ಚಿಕ್ಕಬಳ್ಳಾಪುರ : ಮತಗಟ್ಟೆ ಎದುರೇ ಹಣ ಹಂಚಿ ಮತದಾರರಿಗೆ ಆಮಿಷವೊಡ್ಡುತ್ತಿದ್ದ ವಿಡಿಯೊವೊಂದು ಈ ಟಿವಿ ಭಾರತ್ಗೆ ಲಭ್ಯವಾಗಿದೆ.
ಚಿಂತಾಮಣಿ ನಗರದ ವಾರ್ಡ್ ನಂ 2 ರ ಮತಗಟ್ಟೆಯಲ್ಲಿ ಮತದಾರಿಗೆ 500 ಮುಖಬೆಲೆಯ ಹಣ ಹಂಚಲಾಗುತ್ತಿದ್ದು, ವ್ಯಕ್ತಿಯೊಬ್ಬ ಬಹಿರಂಗವಾಗಿ ಹಣ ಹಂಚುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.