ETV Bharat / state

ಚಿಕ್ಕಮಗಳೂರಿನಲ್ಲಿ ಕಾಫಿ ಡೇಗೆ ಸಂಬಂಧಿಸಿದ ವ್ಯವಹಾರಗಳು ಇಂದು ಸ್ಥಗಿತ, ಕಾರ್ಮಿಕರಿಗೆ ರಜೆ

ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರ ಒಡೆತನದ ಕಾಫಿ ಡೇಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಚಿಕ್ಕಮಗಳೂರಿನಲ್ಲಿ ಇಂದು ಸ್ಥಗಿತವಾಗಿವೆ. ಕೆಲಸಕ್ಕೆ ಬಂದ ಕಾರ್ಮಿಕರನ್ನು ವಾಪಸ್​ ಕಳುಹಿಸಲಾಗುತ್ತಿದೆ.

ಕಾಫಿ ಡೇ ಸ್ಥಗಿತ
author img

By

Published : Jul 30, 2019, 9:43 AM IST

ಚಿಕ್ಕಮಗಳೂರು: ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರ ಅಳಿಯ ಉದ್ಯಮಿ ಜಿ.ವಿ. ಸಿದ್ಧಾರ್ಥ್​ ಅವರ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಕಾಫಿ ಡೇನ ಎಲ್ಲ ವ್ಯವಹಾರಗಳು ಇಂದು ಸ್ಥಗಿತಗೊಂಡಿವೆ.

ಕಾಫಿ ಡೇಗೆ ಸಂಬಂಧಿಸಿದ ವ್ಯವಹಾರಗಳೆಲ್ಲಾ ಇಂದು ಸ್ಥಗಿತ

ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ದಿ ಸೆರಾಯ್ ರೆಸಾರ್ಟ್,ಅಂಬರ್ ವ್ಯಾಲಿ ರೆಸಿಡೆಸ್ಸಿಯಲ್ ಸ್ಕೂಲ್,ವಿ ,ಟಿ ಸಿ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.ಇಂದು ಕೆಲಸಕ್ಕಾಗಿ ಬರುತ್ತಿರುವಂತಹ ನೂರಾರು ಕಾರ್ಮಿಕರನ್ನು ವಾಪಸ್​ ಕಳುಹಿಸಲಾಗುತ್ತಿದೆ.

Intro:Kn_Ckm_01_Coffe day sidarth_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಕಾಫೀ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಅವರು ಮಂಗಳೂರಿನಲ್ಲಿ ನೇತ್ರಾವತಿ ನದಿಯ ಸೇತುವೆ ಮೇಲಿಂದ ನಾಪತ್ತೆ ಪ್ರಕರಣ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಕಾಫಿ ಡೇ ಎಲ್ಲಾ ವ್ಯವಹಾರಗಳು ಇಂದೂ ಸ್ಥಗಿತವಾಗಿದೆ.ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ದಿ ಸೆರಾಯ್ ರೆಸಾರ್ಟ್,ಅಂಬರ್ ವ್ಯಾಲಿ ರೆಸಿಡೆಸ್ಸಿಯಲ್ ಸ್ಕೂಲ್,ವಿ ,ಟಿ ಸಿ ಕಾಲೇಜುಗಳಿಗೆ ಇಂದೂ ರಜೆ ಘೋಷಣೆ ಮಾಡಲಾಗಿದೆ.ಇಂದೂ ಕೆಲಸಕ್ಕಾಗಿ ಬರುತ್ತಿರುವಂತಹ ನೂರಾರು ಕಾರ್ಮಿಕರನ್ನು ಇಂದೂ ವಾಪಸ್ಸ್ ಕಳುಹಿಸುತ್ತಿದ್ದು ಮಾಲೀಕ ನಾಪತ್ತೆ ಪ್ರಕರಣದಿಂದಾ ಪ್ರತಿಯೊಬ್ಬ ಕಾರ್ಮಿಕನು ಮೌನಕ್ಕೆ ಶರಣಾಗಿದ್ದಾನೆ. ಅಲ್ಲದೇ ನಮ್ಮ ಮಾಲೀಕ ಬೇಗಾ ಸಿಗಲಿ ಎಂದೂ ನಿಂತಲ್ಲೇ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.......

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.