ETV Bharat / state

ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳ ಭೇಟೆ: ನಾಲ್ವರ ಬಂಧನ - Chikkaballapur news

ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ನಾಲ್ವರನ್ನ  ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳ ಭೇಟೆ: ನಾಲ್ವರ ಬಂಧನ
author img

By

Published : Oct 31, 2019, 8:21 AM IST

ಚಿಕ್ಕಬಳ್ಳಾಪುರ: ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ನಾಲ್ವರನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಗೊಳ್ಳು ಗ್ರಾಮದ ರಾಜಣ್ಣ (40), ಮುನಿರಾಜು (25) ಮುನಿರಾಜ (29) ಹಾಗೂ ಇನುಪನಹಳ್ಳಿ ಗ್ರಾಮದ ದೇವರಾಜು (30) ಬಂಧಿತರು. ಗೌರಿಬಿದನೂರು ತಾಲೂಕು ಮೇಳ್ಯಾ ಗ್ರಾಮದಲ್ಲಿ ಇತ್ತೀಚೆಗೆ ಹೆಚ್ಚು ಕಳವು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಪೊಲೀಸರು ಈ ಗ್ರಾಮದ ವ್ಯಾಪ್ತಿಯಲ್ಲಿ ಗುಸ್ತು ನಿರ್ವಹಿಸುತ್ತಿದ್ದರು. 2 ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿಸಿ ವಿಚಾರಣೆ ನಡೆಸುತ್ತಿದ್ದ ವೇಳೆ ಕಾಡು ಪ್ರಾಣಿಗಳನ್ನು ಭೇಟೆಯಾಡಲು ಬಂದಿರುವುದಾಗಿ ಇವರೆಲ್ಲ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಇವರ ಬಳಿಯಿದ್ದ ಎಸ್​ಬಿಎಂಎಲ್ ನಾಡ ಬಂದೂಕು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Intro:ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಭೇಟೆಯಾಡಲು ಹೊರಟ ನಾಲ್ವರು ಪೊಲೀಸರ ಅತಿಥಿಯಾದ ಘಟನೆ ಜಿಲ್ಲೆಯ ಗೌರಿಬಿದನೂರು ವ್ಯಪ್ತಿಯಲ್ಲಿ ನಡೆದಿದೆ.Body:ಗೌರಿಬಿದನೂರು ತಾಲೂಕು ಮೇಳ್ಯಾ ಗ್ರಾಮದಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ವರದಿಯಾಗುತ್ತಿದ್ದು ಇದರ ಸಲುವಾಗಿಯೇ ಪೊಲೀಸರು ಗ್ರಾಮಗಳ ವ್ಯಾಪ್ತಿಯಲ್ಲಿ ಗುಸ್ತು ನಿರ್ವಹಿಸುತ್ತಿದ್ದ ವೇಳೆ 2 ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದರನ್ನು ಬೆನ್ನಟ್ಟಿ ವಿಚಾರಣೆ ನಡೆಸುವ ವೇಳೆ ಭೇಟಿಯಾಡಲು ಹೋರಡಿರುವುದಾಗಿ ತಪ್ಪುನ್ನು ಒಪ್ಪಿಕೊಂಡಿದ್ದಾರೆ.

ರಾಜಣ್ಣ (40),ಮುನಿರಾಜು (25) ಮುನಿರಾಜ (29) ಚಿಕ್ಕಬಳ್ಳಾಪುರ ತಾಲೂಕಿನ ಗೊಳ್ಳು ಗ್ರಾಮದವರು.ದೇವರಾಜು (30) ತಾಲೂಕಿನ ಇನುಪನಹಳ್ಳಿ ಗ್ರಾಮ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಇನ್ನೂ ಇವರ ಬಳಿ ಇದ್ದ ಎಸ್.ಬಿ.ಎಮ್.ಎಲ್.ನಾಡ ಬಂದೂಕು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ರು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.