ETV Bharat / state

ವೈದ್ಯಕೀಯ ಸಚಿವರ ಜಿಲ್ಲೆಯಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ - Case of coronavirus in Chikkaballapura

ಸೋಂಕಿತರಲ್ಲಿ 494 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 584 ಪ್ರಕರಣಗಳು ಸಕ್ರಿಯವಾಗಿವೆ. ಇವರಿಗೆ ಜಿಲ್ಲಾ ಕೋವಿಡ್​-19 ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

coronavirus latest news ಚಿಕ್ಕಬಳ್ಳಾಪುರದ ಕೊರೊನಾ ವೈರಸ್ ನ್ಯೂಸ್
ವೈದ್ಯಕೀಯ ಸಚಿವರ ಜಿಲ್ಲೆಯಲ್ಲಿ 1000 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Jul 22, 2020, 9:38 PM IST

ಚಿಕ್ಕಬಳ್ಳಾಪುರ : ವೈದ್ಯಕೀಯ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು 108 ಜನರಿಗೆ ಸೋಂಕು ದೃಢಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲಿ 38, ಚಿಂತಾಮಣಿಯಲ್ಲಿ 23, ಬಾಗೇಪಲ್ಲಿಯಲ್ಲಿ 8, ಶಿಡ್ಲಘಟ್ಟದಲ್ಲಿ 14, ಗೌರಿಬಿದನೂರಿನಲ್ಲಿ 21 ಮತ್ತು ಗುಡಿಬಂಡೆಯಲ್ಲಿ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

ಸೋಂಕಿತರಲ್ಲಿ 494 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 584 ಪ್ರಕರಣಗಳು ಸಕ್ರಿಯವಾಗಿವೆ. ಇವರಿಗೆ ಜಿಲ್ಲಾ ಕೋವಿಡ್​-19 ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರ : ವೈದ್ಯಕೀಯ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು 108 ಜನರಿಗೆ ಸೋಂಕು ದೃಢಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲಿ 38, ಚಿಂತಾಮಣಿಯಲ್ಲಿ 23, ಬಾಗೇಪಲ್ಲಿಯಲ್ಲಿ 8, ಶಿಡ್ಲಘಟ್ಟದಲ್ಲಿ 14, ಗೌರಿಬಿದನೂರಿನಲ್ಲಿ 21 ಮತ್ತು ಗುಡಿಬಂಡೆಯಲ್ಲಿ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

ಸೋಂಕಿತರಲ್ಲಿ 494 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 584 ಪ್ರಕರಣಗಳು ಸಕ್ರಿಯವಾಗಿವೆ. ಇವರಿಗೆ ಜಿಲ್ಲಾ ಕೋವಿಡ್​-19 ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.