ETV Bharat / state

ಬಿಜೆಪಿ ಪಕ್ಷದ ಬುಡ ಗಟ್ಟಿಯಾಗಿದೆ: ಸಂಸದ ಎಸ್ ಮುನಿಸ್ವಾಮಿ - ಸಂಸದ ಎಸ್ ಮುನಿಸ್ವಾಮಿ

ಬಿಜೆಪಿ ಪಕ್ಷದ ಬುಡ ಬಹಳ ಗಟ್ಟಿಯಾಗಿದೆ, ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಎಸ್. ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಸದ ಎಸ್ ಮುನಿಸ್ವಾಮಿ
author img

By

Published : Aug 21, 2019, 9:56 PM IST

ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರದದಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರಕ್ಕೆ ಇಂದು ಸಂಸದ ಎಸ್ ಮುನಿಸ್ವಾಮಿ ಭೇಟಿ ನೀಡಿದ್ದು, ಮುರಗಮಲ್ಲಾ ಗ್ರಾಮದಲ್ಲಿ ಸ್ವಂತ ಹಣದಿಂದ ಬೋರ್​ವೆಲ್ ಕೊರೆಸಿದ್ದಾರೆ‌.

ಬಿಜೆಪಿ ಪಕ್ಷದ ಬುಡ ಗಟ್ಟಿಯಾಗಿದೆ: ಸಂಸದ ಎಸ್ ಮುನಿಸ್ವಾಮಿ

ಸಂಸದ ಎಸ್ ಮುನಿಸ್ವಾಮಿ ಈಗಾಗಲೇ ಎರಡು ಬೋರ್​ವೆಲ್ ಗಳನ್ನು ಕೊರೆಯಿಸಿದ್ದು, ನೀರಿನ ಅಭಾವವಿರುವ ಗ್ರಾಮಗಳಲ್ಲಿಯೂ ಕೊರೆಯಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇನ್ನೂ ನರೇಂದ್ರ ಮೋದಿಯವರ ಆಡಳಿತ ನೂರು ದಿನಗಳ ಅಧಿಕಾರ ಪೂರೈಸುತ್ತಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ರು.

Intro:ಕೋಲಾರ ಲೋಕಸಭಾ ಕ್ಷೇತ್ರದದಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರಕ್ಕೆ ಇಂದು ಸಂಸದರು ಭೇಟಿ ನೀಡಿದ್ದು ಮುರಗಮಲ್ಲಾ ಗ್ರಾಮದಲ್ಲಿ ಸ್ವಂತ ಹಣದಿಂದ ಬೋರ್ ವೆಲ್ ಕೋರಿಸಿದ್ದಾರೆ‌. ಸದ್ಯ ಸಂಸದ ಎಸ್ ಮುನಿಸ್ವಾಮಿ ಈಗಾಗಲೇ ಎರಡು ಬೋರ್ ವೆಲ್ ಗಳನ್ನು ಕೊರಿಸಿದ್ದು ನೀರಿನ ಅಭಾವ ವಿರುವ ಗ್ರಾಮಗಳಲ್ಲಿಯೂ ಕೊರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

Body:ಇನ್ನೂ ನರೇಂದ್ರ ಮೋದಿಯವರ ಆಡಳಿತ ನೂರು ದಿನಗಳ ಅಧಿಕಾರ ಪೂರೈಸಲಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮೋದಿ ಆಡಳಿತದ ಬಗ್ಗೆ ಪ್ರಶಂಸೆಗಳ ಮಳೆಯನ್ನು ಸುರಿಸಿದ್ದಾರೆ.

ಇನ್ನೂ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಆಯ್ಕೆಯಾದ ನಂತರ ರಾಜ್ಯದಲ್ಲಿ ಮತ್ತೆ ಆಡಳಿತದ ಅಳಿವು ಉಳಿವಿನ ಪ್ರಶ್ನೆ ಶುರುವಾಗಿದ್ದು ಸಂಸದ ಎಸ್ ಮುನಿಸ್ವಾಮಿ ಬಿಜೆಪಿ ಪಕ್ಷದ ಬುಡ ಬಹಳ ಗಟ್ಟಿಯಾಗಿದ್ದು ಯಾರು ಏನು ಮಾಡಲು ಸಾಧ್ಯವಿಲ್ಲಾ ಎಂದು ವಿಪಕ್ಷಗಳಿಗೆ ಖಡಕ್ ಉತ್ತರ ನೀಡಿದ್ದಾರೆ.ಸಣ್ಣಪುಟ್ಟ ತೊಂದರೆಗಳಿದ್ದರೆ ಅಮಿತ್ ಶಾ,ಯಡಿಯೂರಪ್ಪ,ನರೇಂದ್ರ ಮೋದಿಯವರು ಬಗೆಹರಿಸಲಿದ್ದಾರೆ.ಬಿಜೆಪಿ ವಿಶ್ವದಲ್ಲೇ ದೊಡ್ಡ ಪಕ್ಷ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ ಎಂದು ತಿಳಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.