ETV Bharat / state

ಕಾರ್ಪೋರೇಷನ್ ಬ್ಯಾಂಕ್​ ಮುಂದೆ ರೈತರ ಪ್ರತಿಭಟನೆ - ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ

ವಿಮೆ ಹಣವನ್ನು ಸರಿಯಾಗಿ ನೀಡುತ್ತಿಲ್ಲವೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬಾಗೇಪಲ್ಲಿಯ ಕಾರ್ಪೊರೇಷನ್ ಬ್ಯಾಂಕ್ ಮುಂದೆ ಅನಿರ್ದಿಷ್ಟಾವಧಿ ಧರಣಿ.

formers protest in bagepalli
ಕಾರ್ಪೋರೇಷನ್ ಬ್ಯಾಂಕ್​ ಮುಂದೆ ರೈತರ ಪ್ರತಿಭಟನೆ
author img

By

Published : Dec 18, 2019, 11:22 PM IST

ಚಿಕ್ಕಬಳ್ಳಾಪುರ: ವಿಮೆ ಹಣವನ್ನು ಸರಿಯಾಗಿ ನೀಡುತ್ತಿಲ್ಲವೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬಾಗೇಪಲ್ಲಿಯ ಕಾರ್ಪೊರೇಷನ್ ಬ್ಯಾಂಕ್ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಅಧ್ಯಕ್ಷ ಬಿ. ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ರೈತ ಮುಖಂಡ ರಾಯದುರ್ಗಂಪಲ್ಲಿ ಶ್ರೀನಿವಾಸ, 2018-19 ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಕಾರ್ಪೋರೇಷನ್ ಬ್ಯಾಂಕ್​ನಲ್ಲಿ ವಿಮೆ ಕಟ್ಟಿದ್ದಾರೆ. ರೈತರಿಗೆ ಬ್ಯಾಂಕ್ 14,000 ಹಣ ಕೊಡಬೇಕು. ಆದರೆ ಇದೀಗ ಕೇವಲ 380 ರೂಪಾಯಿ ಬಂದಿದೆ ಎಂದು ಹೇಳುತ್ತಿದ್ದಾರೆಂದು ಆರೋಪಿಸಿದರು.

ಬ್ಯಾಂಕ್​ನ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ರೈತರಿಗೆ ಸಿಗಬೇಕಾದ ಹಣ ವಾಪಸ್ ನೀಡುವವರೆಗೂ ಧರಣಿ ಮುಂದುವರೆಸಲಾಗುವುದೆಂದು ಹೇಳಿದರು.

Intro:ಕಾರ್ಪೊರೇಷನ್ ಬ್ಯಾಂಕ್ ಮುಂದೆ ರೈತಸಂಘದಿಂದ ಮೂರು ದಿನಗಳಾದರೂ ಅನಿರ್ದಿಷ್ಟ ಧರಣಿ Body:ಬಾಗೇಪಲ್ಲಿ, ಪಟ್ಟಣದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೂ. ನಂಜುಂಡಸ್ವಾಮಿ) ಅಧ್ಯಕ್ಷ ಬಿ.ನಾರಯಣಸ್ವಾಮಿ ನೇತೃತ್ವದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮುಂದೆ ಮೂರು ದಿನಗಳಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿತು.Conclusion:

ರಾಯದುರ್ಗಂಪಲ್ಲಿ ಶ್ರೀನಿವಾಸ ಮಾತನಾಡಿ,
2018-19 ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ವಿಮೆ ಹಣ ವಿಮಾ ಕಂಪನಿಗೆ ಬ್ಯಾಂಕ್ ನಿಂದ ತಡವಾಗಿ ಪಾವತಿಸಿ ಬ್ಯಾಂಕ್ ಮ್ಯಾನೇಜರ್ ರೈತರು ಜೋಳ ತೊಗರಿ ಮುಂತಾದವು ಒಂದು ಎಕರೆಗೆ 400 ರೂಪಾಯಿ ಪಾವತಿಸಿ ಬ್ಯಾಂಕ್ ನವರು ಎಲ್ಲರಿಗೂ ಉರುಳಿ ಕಾಲು ಅಂತ ವಿಮೆ ಕಂಪನಿಗೆ ಪಾವತಿಸಿ ಪ್ರತಿ ವಿಮೆ ಕಂಪನಿಯಿಂದ 14000 ಬರಬೇಕಾದ ಹಣ ಈಗ ಬರಿ 380 ರೂಪಾಯಿ ಬಂದಿದೆ ಎಂದು ಬಾಗೇಪಲ್ಲಿ ಪಟ್ಟಣದ ಕಾರ್ಪೊರೇಷನ್ ಬ್ಯಾಂಕ್ ಧೋರಣೆಯನ್ನು ಖಂಡಿಸಿ ತಕ್ಷಣ ರೈತರಿಗೆ ಸಿಗಬೇಕಾದ ಹಣ ವಾಪಸ್ಸು ನೀಡುವವರೆಗೂ ಧರಣಿ ಮುಂದುವರೆಸಲಾಗುವುದೆಂದು ಸತತ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ...

ಈ ಸಂದರ್ಭದಲ್ಲಿ ಮುಖಂಡರಾದ , ನಾರಾಯಣ ರೆಡ್ಡಿ,ಆದಿನಾರಯಣಪ್ಪ, ಲಕ್ಷ್ಮೀ ನರಸಿಂಹಪ್ಪ, ವೆಂಕಟರೆಡ್ಡಿ, ವೈ.ಎನ್.ಸುಧಾಕರ್,ತಿಪ್ಪಣ,,ನಂಜುಂಡಪ್ಪ ಮತ್ತಿತರರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.