ETV Bharat / state

ಜಮೀನು ವಿವಾದ: ಜಗಳ ತಾರಕಕ್ಕೇರಿ ವ್ಯಕ್ತಿಗೆ ಚಾಕುವಿನಿಂದ ಇರಿದೇ ಬಿಟ್ಟ! ಮೊಬೈಲ್‌ ವಿಡಿಯೋ - ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮ

ಜಮೀನು ವಿವಾದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಮೀನು ವಿವಾದ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ
author img

By

Published : Nov 6, 2019, 7:47 PM IST

Updated : Nov 6, 2019, 8:19 PM IST

ಚಿಕ್ಕಬಳ್ಳಾಪುರ: ಜಮೀನು ವಿವಾದ ಕಾರಣಕ್ಕಾಗಿ ಇಬ್ಬರ ನಡುವಿನ ಜಗಳ ಮಿತಿಮೀರಿ ಚಾಕುವಿನಿಂದ ವ್ಯಕ್ತಿಯೋರ್ವನಿಗೆ ಇರಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟರೋಣ ಎಂಬಾತ ಕೃಷ್ಣ ಎಂಬವನಿಗೆ ಚಾಕುವಿನಿಂದ ಇರಿದಿದ್ದಾನೆ. ಆತ ಚಾಕು ಹಿಡಿದು ಇರಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಜಮೀನು ವಿವಾದ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ

ಜಮೀನು‌ ವಿವಾದ ನೆಪದಲ್ಲಿ ವೆಂಕಟರೋಣ ಹಾಗೂ ಕೃಷ್ಣ ನಡುವೆ ತೆಲುಗು ಭಾಷೆಯಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ವೆಂಕಟರೋಣ ಚಾಕುವಿನಿಂದ‌ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆದರಿಕೆ ಹಾಕುತ್ತಾ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.

ಗಾಯಾಳು ಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಚೇನಹಳ್ಳಿ ಪೊಲೀಸರು ವೆಂಕಟರೋಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Intro:ಜಮೀನು ವಿವಾದದ ಹಿನ್ನಲೆ ಚಾಕುವಿನಿಂದ ವ್ಯಕ್ತಿಯೋರ್ವನಿಗೆ ಇರಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.Body:ಗ್ರಾಮದ ವೆಂಕಟರೋಣ ಎಂಬಾತನಿಂದ ಗ್ರಾಮಪಂಚಾಯತಿ ಕೃಷ್ಣ ಎಂಬಾತನಿಗೆ ಚಾಕು ಇರಿತ ನಡೆಸಿದ್ದಾನೆ.

ಚಾಕು ಹಿಡಿದು ಇರಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಜಮೀನು‌ ವಿವಾದ ಹಿನ್ನಲೇ ವೆಂಕಟರೋಣ ಹಾಗೂ ಕೃಷ್ಣ ನಡುವೆ ವಾಗ್ವಾದ ನಡೆಯುತ್ತಿದ್ದು. ವಾಗ್ವಾದ ಮಾಡುತ್ತಿದ್ದ ವೆಂಕಟರೋಣ ಚಾಕುವಿನಿಂದ‌ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದು ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.

ಸದ್ಯ ಗಾಯಾಳು ಕೃಷ್ಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಮಂಚೇನಹಳ್ಳಿ ಪೊಲೀಸರು ವೆಂಕಟರೋಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.Conclusion:
Last Updated : Nov 6, 2019, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.