ETV Bharat / state

ಅಡುಗೆ ಮಾಡುವಾಗ ಸಿಲಿಂಡರ್​ ಸ್ಫೋಟವಾದ್ರೂ ತಪ್ಪಿತು ಅನಾಹುತ... ಕಾರಣ ಸಖತ್​ ಇಂಟರೆಸ್ಟಿಂಗ್​! - ಸಿಲಿಂಡರ್ ಸ್ಫೋಟ ಪ್ರಕರಣ

ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

Cylinder explosion at home
ಮನೆಯಲ್ಲಿ ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ
author img

By

Published : Jan 22, 2020, 2:59 PM IST

ಚಿಕ್ಕಬಳ್ಳಾಪುರ: ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಮನೆಯಲ್ಲಿ ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಪಟ್ಟಣದ ಬೆಟ್ಟದ ದಾರಿ ಗಂಗಾಧರ ಎಂಬುವವರ ಮನೆಯಲ್ಲಿ ಇಂದು ಕಾರ್ಯಕ್ರಮವಿರುವ ಕಾರಣ ಮನೆಯವರು ಸೇರಿ ಅಡುಗೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಹೊತ್ತಿಕೊಂಡು ಆತಂಕ ಸೃಷ್ಟಿಯಾಯಿತು. ಸಣ್ಣದಾಗಿ ಸ್ಫೋಟಗೊಂಡಿದೆ.

ಮುಗಿಯುವ ಹಂತಕ್ಕೆ ಬಂದಿತ್ತು: ಸಿಲಿಂಡರ್​ ಸ್ಫೋಟಗೊಂಡರೂ ಯಾವುದೇ ಅಪಾಯ ಸಂಭವಿಸಲಿಲ್ಲ. ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಅಪಾಯ ತಪ್ಪಿದೆ ಎನ್ನಲಾಗಿದೆ.

ಇನ್ನು ಮನೆಯಲ್ಲಿ ಇರುವ ವಸ್ತುಗಳಿಗೆ ಹಾನಿಯಾಗಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದು ಬಂದಿದೆ.

Intro:ಮನೆಯಲ್ಲಿ ಸಿಲಿಂಡರ್ ಸ್ಫೋಟ: ತಪ್ಪಿದ ಅಪಾಯBody:ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.Conclusion:ಗುಡಿಬಂಡೆ : ಪಟ್ಟಣದ ಬೆಟ್ಟದ ದಾರಿಯಲ್ಲಿ ಇರುವ ದೂರವಾಣಿ ಗಂಗಾಧರ ಮನೆಯಲ್ಲಿ ಇಂದು ಅಜ್ಜಿ ತಿಥಿ ಇರುವ ಕಾರಣ ಇರುವ ಮನೆಯವರು ಸೇರಿ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆಗೆ ಬಳಸಿದ್ದ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಹತ್ತಿಕೊಂಡು ಆತಂಕ ಸೃಷ್ಟಿಸಿತು. ಅದು ಸಣ್ಣದಾಗಿ ಸ್ಫೋಟಿಸಿದರೂ ಯಾವುದೇ ಅಪಾಯ ಸಂಭವಿಸಲಿಲ್ಲ. ಸಿಲಿಂಡರ್‍ನಲ್ಲಿ ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಅಪಾಯ ತಪ್ಪಿತು. ಇನ್ನು ಮನೆಯಲ್ಲಿ ಇರುವ ವಸ್ತುಗಳಿಗೆ ಅಣಿಯಾಗಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.