ETV Bharat / state

ಆಕಸ್ಮಿಕ ಬೆಂಕಿ: ಗ್ಯಾರೇಜ್​​ನಲ್ಲಿದ್ದ 10 ಕಾರು, 2 ಬೈಕ್​ ಸುಟ್ಟು ಭಸ್ಮ - ಹತ್ತು ಕಾರು, ಎರಡು ಬೈಕ್ ಸುಟ್ಟು

ಚಿಕ್ಕಮಗಳೂರು ನಗರದ ಹೊರವಲಯದ ಉಪ್ಪಳ್ಳಿಯ ನಯನಾ ಮೋಟಾರ್ಸ್ ರಸ್ತೆಯ ಬಂಗಾರಿ ಗ್ಯಾರೇಜ್​​ನಲ್ಲಿ ಹತ್ತು ಕಾರು, ಎರಡು ಬೈಕ್ ಸುಟ್ಟು ಹೋಗಿವೆ. ಈ ಘಟನೆಯಿಂದ ಗ್ಯಾರೇಜ್ ಮಾಲೀಕ ಬಂಗಾರಪ್ಪ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದ್ದು, ಅವರಿಗೆ ದಿಕ್ಕೇ ತೋಚದಂತಾಗಿದೆ.

chikkamagaluru-accidental-fire-in-garage
ಆಕಸ್ಮಿಕ ಬೆಂಕಿ: ಗ್ಯಾರೇಜ್​​ನಲ್ಲಿದ್ದ 10 ಕಾರು, 2 ಬೈಕ್ ಭಸ್ಮ
author img

By

Published : Feb 11, 2021, 7:04 PM IST

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗ್ಯಾರೇಜ್​​ನಲ್ಲಿ ಇದ್ದ ಹತ್ತು ಕಾರು ಹಾಗೂ ಎರಡು ಬೈಕ್​​ಗಳು ಬೆಂಕಿಯಲ್ಲಿ ಆಹುತಿ ಆಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ: ಗ್ಯಾರೇಜ್​​ನಲ್ಲಿದ್ದ 10 ಕಾರು, 2 ಬೈಕ್ ಭಸ್ಮ

ಓದಿ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್, ಆರೋಪಿ ಬಂಧನ

ಚಿಕ್ಕಮಗಳೂರು ನಗರದ ಹೊರವಲಯದ ಉಪ್ಪಳ್ಳಿಯ ನಯನಾ ಮೋಟಾರ್ಸ್ ರಸ್ತೆಯ ಬಂಗಾರಿ ಗ್ಯಾರೇಜ್​ನಲ್ಲಿ ಹತ್ತು ಕಾರು, ಎರಡು ಬೈಕ್ ಸುಟ್ಟು ಹೋಗಿವೆ. ಈ ಘಟನೆಯಿಂದ ಗ್ಯಾರೇಜ್ ಮಾಲೀಕ ಬಂಗಾರಪ್ಪ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದ್ದು, ಅವರಿಗೆ ದಿಕ್ಕೇ ತೋಚದಂತಾಗಿದೆ.

ಈ ಬೆಂಕಿ ಅವಘಡಕ್ಕೆ ನಿಖರವಾದ ಕಾರಣವೇನು ಎಂಬುದು ಇಲ್ಲಿವರೆಗೂ ತಿಳಿದು ಬಂದಿಲ್ಲ. ಬಸವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.