ETV Bharat / state

ಹೊಂಡದಲ್ಲಿ ಜಾರಿ ಬಿದ್ದು ಅಜ್ಜಿ-ಮೊಮ್ಮಗಳು ಸಾವು! - chickballapura latest news

ಇಂದು ಬೆಳಗ್ಗೆ 7ರಿಂದ 8 ಗಂಟೆ ಸಮಯದಲ್ಲಿ ಬಯಲು ಬಹಿರ್ದೆಸೆಗೆ ಹೋಗಿದ್ದ ಅಜ್ಜಿ ಹಾಗೂ ಮೊಮ್ಮಗಳು ಕಾಲು ತೊಳೆದುಕೊಳ್ಳಲು ಪಕ್ಕದಲ್ಲೇ ಇದ್ದ ನರಸರೆಡ್ಡಿ ಎಂಬುವವರ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಹೋಗಿ ಅಲ್ಲಿ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

Grand mother-grand daughter died together in chickballapura
ಹೊಂಡದಲ್ಲಿ ಜಾರಿ ಬಿದ್ದು ಅಜ್ಜಿ-ಮೊಮ್ಮಗಳು ಸಾವು!
author img

By

Published : Apr 14, 2021, 2:47 PM IST

ಚಿಕ್ಕಬಳ್ಳಾಪುರ: ಬಹಿರ್ದೆಸೆಗೆ ಹೋದ ಅಜ್ಜಿ-ಮೊಮ್ಮಗಳು ಕೃಷಿ ಹೊಂಡದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪಿಂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

Grand mother-grand daughter died together in chickballapura
ಹೊಂಡದಲ್ಲಿ ಜಾರಿ ಬಿದ್ದು ಅಜ್ಜಿ-ಮೊಮ್ಮಗಳು ಸಾವು!

ಮಂಜುಳಾ (42), ಮೊಮ್ಮಗಳು ಲಕ್ಷ್ಮಿ (6) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ತೊಂಡೇಬಾವಿ ಹೋಬಳಿ ಪಿಂಜಾರಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ 7ರಿಂದ 8 ಗಂಟೆ ಸಮಯದಲ್ಲಿ ಬಯಲು ಬಹಿರ್ದೆಸೆಗೆ ಹೋಗಿದ್ದ ಅಜ್ಜಿ ಹಾಗೂ ಮೊಮ್ಮಗಳು ಕಾಲು ತೊಳೆದುಕೊಳ್ಳಲು ಪಕ್ಕದಲ್ಲೇ ಇದ್ದ ನರಸರೆಡ್ಡಿ ಎಂಬುವವರ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಹೋಗಿ ಅಲ್ಲಿ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಬಾವಿಯಲ್ಲಿ ಈಜಲು ಹೋದ ಯುವಕ ಸಾವು

ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್​ಐ ಲಕ್ಷ್ಮಿನಾರಾಯಣ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.