ETV Bharat / state

ಜಾತಿ ನಿಂದನೆ ಆರೋಪ: ಟೋಲ್ ಬಳಿ ನೂರಾರು ಜನರಿಂದ ಪ್ರತಿಭಟನೆ - chikballapura latest news '

ಜಾತಿ ನಿಂದನೆ ಆರೋಪದ ಹಿನ್ನೆಲೆ ಟೋಲ್ ಬಳಿ ನೂರಾರು ಜ‌ನ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Protest by hundreds of people near Toll in chikballapura
ಟೋಲ್ ಬಳಿ ನೂರಾರು ಜನರಿಂದ ಪ್ರತಿಭಟನೆ
author img

By

Published : Nov 2, 2020, 4:26 PM IST

Updated : Nov 2, 2020, 5:57 PM IST

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬನ ಮೇಲೆ ಟೋಲ್ ಸಿಬ್ಬಂದಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಟೋಲ್ ಬಳಿ ನೂರಾರು ಜ‌ನ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀಚಗೊಂಡಹಳ್ಳಿ ಟೋಲ್ ಬಳಿ‌ ಘಟನೆ ಜರುಗಿದೆ. ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಟೋಲ್​ನಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಟೋಲ್ ಬಳಿ ನೂರಾರು ಜನರಿಂದ ಪ್ರತಿಭಟನೆ

ನಂತರ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು ಸುಂಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Last Updated : Nov 2, 2020, 5:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.