ETV Bharat / state

ಕೊರೊನಾ ಭೀತಿ.. ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವ ಮೂರೇ ಜನ ಹೊತ್ತೊಯ್ದರು.. - chikkaballapur corona pandemic

ಬೆಂಗಳೂರಿನಿಂದ ಬಂದ ಮೃತರ ಮಗ, ಮಗಳು, ಅಳಿಯ ಮೂರೇ ಜನ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ.

corpse of a woman who died of illness was carried by three people
ಕೊರೊನಾ ಭೀತಿ: ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವ ಮೂರೇ ಜನ ಹೊತ್ತೊಯ್ದರು
author img

By

Published : May 14, 2020, 9:21 AM IST

ಚೇಳೂರು (ಚಿಕ್ಕಬಳ್ಳಾಪುರ) : ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವವನ್ನ ಮೂರೇ ಜನ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ಘಟನೆ ಚೇಲೂರು ತಾಲೂಕಿನ ಬೈರಪ್ಪನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೈರಪ್ಪನಪಲ್ಲಿ ಗ್ರಾಮದ ನಾರಾಯಣಮ್ಮ (55) ಎಂಬುವರು ಸೋಮವಾರ ರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಷಯವನ್ನ ಗ್ರಾಮಸ್ಥರು ಬೆಂಗಳೂರಿನಲ್ಲಿದ್ದ ಮಗ, ಮಗಳಿಗೆ ತಿಳಿಸಿದ್ದಾರೆ. ಆದರೆ, ಕೊರೊನಾ ಭಯದಿಂದ ಯಾರೊಬ್ಬರು ಸಹ ಮೃತದೇಹದ ಬಳಿ ಹೋಗಿರಲಿಲ್ಲ.

ಬಳಿಕ ಬೆಂಗಳೂರಿನಿಂದ ಬಂದ ಮೃತರ ಮಗ, ಮಗಳು, ಅಳಿಯ ಮೂರೇ ಜನ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.