ETV Bharat / state

ರಾಮಭಕ್ತರಿಂದ ಅಯೋಧ್ಯೆಗೆ ಪಾದಯಾತ್ರೆ; ಮಂದಿರ ನಿರ್ಮಾಣಕ್ಕೆ ಕಾಯ್ದೆ ತರಲು ಆಗ್ರಹ

ರಾಮಭಕ್ತರಿಬ್ಬರು ಬೆಂಗಳೂರಿನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದು ಚಿಕ್ಕಬಳ್ಳಾಪುರ ತಲುಪಿದ್ದಾರೆ.

ರಾಮಭಕ್ತರಿಂದ ಅಯೋಧ್ಯೆಗೆ ಪಾದಾಯಾತ್ರೆ;ಸಂಸತ್ತಿನಲ್ಲಿ ಮಸೂದೆ ತರಲೆಂದು ಆಗ್ರಹ
author img

By

Published : Aug 22, 2019, 11:24 PM IST

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾಯ್ದೆ ತರಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೂ ಇಬ್ಬರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಮಭಕ್ತರಿಬ್ಬರು ಪ್ರತಿನಿತ್ಯ 40 ಕಿಲೋಮೀಟರ್ ಚಲಿಸಿ ನಂತರ ವಿಶ್ರಾಂತಿ ಪಡೆದ ಬಳಿಕ ತಮ್ಮ ಪಾದಯಾತ್ರೆ ಮುಂದುವರೆಸುತ್ತಿದ್ದಾರೆ.

ರಾಮಭಕ್ತರಿಂದ ಅಯೋಧ್ಯೆಗೆ ಪಾದಾಯಾತ್ರೆ;ಸಂಸತ್ತಿನಲ್ಲಿ ಕಾಯ್ದೆ ತರಲೆಂದು ಆಗ್ರಹ

ಎಚ್ ಎಸ್ ಮಂಜುನಾಥ್ ಹಾಗೂ ಮಂಜಯ್ಯ ಚಾವಡಿ ಇಬ್ಬರು ಬೆಂಗಳೂರು ಮೂಲದವರಾಗಿದ್ದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವನ್ನು ಆದಷ್ಟು ಬೇಗ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಇಬ್ಬರೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸೇರಿಕೊಂಡಿದ್ದು ನಂತರ ಆಂಧ್ರಪ್ರದೇಶದ ಗಡಿಯನ್ನು ದಾಟಲಿದ್ದಾರೆ. ಇನ್ನೂ ಚಿಕ್ಕಬಳ್ಳಾಪುದ ಜಿಲ್ಲೆಯ ಬಾಗೇಪಲ್ಲಿ ಜನತೆ ರಾಮರಥಕ್ಕೆ ಪೂಜೆ ಪುನಸ್ಕಾರಗಳನ್ನು ನೇರವೇರಿಸಿ ಆಶೀರ್ವಾದ ನೀಡಿದ್ದಾರೆ.

Intro:ರಾಮಭಕ್ತರಿಬ್ಬರು ಬೆಂಗಳೂರಿನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಿಸಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ರಾಮಭಕ್ತರನ್ನು ಆಕರ್ಷಿಸುತ್ತಿದ್ದಾರೆ.Body:ಈಗಾಗಲೇ ರಾಮಭಕ್ತರಿಬ್ಬರು ಬೆಂಗಳೂರು ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಸೇರಿಕೊಂಡಿದ್ದು ನಂತರ ಆಂಧ್ರಪ್ರದೇಶದ ಗಡಿಯನ್ನು ದಾಟಲಿದ್ದಾರೆ.
ಕೇಂದ್ರ ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಮಸೂದೆ ತರಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಉತ್ತರ ಪ್ರದೇಶದ ಅಯೋಧ್ಯೆ ವರೆಗೂ ಪಾದಯಾತ್ರೆಯನ್ನು ನಡೆಸುತ್ತಿರುವ ರಾಮಭಕ್ತರಿಬ್ಬರು ಪ್ರತಿನಿತ್ಯ 40 ಕಿಲೋಮೀಟರ್ ಚಲಿಸಿ ನಂತರ ವಿಶ್ರಾಂತಿ ಪಡೆದು ನಂತರ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.

ಎಚ್ ಎಸ್ ಮಂಜುನಾಥ್ ಹಾಗೂ ಮಂಜಯ್ಯ ಚಾವಡಿ ಇಬ್ಬರು ಬೆಂಗಳೂರಿನ ಮೂಲದವರಾಗಿದ್ದು ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವನ್ನು ಆದಷ್ಟು ಬೇಗ ಮಾಡಬೇಕೆಂದು ಈ ಪಾರಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುದ ಜಿಲ್ಲೆಯ ಬಾಗೇಪಲ್ಲಿ ಜನತೆ ರಾಮರಥಕ್ಕೆ ಪೂಜೆಪುನಸ್ಕಾರಗಳನ್ನು ನೇರವೇರಿಸಿ ಆಶಿರ್ವಾದ ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.