ETV Bharat / state

ವೈದ್ಯನಲ್ಲಿ ಕೊರೊನಾ ಪತ್ತೆ: ಸಂಪರ್ಕಕ್ಕೆ ಬಂದ ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ವರ ಮೇಲೆ ನಿಗಾ - ಕ್ವಾರೆಂಟೈನ್

ಹಿಂದೂಪುರದ ವೈದ್ಯನಿಗೆ ಕೊರೊನಾ ಸೋಂಕು ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

quarantine
ಕ್ವಾರೆಂಟೈನ್
author img

By

Published : Apr 7, 2020, 3:25 PM IST

ಚಿಕ್ಕಬಳ್ಳಾಪುರ: ಹಿಂದೂಪುರ ವೈದ್ಯನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ವರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

list
ಪಟ್ಟಿ

ಅನಾರೋಗ್ಯದ ಕಾರಣ ವೈದ್ಯನ ಬಳಿ ಚಿಕಿತ್ಸೆ ಪಡೆದಿದ್ದ ಗೌರಿಬಿದನೂರು ಹಾಗೂ ಬಾಗೇಪಲ್ಲಿಯ ನಾಲ್ವರ ಮೇಲೆ ಇದೀಗ ನಿಗಾ ಇರಿಸಲಾಗಿದೆ.

ಸದ್ಯ ಆ ನಾಲ್ಕು ಜನರನ್ನು ಗೌರಿಬಿದನೂರು ಮೆಟ್ರಿಕ್​ ಪದವಿ ಪೂರ್ವ ಬಾಲಕರ ಹಾಸ್ಟೆಲ್​​ ಕ್ವಾರಂಟೈನ್​ಗೆ ರವಾನೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.