ETV Bharat / state

ಹೈ ಅಲರ್ಟ್ ಘೋಷಣೆ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಅನುಮಾನಾಸ್ಪದ ಕಾರು ಪತ್ತೆ... ಆತಂಕ

ಬೆಂಗಳೂರಲ್ಲಿ ಹೈ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಅನುಮಾನಾಸ್ಪದ ಕಾರೊಂದು ಪತ್ತೆಯಾಗಿತ್ತು. ಉಗ್ರಗಾಮಿಗಳು ಅಡಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಅನುಮಾನಸ್ಪದ ಕಾರು ಪತ್ತೆ
author img

By

Published : Aug 17, 2019, 2:08 PM IST

ಚಿಕ್ಕಬಳ್ಳಾಪುರ: ಬೆಂಗಳೂರಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಇತ್ತ ನಗರದ ಹೊರಹೊಲಯದ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಅನುಮಾನಸ್ಪದ ಕಾರೊಂದು ಪತ್ತೆಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಳೆದ ಆ.12 ರಂದು ಕೈವಾರದ ಬನಹಳ್ಳಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದ ಸ್ಕೋಡಾ ಕಾರು, ಆರು ದಿನಗಳಿಂದ ಘಟನಾ ಸ್ಥಳದಲ್ಲೇ ಇದ್ದು, ಅಲ್ಲಿ ಉಗ್ರಗಾಮಿಗಳು ಅಡಗಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರ ವಲಯದ ಐಜಿ, ಇಂಟಲಿಜೆನ್ಸ್​​ ಐಜಿ, ಡಿಜಿ ಹಾಗೂ ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಅಹೋ ರಾತ್ರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಚಿಕ್ಕಬಳ್ಳಾಪುರದಲ್ಲಿ ಅನುಮಾನಸ್ಪದ ಕಾರು ಪತ್ತೆ

ಇನ್ನು ಅಪಘಾತಕ್ಕೆ ಒಳಗಾದ ಕಾರಿನ ಮಾಲೀಕರು ಮೈಸೂರಿನವರು ಎಂದು ತಿಳಿದು ಬಂದಿದೆ.

Intro:Body:

ಚಿಕ್ಕಬಳ್ಳಾಪುರ ಬ್ರೇಕಿಂಗ್

ಬೆಂಗಳೂರಿನ ಹೈ ಅಲರ್ಟ್ ಹಿನ್ನೆಲೆ 

ಬೆಂಗಳೂರಿನ ಹೊರಹೊಲಯ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಅನುಮಾನಸ್ಪದ ಕಾರು ಪತ್ಯೆ 

ಕಳೆದ ಹನ್ನೆರಡನೇ ತಾರೀಖು ಅಪಘಾತಕ್ಕೀಡಾದ ಸ್ಕೋಡಾ ಕಾರು ಆರು ದಿನಗಳಾದರೂ ಆ ಕಡೆ ಸುಳಿದಿರುವುದಿಲ್ಲ 

ಉಗ್ರಗಾಮಿಗಳು ಅಡಗಿರುವ ಶಂಕೆ

ಉನ್ನತ ಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ಬೇಟಿ 

ಕೇಂದ್ರವಲಯದ ಐಜಿ , ಇಂಟಲಿಜೆನ್ಸಿ ಐಜಿ , ಡಿಜಿ  ಸ್ಥಳಕ್ಕೆ ಬೇಟಿ 

ಬೆರಳಚ್ಚು ತಙ್ಜರು , ಬಾಂಬ್ ನಿಷ್ಕ್ರಿಯಾ ಧಳ 

ಸ್ಥಳಕ್ಕೆ ಬೇಟಿ 

ಅಪಘಾತಕ್ಕೆ ಒಳಗಾದ ಕಾರಿನ ಮಾಲೀಕರು ಮೈಸೂರಿನವರು ಎಂದು ತಿಳಿದುಬಂದಿದೆ  

ಸ್ಥಳೀಯರಿಂದ ರೇಖಾ ಚಿತ್ರಗಳನ್ನು ಪತ್ತೇಹಚ್ಚಿದ ಉನ್ನತ ಮಟ್ಟದ ಅಧಿಕಾರಿಗಳು

ಅಹೋ ರಾತ್ರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ ಅಧಿಕಾರಿಗಳು 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರದ ಬನಹಳ್ಳಿ ಗ್ರಾಮದ ಮದ್ಯದಲ್ಲಿ ಘಟನೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.