ETV Bharat / state

ಸಿಮೆಂಟ್ ಲಾರಿ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ: ಚಾಲಕ ಸಾವು - chikkaballapura accident news

ಸಿಮೆಂಟ್ ಲಾರಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಹತ್ತಿರದ ರಾಷ್ಟೀಯ ಹೆದ್ದಾರಿ 7 ರ ಬಳಿ ಸಂಭವಿಸಿದೆ.

Collision between cement truck and canter
ಅಪಘಾತ
author img

By

Published : Dec 4, 2019, 2:55 PM IST

ಚಿಕ್ಕಬಳ್ಳಾಪುರ : ಸಿಮೆಂಟ್ ಲಾರಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಹತ್ತಿರದ ರಾಷ್ಟೀಯ ಹೆದ್ದಾರಿ 7 ರ ಬಳಿ ಸಂಭವಿಸಿದೆ.

ಸಿಮೆಂಟ್ ತುಂಬಿಸಿಕೊಂಡು ಬೆಂಗಳೂರಿಗೆ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಹೈದೆರಾಬಾದ್ ಮೂಲದ ರೆಡ್ಡಿ (30) ಕ್ಯಾಂಟರ್​ನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನು ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Intro:ಸಿಮೆಂಟ್ ಲಾರಿ ಮತ್ತು ಕ್ಯಾಂಟರ್ ನಡುವೆ ಡಿಕ್ಕಿBody:ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಹತ್ತಿರದ ರಾಷ್ಟೀಯ ಹೆದ್ದಾರಿ 7 ರ ಬಳಿ ಈ ಘಟನೆ ಸಂಭವಿಸಿದೆ. ಆಂಧ್ರದಿಂದ ಸಿಮೆಂಟ್ ತುಂಬಿಸಿಕೊಂಡು ಹೊರಟ್ಟಿದ್ದ ಲಾರಿ ಗೆ ಆಂಧ್ರಪ್ರದೇಶ ಕಡೆಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ .Conclusion:ಚಿಕ್ಕಬಳ್ಳಾಪುರ :ಸಿಮೆಂಟ್ ತುಂಬಿಸುಕೊಂಡು ಬೆಂಗಳೂರು ಗೆ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಹೈದೆರಾಬಾದ್ ಮೂಲದ ರೆಡ್ಡಿ (30) ಕ್ಯಾಂಟರ್ ನ ಚಾಲಕ ಸ್ಥಳದಲ್ಲೇ ಸಾವನ್ನಿಪ್ಪಿದ್ದಾನೆ

ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.