ETV Bharat / state

ಲೋಕಲ್​ ಕಣದ ಫಲಿತಾಂಶ: ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ನಗರಸಭೆಗಳು ಅತಂತ್ರ - ಗೌರಿಬಿದನೂರು ನಗರಸಭೆ ಚುನಾವಣೆಯ ಫಲಿತಾಂಶ

ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಯ ಫಲಿತಾಂಶಗಳು ಅತಂತ್ರ ಸ್ಥಿತಿಗೆ ತಲುಪಿದ್ದು, ನಗರಸಭೆಯ ಅಧಿಕಾರ ಯಾರ ಪಾಲಾಗಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಚಿಕ್ಕಬಳ್ಳಾಪುರ
author img

By

Published : Nov 14, 2019, 1:37 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಎರಡು ನಗರಸಭೆಯ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಯ ಫಲಿತಾಂಶಗಳು ಅತಂತ್ರ ಸ್ಥಿತಿಗೆ ತಲುಪಿದ್ದು, ನಗರಸಭೆಯ ಅಧಿಕಾರ ಯಾರ ಪಾಲಾಗಲಿದೆ ಎಂಬುದು ಬಹಳ ಕುತೂಹಲ ಮೂಡಿಸಿದೆ.

ನಗರಸಭೆಗಳ ಫಲಿತಾಂಶ- ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ನಗರಸಭೆಗಳು ಅತಂತ್ರ

ಚಿಂತಾಮಣಿ ನಗರಸಭೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಪೈಪೋಟಿ ಫಲಿತಾಂಶದಲ್ಲೂ ಒಂದೇ ಆಗಿದ್ದು, ಅತಂತ್ರ ಸ್ಥಿತಿಗೆ ತೆರಳಿದೆ. ಜೆಡಿಎಸ್ ಪಕ್ಷ 14, ಭಾರತೀಯ ಪ್ರಜಾ ಪಕ್ಷ 14, ಕಾಂಗ್ರೆಸ್ 1, ಪಕ್ಷೇತರ 2 ಸ್ಥಾನಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಒಟ್ಟಾರೆ ಚಿಂತಾಮಣಿ ನಗರಸಭೆ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಗೌರಿಬಿದನೂರು ನಗರಸಭೆಯ 31 ವಾರ್ಡ್​ಗಳ ಚುನಾವಣೆಯ ಫಲಿತಾಂಶ ಸಹ ಅತಂತ್ರ ಸ್ಥಿತಿಯಲ್ಲಿದ್ದು,‌ ಕಾಂಗ್ರೆಸ್ 15 ,ಜೆಡಿಎಸ್ 7, ಪಕ್ಷೇತರ 6, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.

ಹಾಲಿ, ಮಾಜಿ ಶಾಸಕರು ನಗರಸಭೆ ಯಾರ ಪಾಲಿಗಲಿದೆ ಎಂಬ ಚರ್ಚೆಯಲ್ಲಿ ಮುಳುಗಿದ್ದರೆ. ಇತ್ತ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವವನ್ನು ಆಚರಿಸಿಕೊಂಡು ಬೀಗಿದ್ದಾರೆ.

Intro:ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ನಗರಸಭೆಗಳಿಗೆ ಇಂದು ಪಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಯ ಪಲಿತಾಂಶಗಳು ಅಂತತ್ರ ಸ್ಥಿತಿಗೆ ತಲುಪಿದ್ದು ನಗರಸಭೆಯ ಅಧಿಕಾರ ಯಾರ ಪಾಲಾಗಲಿದೆ ಎಂಬುವುದು ಬಹಳ ಕುತುಹಲ ಕೆರಳಿಸಿದೆ.

Body:ಚಿಂತಾಮಣಿ ನಗರಸಭೆಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಪೈಪೋಟಿ ಪಲಿತಾಂಶದಲ್ಲೂ ಒಂದೇ ಆಗಿದ್ದು ಅತತ್ರ ಸ್ಥಿತಿಗೆ ತೆರಳಿದೆ.ಜೆಡಿಎಸ್ ಪಕ್ಷ 14, ಭಾರತೀಯ ಪ್ರಜಾ ಪಕ್ಷ 14,ಕಾಂಗ್ರೆಸ್ 1,ಪಕ್ಷೇತರ ೨ ಸ್ಥಾನಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಪಕ್ಷ ಶೂನ್ಯ ಸ್ಥಾನಗಳನ್ನು ಪಡೆದು ಪರಜೀತಗೊಂಡಿದೆ.ಒಟ್ಟಾರೇ ಚಿಂತಾಮಣಿ ನಗರಸಭೆ ಯಾರ ಪಲಾಗಲಿದೆ ಎಂಬುವುದನ್ನು ಮಾತ್ರ ಕಾಯಬೇಕಾಗಿದೆ.

ಇನ್ನೂ ಗೌರಿಬಿದನೂರು ನಗರಸಭೆ ಚುನಾವಣೆಯ ಪಲಿತಾಂಶವೂ ಅತಂತ್ರ ಸ್ಥತಿಗೆ ಮರಳಿದೆ‌.ಕಾಂಗ್ರೆಸ್ 15 ,ಜೆಡಿಎಸ್ 7,ಪಕ್ಷೇತರ 6,ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದು ಅತಂತ್ರ ಸ್ಥಿತಿಗೆ ಸೇರಿಕೊಂಡಿದೆ.

ಇನ್ನೂ ಹಾಲಿ ಮಾಜಿ ಶಾಸಕರು ನಗರಸಭೆ ಯಾರ ಪಾಲಿಗಲಿದೆ ಎಂಬ ಚರ್ಚೆಯಲ್ಲಿ ಮುಳುಗಿದ್ದರೆ.ಇತ್ತ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವವನ್ನು ಆಚರಿಸಿಕೊಂಡು ಬೀಗಿದ್ದಾರೆ.

ಒಟ್ಟಾರೇ ಎರಡು ನಗರಸಭೆ ಚುನಾವಣೆಗಳು ಅತಂತ್ರ ಸ್ಥಿತಿಗೆ ತೆರಳಿದ್ದು ಯಾರ ಪಾಲಗಲಿದೆ ಎಂಬುವುದನ್ನು ಕಾಯಬೇಕಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.