ETV Bharat / state

ತಿಪ್ಪಗಾನಹಳ್ಳಿ ಕೆರೆಯಲ್ಲಿ ಶವ ಪತ್ತೆ, ಆತ್ಮಹತ್ಯೆ ಶಂಕೆ

ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಹೋಬಳಿ ವ್ಯಾಪ್ತಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಎರಡು ಶವ ಪತ್ತೆಯಾಗಿವೆ. ಮೃತರು ಗೀತಾ ಮತ್ತು ರಾಜಣ್ಣ ದಂಪತಿಗಳೆಂದು ಗುರುತಿಸಲಾಗಿದೆ.

ಆತ್ಮಹತ್ಯೆ ಶಂಕೆ
author img

By

Published : Oct 11, 2019, 9:47 PM IST

ಚಿಕ್ಕಬಳ್ಳಾಪುರ : ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಹೋಬಳಿ ವ್ಯಾಪ್ತಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಎರಡು ಶವ ಪತ್ತೆಯಾಗಿವೆ. ಮೃತರು ಗೀತಾ ಮತ್ತು ರಾಜಣ್ಣ ದಂಪತಿಗಳೆಂದು ಗುರುತಿಸಲಾಗಿದೆ.

ಮೂಲತಃ ದೊಡ್ಡಬಳ್ಳಾಪುರದ ಸಾಸುಲು ಹೋಬಳಿ ವ್ಯಾಪ್ತಿಯ ಉಜ್ಜನಿ ಗ್ರಾಮದ ಗೀತಾ ಮತ್ತು ರಾಜಣ್ಣ, ಯಲಹಂಕದಲ್ಲಿ ವಾಸವಿದ್ದರು. ಹಬ್ಬಕ್ಕೆಂದು ಗೀತಾಳ ತವರೂರು ಯರಪೋತೆನಹಳ್ಳಿಗೆ ಬಂದಿದ್ದರು. ತಿಪ್ಪಗಾನಹಳ್ಳಿ ಪಕ್ಕದಲ್ಲಿರುವ ಜೊಗಾನಹಳ್ಳಿಯಲ್ಲಿ, ನೆಂಟರನ್ನು ನೋಡಿಕೊಂಡು ಬರುವುದಾಗಿ ಹೋದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ.

ಮದುವೆಯಾಗಿ 7 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Intro:ದಸರಾ ಹಬ್ಬಕ್ಕೆ ಬಂಧು ಕೆರೆಯಲ್ಲಿ ಶವಗಳಾದರು Body:ಗೀತಾ ಮತ್ತು ರಾಜಣ್ಣ.Conclusion:ಗೌರಿಬಿದನೂರು ತಾಲ್ಲೂಕು, ತೊಂಡೇಭಾವಿ ಹೋಬಳಿ ವ್ಯಾಪ್ತಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ಮೃತಪಟ್ಟಿರುವ ಎರಡು ಶವಗಳು ನೀರಿನಲ್ಲಿ ತೇಲುತ್ತಿರುವಂತೆ ಪತ್ತೆಯಾಗಿದ್ದು ಈ ಶವಗಳು ಗೀತಾ ಮತ್ತು ರಾಜಣ್ಣ. ಇವರಿಬ್ಬರು ದಂಪತಿ ಗಳೆಂದು ತಿಳಿದುಬಂದಿದೆ.

ಇವರು ದೊಡ್ಡಬಳ್ಳಾಪುರ ತಾಲ್ಲೂಕಿನ, ಸಾಸುಲು ಹೋಬಳಿ ವ್ಯಾಪ್ತಿಯ ಉಜ್ಜನಿ ಗ್ರಾಮದವರೆಂದು ಗುರುತಿಸಿದ್ದು ಇವರಿಬ್ಬರು ಯಲಹಂಕದಲ್ಲಿ ವಾಸವಾಗಿದ್ದು ಹಬ್ಬಕ್ಕೆಂದು ಗೀತಾಳ ತವರೂರಾದ ಯರಪೋತೆನಹಳ್ಳಿ ಹೊಸೂರು ಹೋಬಳಿ. ಗೌರಿಬಿದನೂರು ತಾಲ್ಲೂಕು. ಇಲ್ಲಿಗೆ ಬಂದು ದಿನಾಂಕ 8:10:2019 ರ ಮಂಗಳವಾರ ದಂದು ಹಿಂತಿರುಗಿ ಹೋಗುವ ದಾರಿಯಲ್ಲಿ .ಇದೆ ತಿಪ್ಪಗಾನಹಳ್ಳಿ ಪಕ್ಕದಲ್ಲಿರು ವಂತಹ ಜೊಗಾನಹಳ್ಳಿಯಲಿ, ನೆಂಟರುನ್ನು ನೋಡಿಕೊಂಡು ಬರುವುದಾಗಿ ಹೊಗುತ್ತಿರುವ ಮಧ್ಯೆ ಕೆರೆಯ ಅಂಗಳದಲ್ಲಿ ಈ ಶವಗಳಾಗಿ ಕಾಣಿಸಿಕೊಂಡಿರುವು ದಾಗಿ ತಿಳಿದುಬಂದಿದೆ.

ಇದಕ್ಕೆ ಕಾರಣವೆನೆಂದು ವರದಿಯಾ ಗಿಲ್ಲ ಇವರಿಗೆ ವಿವಾಹವಾಗಿ ಸುಮಾರು ಏಳು ವರ್ಷಗಳಾ ಗಿತ್ತು ಅದರೂ ಇನ್ನೂಮಕ್ಕಳಾ ಗಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಅವರಲ್ಲಿ ಬೇಸರತುಂಬಿತ್ತು ಎನ್ನಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.