್ತೂರ ಬಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌರಿ ಗದ್ದೆ ವಿನಯ ಗೂರುಜಿ ಆಶ್ರಮದಿಂದ ಸುಮಾರು ಒಂದು ಲಾರಿಯಷ್ಟು ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ ಸೇರಿದಂತೆ ಒಂದು ತಿಂಗಳ ದಿನಸಿ ಸಾಮಗ್ರಿಗಳನ್ನು ಜಿಲ್ಲೆಯಲ್ಲಿರುವ ಭಕ್ತಾದಿಗಳು ಹಾಗೂ ಸಂತ್ರಸ್ತರ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವಿತರಣೆ ಮಾಡಿದರು.

ಮಳೆ ಹಾನಿ ಸಂತ್ರಸ್ತರಿಗೆ ವಿನಯ್ ಗುರೂಜಿ ಭಕ್ತರಿಂದ ಅಗತ್ಯ ವಸ್ತುಗಳ ನೆರವು

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರಸಣಿಗೆ, ಯಡಿಯೂರು, ಇಡಕಣಿ, ಬಲಿಗೆ ಹಾಗೂ ಎನ್.ಆರ್. ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರು ಭಾಗದಲ್ಲಿ ಪ್ರವಾಹಕ್ಕೆ ಒಳಗಾದ ಸಂತ್ರಸ್ತರ ಮನೆಗಳಿಗೆ ವಿನಯ್ ಗುರೂಜಿ ಹಾಗೂ ಭಕ್ತರು ಪರಿಹಾರ ಸಾಮಗ್ರಿಗಳನ್ನ ನೀಡಿದರು. ಮನೆಗೆ ಬೇಕಾದ ಆಹಾರ ಪದಾರ್ಥಗಳಾದ ಅಕ್ಕಿ, ಸೋಪು, ಅಡುಗೆ ಎಣ್ಣೆ, ಬಟ್ಟೆ, ಪೇಸ್ಟ್, ಸೀರೆ, ಮಕ್ಕಳಿಗೆ ಅಂಗಿ, ಸೇರಿದಂತೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ರು.

Intro:Kn_Ckm_01_Vinay guruji baktaru_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡಿನ ಭಾಗದಲ್ಲಿ ಮಹಾ ಮಳಗೆ ಹಾನಿಯಾದ ಸಂತ್ರಸ್ತರ ಕಷ್ಟಕ್ಕೆ ಅವದೂತ ವಿನಯ್ ಗೂರುಜೀ ಅವರು ಹಾಗೂ ಅವರ ಭಕ್ತರು ಸಂತ್ರಸ್ಥರಿಗೆ ಆಹಾರ ಪದಾರ್ಥಗಳ ಸಾಮಗ್ರಿಗಳನ್ನು ನೀಡಿದ್ದಾರೆ. ಬೆಂಗಳೂರಿನ ಕಸ್ತೂರ ಬಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌರಿ ಗದ್ದೆ ವಿನಯ ಗೂರುಜೀ ಆಶ್ರಮ ವತಿಯಿಂದ ಸುಮಾರು ಒಂದು ಲಾರಿಯಷ್ಟು ಆಹಾರ ಪದಾರ್ಥಗಳಾದ ಅಕ್ಕಿ, ಬೆಳೆ ಸೇರಿದಂತೆ ಒಂದು ತಿಂಗಳ ದಿನಸಿ ಸಾಮಗ್ರಿಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅವರ ಭಕ್ತಾಧಿಗಳು ಸಂತ್ರಸ್ಥರ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿ ಪ್ರತಿಯೊಬ್ಬರಿಗೂ ವಿತರಣೆ ಮಾಡಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರಸಣಿಗೆ. ಯಡಿಯೂರು. ಇಡಕಣಿ, ಬಲಿಗೆ. ಹಾಗೂ ಎನ್ ಆರ್.ಪುರ ತಾಲೂಕಿನ ಮಾಗುಂಡಿ. ಬಾಳೆಹೊನ್ನುರು. ಭಾಗದಲ್ಲಿ ಪ್ರವಾಹಕ್ಕೆ ಒಳಗಾದ ಸಂತ್ರಸ್ತರ ಮನೆಗಳಿಗೆ ವಿನಯ್ ಗೂರುಜೀ ಭಕ್ತರಿಂದ ಪರಿಹಾರ ಸಾಮಾಗ್ರಿಗಳನ್ನ ನೀಡಲಾಯಿತು. ಮನೆ ಬೇಕಾದ ಆಹಾರ ಪದಾರ್ಥಗಳಾದ ಅಕ್ಕಿ. ಸೋಪು, ಅಡುಗೆ ಎಣ್ಣೆ, ಬಟ್ಟೆ ಸೋಪು,ಪೇಸ್ಟು, ಸೀರೆ, ಮಕ್ಕಳಿಗೆ ಅಂಗಿ, ಸೇರಿದಂತೆ ಸಂಸಾರಕ್ಕೆ ಉಪಯುಕ್ತವಾದ ವಸ್ತುಗಳು ಪ್ರತ್ಯೇಕವಾಗಿ ಪ್ಯಾಕ್ ಮಾಡಿದ ಒಂದೊಂದು ಕಿಟ್ ಬ್ಯಾಗ್ ನ್ನು ವಿನಯ್ ಗೂರುಜೀ ಭಕ್ತರು ವಿತರಣೆ ಮಾಡಿ ಸಂತ್ರಸ್ಥರ ನೋವನ್ನು ಹೋಗಲಾಡಿಸುವ ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದೂ ಅವರಿಗೆ ಧೈರ್ಯ ತುಂಬಿದರು..

byte:-1 ವಿನಯ್............. ವಿನಯ್ ಗೂರುಜೀ ಭಕ್ತ

Conclusion:ರಾಜಕುಮಾರ್....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.