ETV Bharat / state

ಅಂದು 'ಪುಟಗೋಸಿ ಸ್ಥಾನ ಯಾರಿಗೆ ಬೇಕು' ಎಂದಿದ್ದವರೇ ಇಂದು ನಿಗಮ ಮಂಡಳಿ ಅಧ್ಯಕ್ಷ!

ಡಾ. ಕೆ. ಸುಧಾಕರ್​  ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂತಸ ಪಟ್ಟಿದ್ದಾರೆ.

ಶಾಸಕ ಡಾ. ಕೆ. ಸುಧಾಕರ್
author img

By

Published : Jun 21, 2019, 2:37 AM IST

ಚಿಕ್ಕಬಳ್ಳಾಪುರ: ಶಾಸಕ ಡಾ. ಕೆ. ಸುಧಾಕರ್​ಗೆ ಕೊನೆಗೂ ನಿಗಮ ಮಂಡಳಿ ದೊರಕ್ಕಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ನಿಗಮ ಮಂಡಳಿ ನೀಡದಿದ್ದಕ್ಕೆ ಈ ಹಿಂದೆ ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದ ಸುಧಾಕರ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿಗೆ ಸೇರುವ ಶಾಸಕರ ಪಟ್ಟಿಯಲ್ಲಿ ಕೂಡ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಸಿಎಂ ಹೆಚ್​ಡಿಕೆ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ.

Corporation board
ಡಾ. ಕೆ. ಸುಧಾಕರ್​ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ

ಇನ್ನೂ ಈ ಹಿಂದೆ ಪುಟಗೋಸಿ ನಿಗಮ ಮಂಡಳಿ ಯಾವನಿಗೆ ಬೇಕು ಎಂದಿದ್ದ ಶಾಸಕ ಸುಧಾಕರ್, ಸಚಿವ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಆದರೆ, ಕೊನೆಗೂ ನಿಗಮ ಮಂಡಳಿ ಸ್ಥಾನವನ್ನು ನೀಡಿ, ದೊಸ್ತಿ ಸರ್ಕಾರ ಶಾಸಕ ಸುಧಾಕರರನ್ನು ಸಾಮಾಧಾನಗೊಳಿಸಿದೆ. ಸದ್ಯ ಇದರ ಸಲುವಾಗಿಯೇ ಶಾಸಕ ಟ್ವಿಟರ್​ನಲ್ಲಿ ಸಂತಸವನ್ನು ಹಂಚಿಕೊಂಡಿದ್ದು, ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Corporation board
ಟ್ವೀಟ್​ ಮಾಡಿದ ಶಾಸಕ ಡಾ. ಸುಧಾಕರ್​.ಕೆ

ಇನ್ನೂ ಈ ವಿಚಾರ ಶಾಸಕರ ಬೆಂಬಲಿಗರಿಗೆ ಮತ್ತಷ್ಟು ಸಂತೋಷವನ್ನು ತಂದಿದ್ದು, ನಗರದ ಶಿಡ್ಲಘಟ್ಟ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದರು.

ಚಿಕ್ಕಬಳ್ಳಾಪುರ ಶಾಸಕ ಡಾ ಕೆ ಸುಧಾಕರ್ ಕೊನೆಗೂ ನಿಗಮ ಮಂಡಳಿ ದೊರಕ್ಕಿದ್ದು ಬೆಂಬಲಿಗರು ಹಾಗೂ ಕಾರ್ಯಕರ್ತರು ಇಂದು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.  

ನಿಗಮ ಮಂಡಳಿ ನೀಡದಿದ್ದಕ್ಕೆ ಸಿ ಎಂ ಕುಮಾರಸ್ವಾಮಿ ವಿರುದ್ದ ವಾಗ್ಧಾಳಿ ನಡೆಸಿದ್ದ ಸುಧಾಕರ್ ಈಗ ಸಿಎಂ ಪರ ಮೃದ ಹೇಳಿಕೆಯನ್ನು ನೀಡಿದ್ದಾರೆ.ಅಷ್ಟೇ ಅಲ್ಲದೆ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದು ಬಿಜೆಪಿಗೆ ಸೇರುವ ಶಾಸಕರ ಪಟ್ಟಿಯಲ್ಲಿಯೂ ಹೆಸರು ಕೇಳಿಬಂದಿತ್ತು.

ಈ ಹಿಂದೆ ಪುಟಗೋಸಿ ನಿಗಮ ಮಂಡಳಿ ಯಾವನಿಗೆ ಬೇಕು ಎಂದಿದ್ದ ಶಾಸಕ ಸುಧಾಕರ್ ಸಚಿವ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು.ಆದರೆ ಕೊನೆಗೂ ನಿಗಮ ಮಂಡಳಿ ಸ್ಥಾನವನ್ನು ನೀಡಿದ ದೊಸ್ತಿ ಸರ್ಕಾರ ಶಾಸಕ ಸುಧಾಕರನನ್ನು ಸಾಮಾಧಾನ ಗೊಳಿಸಿದ್ದಾರೆ.ಸದ್ಯ ಇದರ ಸಲುವಾಗಿಯೇ ಶಾಸಕ ಇಂದು ಟ್ವಿಟರ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದು ಸಿದ್ದರಾಮಯ್ಯ,ಮುಖ್ಯಮಂತ್ರಿ ಕುಮಾರಸ್ವಾಮಿ,ಪರಂಮೇಶ್ವರ್, ಹಾಗೂ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ದು ಶಾಸಕರ ಬೆಂಬಲಿಗರಿಗೆ ಮತ್ತಷ್ಟು ಸಂತೋಷವನ್ನು ತಂದಿದೆ.ಸದ್ಯ ಇದರ ಸಲುವಾಗಿಯೇ ಇಂದು ನಗರದ ಶಿಡ್ಲಘಟ್ಟ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.