ETV Bharat / state

ಉಕ್ರೇನ್​​ನಲ್ಲಿ ಪರಿಸ್ಥಿತಿ ಭೀಕರವಾಗಿತ್ತು.. ಚಿಕ್ಕಬಳ್ಳಾಪುರಕ್ಕೆ ಮರಳಿದ ವಿದ್ಯಾರ್ಥಿಗಳ ಅನುಭವದ ಮಾತು

ನಾಲ್ಕು ದಿನ ಪ್ರಯಾಣ ಮಾಡಿ ಏರ್​ಲಿಫ್ಟ್​ ಮೂಲಕ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳಾದ ಗೌತಮ್, ರಂಗನಾಥ್, ನವನೀತ್ ಆಗಮಿಸಿದ್ದರಿಂದ ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 10 ದಿನಗಳಿಂದ ಬಂಕರ್ಸ್​ನಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರು ಕಣ್ಣೀರು ಹಾಕಿದ್ದಾರೆ.

students-back-to-chikkaballapura-from-ukrain
ಉಕ್ರೇನ್​​ನ ಅನುಭವವನ್ನು ಬಿಚ್ಚಿಟ್ಟ ವಿದ್ಯಾರ್ಥಿ
author img

By

Published : Mar 6, 2022, 4:45 PM IST

ಚಿಕ್ಕಬಳ್ಳಾಪುರ: ಉಕ್ರೇನ್​​ನಿಂದ ತಾಯ್ನಾಡಿಗೆ ಆಗಮಿಸಿದ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಯುದ್ಧ ಭೀತಿಯ ಘಟನೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಉಕ್ರೇನ್​​ನ ಅನುಭವವನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು

ನಾಲ್ಕು ದಿನ ಪ್ರಯಾಣ ಮಾಡಿ ಏರ್​ಲಿಫ್ಟ್​ ಮೂಲಕ ಮೂಲದ ವಿದ್ಯಾರ್ಥಿಗಳಾದ ಗೌತಮ್, ರಂಗನಾಥ್, ನವನೀತ್ ಆಗಮಿಸಿದ್ದು, ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 10 ದಿನಗಳಿಂದ ಬಂಕರ್ಸ್​ನಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರು ಸಹ ಕಣ್ಣೀರು ಹಾಕಿದ್ದಾರೆ.

ಮಾಲ್ದೋ ಕೋಲ್ಡ್ ಕ್ಲೈಮೇಟ್​ನಲ್ಲಿ ನರಕ‌ ಅನುಭವಿಸಿದ್ದ ವಿದ್ಯಾರ್ಥಿಗಳು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕರೆತಂದ ಭಾರತ ಸರ್ಕಾರಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.

ಮಾಲ್ಡೀವ್ಸ್​ನಿಂದ ದೆಹಲಿಗೆ ಬಂದು ನಂತರ ಕರ್ನಾಟಕಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಉಕ್ರೇನ್ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಯುದ್ಧ ವಿರಾಮದ ನಂತರ ಮಂದೆ ನಡೆಯಬಹುದಾದ ಮಾರಣಹೋಮಕ್ಕೆ ಸಿದ್ಧತೆಯ ಸೂಚನೆ ಮಾಡಿದಂತಿದೆ ಎಂದು ತಿಳಿಸಿದ್ದಾರೆ.

ಓದಿ: ಮುರಗೋಡ ಡಿಸಿಸಿ ಬ್ಯಾಂಕ್ ಶಾಖೆಗೆ ಕನ್ನ: 4.41 ಕೋಟಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.