ETV Bharat / state

ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ, ಚಾಕುವಿನಿಂದ ಇರಿತ - ಗುಡಿಬಂಡೆ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ ಸುದ್ದಿ

ಪಲ್ಲಕ್ಕಿ ಪೂಜೆ ಸಂಬಂಧ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಂಗಲಹಳ್ಳಿ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ನಡೆದಿದ್ದು, ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಧಾಖಲಾಗಿದೆ.

group-clashes-in-chandramauleshwar-god-pallakki
ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ
author img

By

Published : Nov 26, 2019, 2:08 PM IST

ಗುಡಿಬಂಡೆ : ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಂಗಲಹಳ್ಳಿ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ಪೂಜೆ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ನಡೆದಿದೆ.

group-clashes-in-chandramauleshwar-god-pallakki
ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ

ತಾಲೂಕಿನ ಜಂಗಲಹಳ್ಳಿ ಗ್ರಾಮದ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ಮಾಡಿಸುವ ವೇಳೆ ನವೀನ್ ಮತ್ತು ಚನ್ನರಾಯಪ್ಪ ನಡುವೆ ಜಗಳ ಉಂಟಾಗಿ ನವೀನ್ ಕಬ್ಬಿಣದ ರಾಡ್ ನಿಂದ ಚನ್ನರಾಯಪ್ಪ ಹಣೆಗೆ ಹೊಡೆದಿದ್ದಾನೆ. ಇತ್ತ ಚನ್ನರಾಯಪ್ಪ ಕಡೆಯ ಜಯಚಂದ್ರ ಎಂಬುವವರು ಗಲಾಟೆ ನಿಲ್ಲಿಸಲು ಬಂದಿದ್ದಾರೆ ಎಂದು ಹೇಳಲಾಗಿದೆ.

ಆದ್ರೆ ಜಯಚಂದ್ರ ಗಲಾಟೆ ಮಾಡಲು ಬಂದಿದ್ದಾನೆ ಎಂದು ತಿಳಿದ ನವೀನ್ ಕಡೆಯ ಹರೀಶ್ ಮತ್ತು ವಿಜಯ್ ಕುಮಾರ್ ಎಂಬುವವರು ಸೇರಿ ಜಯಚಂದ್ರ ಹೊಟ್ಟೆಗೆ ಚಾಕುವುನಿಂದ ತಿವಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಜಯಚಂದ್ರ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಚಂದ್ರಮೌಳೇಶ್ವರ ದೇವರ ಪೂಜೆ ವೇಳೆ ಎರಡು ಗುಂಪುಗಳ ಘರ್ಷಣೆ Body:ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಲಹಳ್ಳಿಯಲ್ಲಿ ದೇವರ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ
Conclusion:

ಗುಡಿಬಂಡೆ : ಕಾರ್ತಿಕ ಮಾಸ ಕೊನೆಯ ಸೋಮವಾರದಂದು ಶ್ರೀ ಚಂದ್ರ ಮೌಳೇಶ್ವರ ದೇವರ ಮೆರವಣಿಗೆ ಮಾಡಲು ದೇವಸ್ಥಾನದಲ್ಲಿ ಮೊದಲಿಗೆ ಪೂಜೆ ಮಾಡಿಸಲು ಜಯಚಂದ್ರ ಮತ್ತು ವಾಟರ್ಮ್ಯಾನ್ ಚನ್ನರಾಯಪ್ಪ ಪೂಜೆ ಮಾಡಿಸುವ ವೇಳೆಯಲ್ಲಿ ನವೀನ್ ಮತ್ತು ಹರೀಶ್ ಹಾಗೂ ವಿಜಯ್ ಕುಮಾರ್ ನಡುವೆ ಘರ್ಷಣೆ ಉಂಟಾಗಿ ಜಯಚಂದ್ರ ಚಾಕುವಿನಿಂದ ಇರಿತ ಅದೇ ವೇಳೆಯಲ್ಲಿ ನವೀನ್ ಎಂಬುವ ಚನ್ನರಾಯಪ್ಪನಿಗೆ ತಲೆಗೆ ಹೊಡೆದ ಕಾರಣ ಗಂಭೀರ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ರು ಬಂದು ಪರಿಶೀಲನೆ ಮಾಡುತ್ತಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.