ETV Bharat / state

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಸಾಧ್ಯತೆ ಇದೆ: ಶಾಸಕ ಎಂ ಕೃಷ್ಣಾರೆಡ್ಡಿ ಭವಿಷ್ಯ

ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಆದಷ್ಟು ಬೇಗ ಚುನಾವಣೆ ನಡೆಯುವ ಸಂಭವವಿದೆ ಎಂದು ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಭವಿಷ್ಯ ನುಡಿದರು.

ಶಾಸಕ ಎಂ ಕೃಷ್ಣಾರೆಡ್ಡಿ ಮಾತನಾಡಿದರು.
author img

By

Published : Sep 13, 2019, 8:55 PM IST

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳನ್ನು ಗಮನಿಸಿದ್ರೆ ಶೀಘ್ರದಲ್ಲೇ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಭವಿಷ್ಯ ನುಡಿದರು.

ಚಿಂತಾಮಣಿ ತಾಲ್ಲೂಕಿನ ಸಿದ್ಧಿಮಠ ಗ್ರಾಮದಲ್ಲಿರುವ ಹಜರತ್ ಸೈಯ್ಯದ್ ಸಿದ್ದಿಖ್ ಅಹಮದ್ ಶಾ ಖಾದ್ರಿ ದರ್ಗಾಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ರು.

ಚಿಂತಾಮಣಿ ಶಾಸಕ ಎಂ ಕೃಷ್ಣಾರೆಡ್ಡಿ

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಹಚ್ಚಿನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಅದಕ್ಕಾಗಿ ನಾನು 75 ಕೋಟಿ ರೂಪಾಯಿ ಬೇಕೆಂದು ಬೇಡಿಕೆ ಇಟ್ಟಿದ್ದೆ. ಈಗಿನ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ತೋರಿಸಿದ್ರು.

ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸರ್ಕಾರ ಅನುದಾನ ನೀಡಿದ್ದರೆ ಶೇ 80% ಕ್ಷೇತ್ರ ಅಭಿವೃದ್ಧಿ ಆಗುತ್ತಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆಯುವುದಾಗಿ ತಿಳಿಸಿದ್ರು.

Intro:ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸಿದ್ಧಿಮಠ್ ಗ್ರಾಮದಲ್ಲಿರುವ ಹಜರತ್ ಸೈಯ್ಯದ ಸಿದ್ದಿಖಾ ಅಹಮದ್ ಶಾ ಖಾದ್ರಿ ದರ್ಗಾಗೆ ಭೇಟಿ ನೀಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ನೋಡಿದರೆ ಹತ್ತಿರದಲ್ಲೇ ಚುನಾವಣೆ ಬರುವ ಸಾಧ್ಯತೆಗಳು ಕಾಣುತ್ತಿವೆ ಎಂದು ಭವಿಷ್ಯ ನುಡಿದರು .Body:ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ನಮ್ಮ ಕ್ಷೇತ್ರಕ್ಕೆ ಹಚ್ಚಿನ ಅನುಧಾನವನ್ನು ನೀಡುತ್ತೆನೆ ಎಂದು ಭರವಸೆ ನೀಡಿದರು ಅದಕ್ಕಾಗಿ ನಾನು 75 ಕೋಟಿ ರೂಪಾಯಿ ಬೇಕೆಂದು ಬೇಡಿಕೆಯನ್ನು ಇಟ್ಟಿದ್ದೆ . ಈಗಿನ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.
ನಮ್ಮ ಬೇಡಿಕಗಳಿಗೆ ಈಗಿನ ಬಿಜೆಪಿ ಸರ್ಕಾರ ಅನುದಾನ ನೀಡಿದಿದ್ದರೆ ಶೇಕಡ 80 % ನಮ್ಮ ಕ್ಷೇತ್ರ ಅಭಿವೃದ್ಧಿ ಆಗತಾಯಿತ್ತು ‌
ಅದಕ್ಕಾಗಿ ನಾನು ಈ ದಿನ ಮಾನ್ಯ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ನಾನು ಖುದ್ದು ಸಾಯಂಕಾಲ ಭೇಟಿ ನೀಡಿ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಪತ್ರವನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಸೈಯದ್ ಪೀರ್ ಪಾಷಾ .ನಗರಸಭಾ ಸದಸ್ಯರಾದ ಶಫೀಕ್ ಅಹ್ಮದ್. ಗ್ಯಾಸ್ ಶ್ರೀನಿವಾಸ್ .ಅತಾವುಲ್ಲಾ. ಸಲೀಂ ಪಾಷಾ ಅಲಿಯಾಸ್ ಅಲ್ಲೂ . ಭಾಗವಹಿಸಿದ್ದರು ದಾದಾ ಶೇಕ್ ದಾವೂದ್ , ದಾದಾ ಪಿರ್ , ಮನಿರ್ ಖಾನ್ , ಅಫ್ಸರ್ ಪಾಷ , ಹಾಜಿ ಮಹಬೂಬ್ ಸಾಬ್ , ಸೈಯದ್ ಅಲಿ .ಸೇರಿದಂತೆ ಹಲವಾರು ಮುಖಂಡರುಗಳು ಭಾಗಿಯಾಗಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.