ETV Bharat / state

ವರದಹಳ್ಳಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಕನ್ನ... 10 ಲಕ್ಷ ಮೌಲ್ಯದ ವಸ್ತು ಕಳವು - ರಂಗನಾಥಸ್ವಾಮಿ ದೇವಸ್ಥಾನ

ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿದ್ದ ಸುಮಾರು 10 ಕೆಜಿ ಬೆಳ್ಳಿ ಕಿರೀಟ,ಬೆಳ್ಳಿ ತಟ್ಟೆ, ಗೋಪುರ, 2 ವರ್ಷದಿಂದ ತೆರೆಯದ ಅಂದಾಜು 2 ಲಕ್ಷ ಮೌಲ್ಯದ ಹುಂಡಿ ಸೇರಿದಂತೆ 4 ಬಂಗಾರದ ಮಾಂಗಲ್ಯ ಸೇರಿದಂತೆ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

varadahalli ranganathaswamy temple, ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ
author img

By

Published : Sep 6, 2019, 12:22 PM IST

Updated : Sep 6, 2019, 6:41 PM IST

ಚಿಕ್ಕಬಳ್ಳಾಪುರ: ತಾಲೂಕಿನ ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಹುಂಡಿಯನ್ನು ದೋಚಿ ಪರಾರಿಯಾಗಿದ್ದಾರೆ.

ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿದ್ದ ಸುಮಾರು 10 ಕೆಜಿ ಬೆಳ್ಳಿ ಕಿರೀಟ,ಬೆಳ್ಳಿ ತಟ್ಟೆ, ಗೋಪುರ, 2 ವರ್ಷದಿಂದ ತೆರೆಯದ ಅಂದಾಜು 2 ಲಕ್ಷ ಮೌಲ್ಯದ ಹುಂಡಿ ಸೇರಿದಂತೆ 4 ಬಂಗಾರದ ಮಾಂಗಲ್ಯ ಸೇರಿದಂತೆ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ಖದೀಮರಿಗಾಗಿ ಬಲೆ ಬೀಸಿದ್ದಾರೆ.

Intro:ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ ದೇವಸ್ಥಾನದಲ್ಲಿ ಕಳ್ಳರು ಕೈಚಳಕವನ್ನು ತೋರಿಸಿ ಸರಿಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಭರಣ,ಹುಂಡಿಯನ್ನು ದೋಚಿ ಪರಾರಿಯಾದ ಘಟನೆ ತಾಲುಕಿನ ವರದಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.Body:ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ 10 ಕೆಜಿ ಬೆಳ್ಳಿ ಕಿರೀಟ,ಬೆಳ್ಳಿ ತಟ್ಟೆ,ಶಟಗೋಪುರ, 2 ವರ್ಷದಿಂದ ತೆರೆಯದ ಅಂದಾಜು 2 ಲಕ್ಷ ಮೌಲ್ಯದ ಹುಂಡಿ ಸೇರಿದಂತೆ 4 ಬಂಗಾರದ ಮಾಂಗಲ್ಯ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ರಾತ್ರಿ ವೇಳೆ ದೋಚಿ ಪರಾರಿಯಾಗಿದ್ದಾರೆ.

ಇನ್ನೂ ಎರಡು ವರ್ಷಗಳ‌ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ನವರು ರಂಗನಾಥ ಸ್ವಾಮಿ ದೇವಸ್ಥಾನವನ್ನು ಉದ್ಘಾಟನೆಯನ್ನು ಮಾಡಿ ತೆರಳಿದ್ದರು. ಈಗಾಗಲೇ ಇದೇ ದೇವಸ್ಥಾನದಲ್ಲಿ ಕಳೆದ ಬಾರಿಯೂ ಕಳ್ಳರು ಕೈಚಳಕವನ್ನು ತೋರಿಸಿದ್ದು ಈಗ ಮತ್ತೊಮ್ಮೆ ಚಿನ್ನಾಭರಣವನ್ನು ಎಗರಿಸಿದ್ದಾರೆ.

ಸದ್ಯ ಕಳ್ಳರ ಕೈಚಳಕದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಭೇಟಿ ನೀಡಿದ್ದು ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುತ್ತಿದ್ದು ಪ್ರಕರಣವನ್ನು ದಾಖಲಿಸಿಕೊಂಡು‌ ಕಳ್ಳರಿಗೆ ಬಲೆ ಬೀಸಿದ್ದಾರೆ.Conclusion:
Last Updated : Sep 6, 2019, 6:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.