ETV Bharat / state

ಚಿಂತಾಮಣಿ: ನೇಣು ಹಾಕಿಕೊಂಡಿದ್ದ ಎನ್ನಲಾದ ವ್ಯಕ್ತಿ ಕತ್ತಲ್ಲಿ ಕೊಯ್ದ ಮಾರ್ಕ್​, ಕೊಲೆ ಶಂಕೆ - chikkaballapur news

ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಮಹಿಳೆಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಲೆಯಾಗಿರುವ ವ್ಯಕ್ತಿ
author img

By

Published : Oct 31, 2019, 1:05 PM IST

ಚಿಂತಾಮಣಿ: ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಮಹಿಳೆಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಸಾವು: ಕೊಲೆ ಶಂಕೆ

ಮೃತರನ್ನು ಸುಬ್ರಹ್ಮಣ್ಯ ಅಲಿಯಾಸ್ ಭಟ್ಟಿ ಬಾಬು ಎಂದು ಗುರುತಿಸಲಾಗಿದೆ. ಇವರು ಮಂಜುಳ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡಿದ್ದು, ಇವರಿಬ್ಬರಿಗೂ ಹಣದ ಲೇವಾದೇವಿ ಇತ್ತು ಎನ್ನಲಾಗಿದೆ. ಸುಬ್ರಹ್ಮಣ್ಯ ಅವರು ಸಾವನ್ನಪ್ಪಿದವರ ಬಗ್ಗೆ ಅಪರಿಚಿತರು ನಗರ ಠಾಣೆಗೆ ಕರೆಮಾಡಿ ತಿಳಿಸಿದ್ದು, ಆ ಮಾಹಿತಿ ಮೇರೆಗೆ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಹಾಗೂ ಸುಬ್ರಹ್ಮಣ್ಯ ಅವರ ಮೈದುನ ಭೇಟಿ ನೀಡಿದಾಗ, ನೆಲದ ಮೇಲೆ ಶವ ಪತ್ತೆಯಾಗಿದೆ. ಅಲ್ಲದೇ, ಮನೆಯಲ್ಲಿರುವ ಸೋಫಾ ಚೆಲ್ಲಾಪಿಲ್ಲಿ ಆಗಿರುವುದು,ಅಡುಗೆ ಕೊನೆಯಲ್ಲಿ ಮೆಣಸಿನಪುಡಿ ಕೆಳಗೆ ಬಿದ್ದಿರುವುದು ಹಾಗೂ ಸುಬ್ರಹ್ಮಣ್ಯ ಅವರ ಕತ್ತಲ್ಲಿ ಲೋಹದಿಂದ ಕೊಯ್ದಿರುವ ಮಾರ್ಕ್​ಯಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಮೃತರ ಸಹೋದರ ರಾಜಣ್ಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಚಿಂತಾಮಣಿ :ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿಯ ಮಹಿಳಾ ಒಬ್ಬಳ ಮನೆ ಒಂದರಲ್ಲಿ ವ್ಯಕ್ತಿಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಸಂಜೆ ನಡೆದಿದೆ.
Body:ಸಾವನಪ್ಪಿರುವ ವ್ಯಕ್ತಿಯನ್ನು ನಗರದ ಕೋಲಾರ ರಸ್ತೆಯಲ್ಲಿರುವ ಯಲ್ಲಮ್ಮ ದೇವಾಲಯದ ಬಳಿ ವಾಸವಾಗಿರುವ ಸುಬ್ರಮಣಿ ಅಲಿಯಾಸ್ ಭಟ್ಟಿ ಬಾಬು ಎಂದು ಗುರುತಿಸಲಾಗಿದೆ.

ಸಾವನಪ್ಪಿರುವ ಮನೆಯನ್ನು ಮಂಜುಳ ಎಂಬಾಕೆ ಇದು ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರು ಇಲ್ಲದೆ ಇರುವುದು ಸುಬ್ರಹ್ಮಣ್ಯ ಅವರ ಸಾವನ್ನಪ್ಪಿದವರ ಬಗ್ಗೆ ಅಪರಿಚಿತರು ನಗರ ಠಾಣೆಗೆ ಕರೆಮಾಡಿ ತಿಳಿಸಿದ್ದು ಪೊಲೀಸರು ನಗರದ ಬೆಂಗಳೂರು ರಸ್ತೆಯಲ್ಲಿರುವ ಜೋಡಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ಹೋಗಿ ಸುಬ್ರಮಣಿ ರವರ ಬಾಮೈದನ ನರೇಶ್ ರವರಿಗೆ ಬಾವ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಕ್ಕ ನಂತರ ಮನೆಯವರು ಪೊಲೀಸರೊಂದಿಗೆ ಸ್ಥಳಕ್ಕೆ ಹೋದಾಗ ಮನೆಯ ನೆಲದ ಮೇಲೆ ಶವ ಇರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಮನೆಯಲ್ಲಿರುವ ಸೋಫಾ ಚೆಲ್ಲಾಪಿಲ್ಲಿ ಆಗಿರುವುದು,ಅಡುಗೆ ಕೊನೆಯಲ್ಲಿ ಮೆಣಸಿನಪುಡಿ ಕೆಳಗೆ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನೂ ಶವ ನೆನೆದ ಆಕಾರ ರೀತಿಯಲ್ಲಿ ಇರದೆ ನೆಲದಲ್ಲಿ ಬಿದ್ದಿರುವುದು ಹಾಗೂ ಕತ್ತಿಗೆ ಲೋಹದಿಂದ ಬಿಗಿದಿರುವ ದಿಂದ ರಕ್ತಸ್ರಾವದಿಂದ ಹಿನ್ನೆಲೆಯಲ್ಲಿ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.

ಸುಬ್ರಹ್ಮಣ್ಯ ಅಲಿಯಾಸ್ ಭಟ್ಟಿ ಬಾಬು ಇದೆ ತಿಂಗಳ ನವೆಂಬರ್ 6 ರಂದು ತನ್ನ ಬಾಮೈದ ನರೇಶ್ ಅವರ ಮದುವೆ ನಿಗದಿ ಆಗಿರೋದ್ರಿಂದ ಹಿನ್ನೆಲೆಯಲ್ಲಿ ಮದುವೆ ಆಹ್ವಾನ ಪತ್ರಗಳನ್ನು ಹಂಚಲು ದ್ವಿಚಕ್ರವಾಹನದಲ್ಲಿ ಹೋರಾಡುತ್ತಿದ್ದ ಎನ್ನಲಾಗಿದೆ.

ಮಂಜುಳಾಗೆ ಮತ್ತು ಸುಬ್ರಮಣಿ ಗೆ ಹಣದ ಲೇವಾದೇವಿ ಇತ್ತು ಎನ್ನಲಾಗಿದೆ ಇದರ ಬಗ್ಗೆ ಮೃತರ ಅಣ್ಣ ರಾಜಣ್ಣ ನಗರ ಠಾಣೆಗೆ ದೂರು ನೀಡಿದ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.