ETV Bharat / state

ಎಸ್​ಐ ನಿವೃತ್ತಿ : ಗೌರವಪೂರ್ವಕವಾಗಿ ಬೀಳ್ಕೊಟ್ಟ ಸಿಬ್ಬಂದಿ - ಚಿಕ್ಕಮಗಳೂರು ಎಸ್​ಐ ನಿವೃತ್ತಿ ಸುದ್ದಿ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್​ಐ ಆಗಿ ನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದುತ್ತಿರುವ ಮಹೇಂದ್ರಪ್ಪನವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್​ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡಲಾಯಿತು.

ಎಸ್​ಐ ನಿವೃತ್ತಿ
ಎಸ್​ಐ ನಿವೃತ್ತಿ
author img

By

Published : Dec 4, 2019, 8:43 PM IST

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್​ಐ ಆಗಿ ನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದುತ್ತಿರುವ ಮಹೇಂದ್ರಪ್ಪನವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್​ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡಲಾಯಿತು.

ಎಸ್​ಐ ನಿವೃತ್ತಿ

ಠಾಣೆಯಲ್ಲಿ ಎಎಸ್ಐ ಮಹೇಂದ್ರಪ್ಪನವರಿಗೆ ಆತ್ಮೀಯವಾಗಿ ಠಾಣಾ ಸಿಬ್ಬಂಧಿಗಳು ಸನ್ಮಾನಿಸಿ ಗೌರವ ಸಲ್ಲಿಸಿ ವಿಶೇಷ ಉಡುಗೂರೆಯನ್ನು ನೀಡಿ, ಅತ್ಯಂತ ಗೌರವ ಪೂರ್ವಕವಾಗಿ ಬೀಳ್ಕೊಡುಗೆ ನೀಡಿದ್ದಾರೆ.

ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸಲೀಂ ಅವರೇ ಖುದ್ದಾಗಿ ಮಹೇಂದ್ರಪ್ಪ ಅವರನ್ನು ಠಾಣೆಯಿಂದ ಹೊರ ಕರೆದುಕೊಂಡು ಬಂದು ಜೀಪಿನಲ್ಲಿ ಕೂರಿಸಿದರು. ಸರ್ಕಲ್ ಇನ್ಸಪೆಕ್ಟರ್ ಜೀಪ್ ಚಾಲಕರಾಗಿ ಮಹೇಂದ್ರಪ್ಪ ಅವರನ್ನು ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿರುವ ಪೊಲೀಸ್ ಕಾಲೋನಿಗೆ ಬಿಟ್ಟು ಬಂದರು. ಈ ಮೂಲಕ ಕಳೆದ 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದೂ ನಿವೃತ್ತಿ ಹೊಂದುತ್ತಿರೋದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Intro:Kn_Ckm_06_Police_retiered_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಪೋಲಿಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದಾ ಸೇವೆ ಸಲ್ಲಿಸಿ ಎ ಎಸ್ ಐ ಆಗಿ ನಗರ ಪೋಲಿಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ ಮಹೇಂದ್ರಪ್ಪ ಅವರಿಗೆ ಚಿಕ್ಕಮಗಳೂರಿನ ನಗರ ಪೋಲಿಸ್ ಠಾಣೆಯಿಂದಾ ಆತ್ಮೀಯವಾಗಿ ಬಿಳ್ಕೋಡಿಗೆ ನೀಡಿದರು. ನಗರ ಠಾಣೆಯಲ್ಲಿ ಎ ಎಸ್ ಐ ಮಹೇಂದ್ರಪ್ಪ ಅವರಿಗೆ ಆತ್ಮೀಯವಾಗಿ ಠಾಣೆಯ ಸಿಬ್ಬಂಧಿಗಳು ಸನ್ಮಾನ ಮಾಡಿ ಗೌರವ ಸಲ್ಲಿಸಿ ವಿಶೇಷ ಉಡುಗೂರೆಯನ್ನು ನೀಡಿದರು. ಅತ್ಯಂತ ಪ್ರಮುಖ ವಿಶೇಷ ಸಂಗತಿ ಎಂದರೇ ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸಲೀಂ ಅವರು ಖುದ್ದಾಗಿ ಮಹೇಂದ್ರಪ್ಪ ಅವರನ್ನು ಠಾಣೆಯಿಂದಾ ಹೊರ ಕರೆದುಕೊಂಡು ಬಂದೂ ಜೀಪಿನಲ್ಲಿ ಅವರು ಕೂರುವ ಜಾಗದಲ್ಲಿ ಇವರನ್ನು ಕೂರಿಸಿದರು. ಒಂದು ಕ್ಷಣ ಮಹೇಂದ್ರಪ್ಪ ಅವರು ಸಾಹೇಬರು ಕೂರುವ ಜಾಗದಲ್ಲಿ ಕೂರಲು ನಿರಾಕರಿಸಿದರೂ ಕೂಡ ನೀವು ಇಲ್ಲೇ ಕೂರಬೇಕು ಎದೂ ಸಲೀಂ ಅವರು ಮಹೇಂದ್ರಪ್ಪನವರ ಕೈ ಹಿಡಿದು ಅವರು ಕೂರುವ ಜಾಗದಲ್ಲಿ ಕೂರಿಸಿದ್ದಾರೆ. ಸ್ವಂತ ಸರ್ಕಲ್ ಇನ್ಸಪೆಕ್ಟರ್ ಸಲೀಂ ಜೀಪ್ ನ ಚಾಲಕರಾಗಿ ಮಹೇಂದ್ರಪ್ಪ ಅವರನ್ನು ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿರುವ ಪೋಲಿಸ್ ಕಾಲೋನಿಗೆ ಹೋಗಿ ಬಿಟ್ಟು ಕಳೆದ 32 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಅವರು ಸೇವೆ ಸಲ್ಲಿಸಿ ಇಂದೂ ನಿವೃತ್ತಿ ಹೊಂದುತ್ತಿರೋದಕ್ಕೆ ಸೈಲೂಟ್ ಹೊಡೆದಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.