ETV Bharat / state

ಚಿಕ್ಕಬಳ್ಳಾಪುರ: ಮದುವೆಯಾದ 20 ದಿನಕ್ಕೆ ನೇಣಿಗೆ ಕೊರಳೊಡ್ಡಿದ ಯುವತಿ! - lady committed suicide at chikkaballapura

ಜೂನ್ 10ರಂದು ವಿವಾಹವಾಗಿದ್ದ ನವ ವಿವಾಹಿತೆ ಸಹನಾ ನೇಣಿಗೆ ಶರಣಾಗಿದ್ದಾರೆ.

Newly Married lady committed suicide
ಚಿಕ್ಕಬಳ್ಳಾಪುರದಲ್ಲಿ ನವ ವಿವಾಹಿತೆ ಆತ್ಮಹತ್ಯೆ
author img

By

Published : Jul 1, 2022, 6:01 PM IST

ಚಿಕ್ಕಬಳ್ಳಾಪುರ: ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮರದಹಳ್ಳಿಯಲ್ಲಿ ನಡೆದಿದೆ. ಸಹನಾ (19) ಮೃತಪಟ್ಟ ಯುವತಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರದ ಸಹನಾ ಅವರ ಮದುವೆ ಕಳೆದ ಜೂನ್ 10 ರಂದು ಶಿಡ್ಲಘಟ್ಟದ ಗಜೇಂದ್ರ ಬಾಬು ಎಂಬ ಯುವಕನೊಂದಿಗೆ ನಡೆದಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಕನ್ನಯ್ಯ ಲಾಲ್ ಶಿರಚ್ಛೇದ ಖಂಡಿಸಿ ಮೂಡಿಗೆರೆ ಬಂದ್; ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹ

ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.