ETV Bharat / state

ಲೋಕ ಅಭ್ಯರ್ಥಿಗಳ ಟೆಂಪಲ್ ರನ್.. ಶುಭಗಳಿಗೆಗೆ ಕಾದು ಕುಳಿತು ದರ್ಶನ ಪಡೆದ ವೀರಪ್ಪ ಮೊಯ್ಲಿ - kannada newspaper

ಲೋಕ ಸಭೆ ಚುನಾವಣಾ ಅಭ್ಯರ್ಥಿಗಳ ಟೆಂಪಲ್ ರನ್ ಮುಂದುವರೆದಿದ್ದು, ವೀರಪ್ಪ ಮೊಯ್ಲಿ ಸಹ ನಾಮಪತ್ರ ಸಲ್ಲಿಕೆಯ ದಿನ ಟೆಂಪಲ್ ರನ್ ಮಾಡಿದ್ದಾರೆ.

ದೇವರ ದರ್ಶನ ಪಡೆದ ವೀರಪ್ಪ ಮೊಯ್ಲಿ
author img

By

Published : Mar 25, 2019, 8:14 PM IST

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಲೋಕ ಸಭೆ ಚುನಾವಣಾ ಅಭ್ಯರ್ಥಿಗಳ ಟೆಂಪಲ್ ರನ್ ಮುಂದುವರೆದಿದೆ, ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದು, ಪೂಜೆ ಪುನಸ್ಕಾರ ಮುಂದುವರೆಸಿದ್ದಾರೆ. ಇತ್ತ ವೀರಪ್ಪ ಮೊಯ್ಲಿ ಸಹ ನಾಮಪತ್ರ ಸಲ್ಲಿಕೆಯ ದಿನ ಟೆಂಪಲ್ ರನ್ ಮುಂದುವರೆಸಿದ್ದಾರೆ.

ದೇವರ ದರ್ಶನ ಪಡೆದ ವೀರಪ್ಪ ಮೊಯ್ಲಿ

ಬೆಳಗ್ಗೆ 8 ರ ಸಮಯಕ್ಕೆ ನಂದಿ ಬೆಟ್ಟದ ತಪ್ಪಲಿನ ಭೋಗ ನಂದೀಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದ್ದು, ಶುಭಗಳಿಗೆಗಾಗಿ ಕಾದು ಕುಳಿತು 9 ಗಂಟೆಯ ನಂತರ ದೇವರ ದರ್ಶನ ಪಡೆದಿದ್ದಾರೆ. ಇನ್ನೂ ಇದೇ ವೇಳೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ ,ಎಂಟಿ ಬಿ ನಾಗರಾಜ್,ಸ್ಥಳೀಯ ಶಾಸಕ ಸುಧಾಕರ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಾಮಯ್ಯ ವೀರಪ್ಪ ಮೊಯ್ಲಿಗೆ ಸಾಥ್ ನೀಡಿದರು.

ನಂದಿ ಬೆಟ್ಟದ ಭೋಗನಂದಿಶ್ವರ ದೇವಸ್ಥಾನ ಸೇರಿದಂತೆ ದರ್ಗಾ ಪ್ರವೇಶಿಸಿ ದೇವರ ಮೊರೆ ಹೋದರು.

Intro:ರಾಜ್ಯ ರಾಜಕೀಯ ವಲಯಗಳಲ್ಲಿ ಲೋಕ ಸಭೆಯ ಚುನಾವಣೆಯ ತಂತ್ರಗಾರಿಕೆಗಳು ಬೆಟ್ಟದಷ್ಟು ಇವೆ.ಇನ್ನೂ ನಾಮಪತ್ರ ಸಲ್ಲಿಕೆಯ ದಿನವಂತು ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯ.ಸದ್ಯ ಹಾಲಿ ಸಂಸದ ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಕೆಯ ಮುಂಚೆ ದೇವಸ್ಥಾನಗಳ ಸುತ್ತಾ ಟೆಂಪಲ್ ರನ್ ಮುಂದುವರೆಸಿದ್ದಾರೆ.

ಬೆಳಗ್ಗೆ 8 ರ ಸಮಯಕ್ಕೆ ನಂದಿ ಬೆಟ್ಟದ ತಪ್ಪಲಿನ ಭೋಗ ನಂದೀಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದ್ದು ಶುಭಗಳಿಗೆಗಾಗಿ ಕಾದು ಕುಳಿತು 9 ಗಂಟೆಯ ನಂತರ ದೇವರ ದರ್ಶನ ಪಡೆದಿದ್ದಾರೆ. ಇನ್ನೂ ಇದೇ ವೇಳೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ ,ಎಂಟಿ ಬಿ ನಾಗರಾಜ್,ಸ್ಥಳೀಯ ಶಾಸಕ ಸುಧಾಕರ್,ದೊಡ್ಡಬಳ್ಳಾಪುರ ಶಾಸಕ ವೆಂಕಟರಾಮಯ್ಯ ವೀರಪ್ಪ ಮೊಯ್ಲಿಗೆ ಸಾಥ್ ನೀಡಿದರು.

ನಂದಿ ಬೆಟ್ಟದ ಭೋಗನಂದಿಶ್ವರ ದೇವಸ್ಥಾನ ಸೇರಿದಂತೆ ದರ್ಗಾ ಪ್ರವೇಶಿಸಿ ದೇವರ ಮೊರೆ ಹೋದರು.

Body:ಇಂದು ಸೋಮವಾರ ಲೋಕಸಭೆಯ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಕೆ ಮಾಡಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.ಸದ್ಯ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಹಾಗೂ ಹಾಲಿ ಸಂಸದರಾದ ವೀರಪ್ಪ ಮೊಯ್ಲಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.