ETV Bharat / state

ಅದ್ಧೂರಿಯ ಅಯ್ಯಪ್ಪ ಸ್ವಾಮಿ ದೀಪೋತ್ಸವ, ವೇಣು ಗೋಪಾಲಸ್ವಾಮಿ ರಥೋತ್ಸವ - ಶಿಡ್ಲಘಟ್ಟ ತಾಲ್ಲೂಕಿನ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಶಿಡ್ಲಘಟ್ಟ ತಾಲ್ಲೂಕಿನ ಕೆ. ಮುತ್ತುಕದಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಭಕ್ತ ವೃಂದದಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ನಡೆಸಲಾಯಿತು. ಕೆ. ಮುತ್ತುಕದಹಳ್ಳಿ, ಚಿಂತಡಪಿ, ಕನ್ನಮಂಗಲ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಹಾಗೂ ವೇಣು ಗೋಪಾಲಸ್ವಾಮಿ ರಥೋತ್ಸವ ಸಾಗಿತು. ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Grand celebration of Ayyappaswamy Deepothsava and Gopalaswamy Rathothsava
ಅದ್ಧೂರಿಯ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ವೇಣು ಗೋಪಾಲಸ್ವಾಮಿ ರಥೋತ್ಸವ
author img

By

Published : Jan 13, 2020, 5:00 AM IST

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಕೆ. ಮುತ್ತುಕದಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಭಕ್ತ ವೃಂದದಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ನಡೆಸಲಾಯಿತು.

ಕೆ. ಮುತ್ತುಕದಹಳ್ಳಿಯಲ್ಲಿ ನಡೆದ ಅಯ್ಯಪ್ಪ ಸ್ವಾಮಿ ದೀಪೋತ್ಸವ ಹಾಗೂ ವೇಣು ಗೋಪಾಲಸ್ವಾಮಿ ರಥೋತ್ಸವ

ಕೆ.ಮುತ್ತುಕದಹಳ್ಳಿ ನೆರೆಯ ಚಿಂತಡಪಿ ಮತ್ತು ಕನ್ನಮಂಗಲ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ವೇಣು ಗೋಪಾಲಸ್ವಾಮಿ ರಥೋತ್ಸವ ಸಾಗಿತು. ಮೆರವಣಿಗೆ ವೇಳೆ ವಿವಿಧ ವಾದ್ಯಗಳು, ದೀಪಾಲಂಕಾರ ಮಹಾಪೂಜೆಯ ಮೆರುಗು ನೋಡುಗರನ್ನು ಆಕರ್ಷಿಸಿದವು. ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಕ್ತಿ- ಭಾವದಿಂದ ಭಜನೆ ಮಾಡಿದರು.

ರಾತ್ರಿ ಅಗ್ನಿ ಕುಂಡ ಪ್ರವೇಶ ನಡೆದಿದ್ದು, ಭಕ್ತಾಧಿಗಳೆಲ್ಲ ಪೂಜೆಗೈದು ಪ್ರಸಾದ ಸ್ವೀಕರಿಸಿ ಭಕ್ತಿಯ ನಮನ ಸಲ್ಲಿಸಿದರು.

Intro:ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಭಕ್ತ ವೃಂದದಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ನಡೆಸಿದ್ದಾರೆ.Body:ಕೆ.ಮುತ್ತುಕದಹಳ್ಳಿ ಗ್ರಾಮದ ಪಕ್ಕದ ಊರುಗಳಾದ ಚಿಂತಡಪಿ, ಕನ್ನಮಂಗಲ, ಮೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು
ಮಹಾ ಜ್ಯೋತಿ ರಥೋತ್ಸವ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳ ನಡುವೆ ದೀಪವನ್ನು ಹಚ್ಚಿ ಅಯ್ಯಪ್ಪ ಸ್ವಾಮಿ ಮತ್ತು ವೇಣು ಗೋಪಾಲಸ್ವಾಮಿ ರಥೋತ್ಸವದ ಜೊತೆ ಸಾಗಿದರು.

ಅಯ್ಯಪ್ಪ ಸ್ವಾಮಿ ಮಾಲೇದಾರಿಯರು ಭಕ್ತಿ ಭಾವದಿಂದ ಭಜನೆ ಯೊಂದಿಗೆ ಕುಣಿದು ಭಕ್ತಿಯಲ್ಲಿ ಲೀನರಾಗಿದ್ದರು. ಇನ್ನೂ ರಾತ್ರಿ ಅಗ್ನಿ ಕುಂಡ ಪ್ರವೇಶ ನಡೆದಿದ್ದು,ಭಕ್ತಾಧಿಗಳೆಲ್ಲ ಪೂಜೆಗೈದು ಪ್ರಸಾದ ಸ್ವೀಕರಿಸಿ ದೇವರಲ್ಲಿ ಭಕ್ತಿಯ ನಮನ ಸಲ್ಲಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.