ETV Bharat / state

ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ: ಎಂ.ಕೃಷ್ಣಾರೆಡ್ಡಿ - ಚಿಂತಾಮಣಿ ಶಾಸಕ ಹಾಗೂ ಉಪಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ

ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ ಎಂದು ಚಿಂತಾಮಣಿ ಶಾಸಕ ಹಾಗೂ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಸ್ವಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ.

ಎಂ. ಕೃಷ್ಣಾರೆಡ್ಡಿ
author img

By

Published : Oct 23, 2019, 10:06 PM IST

ಚಿಕ್ಕಬಳ್ಳಾಪುರ: ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ ಎಂದು ಚಿಂತಾಮಣಿ ಶಾಸಕ ಹಾಗೂ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಸ್ವಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ.

ಅನುದಾನ ನೀಡುವಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಂಹಪಾಲನ್ನು ನೀಡಲಾಗುತ್ತಿದೆ. ಸುಪ್ರೀಂಕೋರ್ಟ್​​ನಲ್ಲಿ ತೀರ್ಪು ಬರುವವರೆಗೂ ಅನರ್ಹ ಶಾಸಕರು ಶಾಸಕರಲ್ಲದಿದ್ದರೂ ಶಾಸಕರು ಎಂದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೊಡುತ್ತಿದ್ದಾರೆ. ಅನರ್ಹ ಶಾಸಕರ ಪತ್ರಕ್ಕೆ ಸಿಎಂ ಕಡೆಯಿಂದಲೂ ರಾಜ ಮರ್ಯಾದೆ ಸಿಗುತ್ತಿದೆ ಎಂದು ಎಂ.ಕೃಷ್ಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ. ಕೃಷ್ಣಾರೆಡ್ಡಿ

ಇನ್ನು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮುನ್ನೂರು, ನಾನೂರು ಕೋಟಿ ಅನುದಾನ ಕೊಡುತ್ತಿದ್ದಾರೆ. ಆದರೆ ನಮಗೆ ಕೊಟ್ಟಿರುವ ಅಲ್ಪ ಅನುದಾನಕ್ಕೆ ಸಿಎಂ ತಡೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ನನಗೆ ಮಂತ್ರಿಗಿರಿ ಆಮಿಷ ಒಡ್ಡಿದ್ರು ಎಂದು ಗಂಭೀರವಾಗಿ ಆರೋಪಿಸಿದರು.

Intro:ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ ವೆಂದು ಚಿಂತಾಮಣಿ ಶಾಸಕ ಹಾಗೂ ಉಪಸಭಾಧ್ಯಕ್ಷ ಎಂ ಕೃಷ್ಣಾರೆಡ್ಡಿ ಸ್ವಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ.Body:

ಅನುಧಾನ ನೀಡುವಲ್ಲಿ ಅನರ್ಹ ಶಾಸಕರಿಗೆ ಸಿಂಹಪಾಲುನ್ನು ಬಿಜೆಪಿ ಪಕ್ಷ ನೀಡುತ್ತಿದೆ.ಸುಪ್ರಿಂ ಕೋರ್ಟ್ ನಲ್ಲಿ ತೀರ್ಪು ಬರುವವರೆಗೂ ಅನರ್ಹ ಶಾಸಕರು ಶಾಸಕರಲ್ಲದಿದ್ದರೂ ಶಾಸಕರು ಎಂದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೊಡುತ್ತಿದ್ದಾರೆ. ಅನರ್ಹರ ಪತ್ರಕ್ಕೆ ಸಿ ಎಂ ಕಡೆಯಿದ್ದಂಲೂ ರಾಜಮರ್ಯ್ಯಾದೆ ಎಂದಹ ಎಂ ಕೃಷ್ಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಅನರ್ಹ ಶಾಸಕರ ಕ್ಷೇತ್ರಗಳಿಗೆ ಮುನ್ನೂರು ನಾನೂರು ಕೋಟಿ ಅನುಧಾನ ಕೊಡುತ್ತಿದ್ದಾರೆ.ಆದರೆ ನಮಗೆ ಕೊಟ್ಟಿರುವ ಅಲ್ಪ ಅನುಧಾನಕ್ಕೆ ಸಿ ಎಂ ತಡೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ನನಗೆ ಮಂತ್ರಿಗಿರಿ ಆಮಿಷ ಹೊಡ್ಡಿದ್ರು,ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಮಂತ್ರಿ ಮಾಡುತ್ತೇನೆಂದು ಬಿಎಸ್ವೈ ಅಂಡ್ ಸನ್ ಹೇಳಿದ್ರು ಎಂದು ಆದರೆ ನಾನು ಪಕ್ಷದ್ರೋಹ ಮಡೋದಿಲ್ಲ ಎಂದು ಹೇಳಿಕ್ಕೆ ನೀಡಿದ್ದೆ ಎಂದು ಚಿಂತಾಮಣಿಯಲ್ಲಿ ಉಪಸಭಾಪತಿ ಎಂ ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.