ETV Bharat / state

ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ..

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್​​ ಪರ ಸ್ವಯಂ ಪ್ರೇರಿತ ಬೈಕ್ ರ್ಯಾಲಿ ನಡೆಸಿದ್ದಾರೆ.

rally
ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ
author img

By

Published : Dec 3, 2019, 4:46 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್​​ಗೆ ಬೆಂಬಲ ನೀಡಿ ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತ ಬೃಹತ್​​ ಬೈಕ್ ಜಾಥಾ ಕೈಗೊಂಡಿದ್ರು.

ಜಾಲಾರಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಿಂದ ಚಿಕ್ಕಬಳ್ಳಾಪುರ ನಗರದವರೆಗೂ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, 2000 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಸುಧಾಕರ್, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಈ ಬೈಕ್ ರ್ಯಾಲಿಗೆ ಸಾಥ್ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ..

ಸಿದ್ದರಾಮಯ್ಯ ನಾಯಕರಾದವರು ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು. ಆಧಾರರಹಿತ ನಿಂದನೆ ಮಾಡುವುದು ಶೋಭೆ ತರುವುದಿಲ್ಲ. ಫಲಿತಾಂಶದ ನಂತರ ಜನತೆಗೆ ಸತ್ಯ ಹೇಳಲಾಗುವುದೆಂದು ಡಾ. ಸುಧಾಕರ್​​ ತಿಳಿಸಿದ್ರು. ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಅಭಿವೃದ್ದಿ ಮಾಡಿದೆ, ಯಾವುದಕ್ಕೆ ಮತ ಕೊಡಬೇಕೋ ಜನತೆಗೆ ಗೊತ್ತು ಎಂದ್ರು. ಈ ವೇಳೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, ಸ್ವಯಂ ಪ್ರೇರಿತವಾಗಿ ಸಾವಿರಾರು ಬೈಕ್ ಸವಾರರು ಜಾಥಾ ಹಮ್ಮಿಕೊಂಡಿದ್ದು, ಇದಕ್ಕೆ ಚಾಲನೆ ನೀಡಲಾಗುತ್ತಿದೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಸಂಪೂರ್ಣ ಕೇಸರಿಮಯವಾಗಿ ಮಾಡಲಾಗುತ್ತೆ ಎಂದ್ರು. ಚುನಾವಣೆಯಲ್ಲಿ ಸುಧಾಕರ್ 40 ಸಾವಿರ ಮತಗಳಿಂದ ಗೆಲ್ಲಲ್ಲಿದ್ದಾರೆ ಎಂದು ಭವಿಷ್ಯ ನುಡಿದ್ರು.

Intro:ಚಿಕ್ಕಬಳ್ಳಾಪುರ ಉಪಚುನಾವಣೆಯ ಮತದಾನಕ್ಕೆ ಒಂದು ದಿನವಷ್ಟೇ ಬಾಕೀ ಇದ್ದು ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತ ಬೈಕ್ ರ್ಯಾಲಿಯನ್ನು ಕೈಗೊಂಡಿದ್ದು ಅಭ್ಯರ್ಥಿ ಸುಧಾಕರ್,ಗೂಳಿಹಟ್ಟಿ ಶೇಖರ್ ಸಾಥ್ ನೀಡಿದ್ದಾರೆ.

Body:ಜಾಲಾರಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಿಂದ ಚಿಕ್ಕಬಳ್ಳಾಪುರ ನಗರದವರೆಗೂ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು 2000 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದ ವೇಳೆ ಸ್ವಯಂ ಪ್ರೇರಿತ ಬೈಕ್ ರ್ಯಾಲಿಗೆ ಕಾರ್ಯಕರ್ತರು,ಯುವಕರು ಹಮ್ಮಿಕೊಂಡಿದ್ರು ಚಾಲನೆಗಾಗಿ ಇಲ್ಲಿ ಬಂದಿದ್ದು ಸಾವಿರಾರು ವಾಹನಗಳ ಸವಾರರು ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆಂದು ತಿಳಿಸಿದರು.

ಇನ್ನೂ ಸಿದ್ದರಾಮಯ್ಯ ನಾಯಕರಾದವರು ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು.ಆಧರಾ ರಹಿತ ನಿಂದನೇ ಮಾಡುವುದು ಶೋಬೆ ತರುವುದಿಲ್ಲಾ.ಪಲಿತಾಂಶದ ನಂತರ ರಾಜ್ಯಕ್ಕೆ ಸತ್ಯ ಹೇಳಿದ್ರೆ ಬಹಳ ಕಷ್ಟವಾಗುತ್ತೆ ಪಲಿತಾಂಶದ ನಂತರ ಜನತೆಗೆ ಸತ್ಯ ಹೇಳಾಲಾಗುವುದೆಂದು ತಿಳಿಸಿದ್ರು.

ಅದೇ ರೀತಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಶಾಸಕರನ್ನು ಕೋತಿಗಳಿಗೆ ಹೋಲಿಕೆ ಮಾಡಿದ್ದು ಅನರ್ಹ ಶಾಸಕ ಸುಧಾಕರ್ ಹೇಳಿಕೆಗೆ ಸ್ಪಂದಿಸಿದ್ದಾರೆ‌.ಚುನಾವಣೆಯ ಪಲಿತಾಂಶದ ನಂತರ ಅವರು ಬಗ್ಗೆ ಹೇಳಲಾಗುವುದು. ಜನತೆಯಲ್ಲಿ ಸ್ಪಷ್ಟತೆ ಇದೆ ಅಭಿವೃದ್ದಿಗೆ ಸ್ಪಷ್ಟತೇ ನೀಡಬೇಕಾ ಅಥವಾ ಭ್ರಷ್ಟಚಾರಕ್ಕೆ ಮತನೀಡಬೇಕಾ .ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರಕ್ಕೆ ಮೊಸ ಮಾಡಿದೆ ಬಿಜೆಪಿ ಅಭಿವೃದ್ದಿ ಮಾಡಿದೆ ಯಾವುದಕ್ಕೆ ಮತ ಕೊಡಬೇಕೋ ಜನತೆಗೆ ಗೊತ್ತಾ..

ಚುನಾವಣೆಯ ನಂತರ ಕಾಂಗ್ರೆಸ್ ನಾಯಕರಿಗೆ ಯಾವುದೇ ಕೆಲಸವಿರುವುದಿಲ್ಲಾ. ನಂತರ ರಮೇಶ್ ಕುಮಾರ್ ಯಾವುದಾದ್ರು ಧಾರವಾಹಿಗಳಲ್ಲಿ ಕೆಲಮಾಡಿಕೊಳ್ಳಬೇಕಾಗುತ್ತದೆ. ನನ್ನ ಮತಗಳಿಂದ ಒಬ್ಬರು ಮುಖ್ಯಮಂತ್ರಿಗಳಾಗ್ತಾರೆ.ಮುಖ್ಯಮಂತ್ರಿಗಳಿಂದ ನಾನು ಶಾಸಕನಾಗಿಲ್ಲಾ.ನನಗೆ ಬಿಪಾರಂ ಕೊಟ್ಟಿದ್ದು ನನ್ನ ರಾಜಕೀಯ ಗುರುಗಳು ಎಸ್ ಎಂ ಕೃಷ್ಣಾ ಅವರು ಸಿದ್ದರಾಮಯ್ಯ ಅಂತಾ ಹೇಳ್ತಾರೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಜನರಿಗೆ ತಪ್ಪು ಮಾಹಿತಿ ಯಾರು ಕೊಡಬಾರದು .ಕಾಂಗ್ರೆಸ್ ಪಕ್ಷದಲ್ಲಿ ಯಾರಿಗಾದ್ರು ಕ್ರೇಡಿಟ್ ಕೊಡಬೇಕಾದ್ರೆ ಅದು ಎಸ್‌ಎಂ ಕೃಷ್ಣಾ, ಪರಮೇಶ್ವರ್ ಗೆ ಮಾತ್ರ .ಕಾಂಗ್ರೆಸ್ ಜೆಡಿಎಸ್ ಯಾರ ಜೊತೆಗಾದ್ರು ಬೆರೀತ್ತಾರೆ.ಆದರೆ ಜನತೆ ಸುಭದ್ರ ಸರ್ಕಾರ ಬಯಸುತ್ತಿದ್ದಾರೆ.

ಬೈಟ್ :- ಸುಧಾಕರ್

ಸ್ವಯಂ ಪ್ರೇರಿತವಾಗಿ ಸಾವಿರಾರು ಬೈಕ್ ಸವಾರರು ಜಾಥವನ್ನು ಹಮ್ಮಿಕೊಂಡಿದ್ದು ಚಾಲನೆ ನೀಡಲಾಗುತ್ತಿದೆ.ಚಿಕ್ಕಬಳ್ಳಾಪುರ ಕ್ಷೇತ್ರ ಸಂಪೂರ್ಣ ಕೇಸರಿ ಮಯವಾಗಿ ಮಾಡಲಾಗುತ್ತೆ.ಚುನಾವಣೆಯಲ್ಲಿ ಸುಧಾಕರ್ 40 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದ್ರು..

ಬೈಟ್ :- ಗೂಳಿಹಟ್ಟಿ ಶೇಖರ್

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.