ETV Bharat / state

ಮಾತುಕತೆ ಮೂಲಕ ಶರತ್​ ಬಚ್ಚೇಗೌಡ ಮನವೊಲಿಸುತ್ತೇನೆ, ಇಲ್ಲಿ ಏನೂ ಸಮಸ್ಯೆ ಇಲ್ಲ: ಅಶ್ವತ್ಥ್​ ನಾರಯಣ್ - ಶರತ್​ ಬಚ್ಚೇಗೌಡ ನ್ಯೂಸ್

ಶರತ್​ ಬಚ್ಚೇಗೌಡರವರು ಬಿಜೆಪಿಯಿಂದ ಟಿಕೆಟ್​ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ನೀಡಿರುವ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಯಣ್ ಪ್ರತಿಕ್ರಿಯೆ ನೀಡಿದ್ದಾರೆ.

Ashwath narayan , ಅಶ್ವಥ್ ನಾರಯಣ್
author img

By

Published : Nov 11, 2019, 4:30 PM IST

ಚಿಕ್ಕಮಗಳೂರು : ಶರತ್​ ಬಚ್ಚೇಗೌಡರವರು ಬಿಜೆಪಿಯಿಂದ ಟಿಕೆಟ್​ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ನೀಡಿರುವ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಅಶ್ವಥ್ ನಾರಯಣ್

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೀವಿ. ವಿಧಾನಸಭಾ ಚುನಾವಣೆ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದರು.

ಶರತ್​ ಬಚ್ಚೇಗೌಡರ ಜೊತೆಗೆ ಮಾತನಾಡುತ್ತೇವೆ. ಅವರೆಲ್ಲರೂ ನಮ್ಮವರು. ಮಾತಿನ ಮೂಲಕ ಒಲಿಸಿಕೊಳ್ಳುತ್ತೇವೆ. ನನಗೆ ಅಂತಹ ಸಮಸ್ಯೆ ಏನೂ ಕಾಣಿಸುತ್ತಿಲ್ಲ. ಅವರ ಪಕ್ಷೇತರರಾಗಿ ನಿಲ್ಲುವ ಪರಿಸ್ಥಿತಿ ಉದ್ಭವ ಆಗೋದಿಲ್ಲ. ಪಕ್ಷ ಅವರಿಗೆ ಮೋಸ ಮಾಡಿದೆ ಎಂಬ ವಿಚಾರವೂ ಬರುವುದಿಲ್ಲ. ಮೋಸವೇ ಮಾಡಿಲ್ಲ ಎಂದಾಗ ಇಂತಹ ಮಾತುಗಳ ಅವಶ್ಯಕತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವೋಲಿಸುತ್ತೇವೆ ಎಂದರು.

Intro:Kn_Ckm_05_Dcm Ashwath narayan_av_7202347Body:ಚಿಕ್ಕಮಗಳೂರು :-

ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ವರ್ಧೆ ಮಾಡುವ ಹಿನ್ನಲೆ ಈ ಕುರಿತು ಚಿಕ್ಕಮಗಳೂರಿನಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಯಣ್ ಪ್ರತಿಕ್ರಿಯೆ ನೀಡಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತೇವೆ. ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಅವರ ಜೊತೆಯೂ ಮಾತನಾಡುತ್ತೇವೆ. ಅವರೆಲ್ಲರೂ ನಮ್ಮವರೂ ಮಾತಿನ ಮೂಲಕ ಒಲಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ.ನನ್ನಗೆ ಅಂತಾಹ ಸಮಸ್ಯೆ ಏನು ಕಾಣಿಸುತ್ತಿಲ್ಲ. ಅವರ ಪಕ್ಷೇತರರಾಗಿ ನಿಲ್ಲುವ ಪರಿಸ್ಥಿತಿ ಉದ್ಬವ ಆಗೋದಿಲ್ಲ. ಪಕ್ಷ ಅವರಿಗೆ ಮೋಸ ಮಾಡಿದೆ ಎಂಬ ವಿಚಾರವೂ ಉದ್ಬವ ಆಗೋದಿಲ್ಲ. ಮೋಸವೇ ಮಾಡಿಲ್ಲ ಎಂದಾಗ ಇಂತಹ ಮಾತುಗಳ ಅವಶ್ಯಕತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವೋಲಿಸುವ ಕೆಲಸ ಮಾಡುತ್ತೇವೆ ಎಂದೂ ಚಿಕ್ಕಮಗಳೂರಿನಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಯಣ್ ಹೇಳಿದರು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.