ETV Bharat / state

ಪ್ರಧಾನಮಂತ್ರಿ ಆದರ್ಶ ಗ್ರಾಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ 37 ಹಳ್ಳಿಗಳು ಆಯ್ಕೆ - ಚಿಕ್ಕಬಳ್ಳಾಪುರ ಸುದ್ದಿ

ಹಿಂದುಳಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ 37 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ
author img

By

Published : Oct 13, 2020, 8:41 AM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಹಿಂದೂಳಿದ ಗ್ರಾಮಗಳ ಅಭಿವೃದ್ಧಿಗೆ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಜನಸಂಖ್ಯೆ 500ಕ್ಕಿಂತ ಹೆಚ್ಚಾಗಿರುವ ಗ್ರಾಮಗಳನ್ನು ಈಗ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮ ಪಂಚಾಯತಿಯ ಸಿಂಗಾಟಕದಿರೇನಹಳ್ಳಿ, ಕುಪ್ಪಳ್ಳಿ ಗ್ರಾಮ ಪಂಚಾಯತಿಯ ಕುಪ್ಪಳ್ಳಿ, ಪೋಶೆಟ್ಟಿಹಳ್ಳಿ ಗ್ರಾ.ಪಂನ ಬಾಲಕುಂಟಹಳ್ಳಿ, ಗುರುಕಲನಾಗೇನಹಳ್ಳಿ, ಪರೇಸಂದ್ರ ಗ್ರಾ.ಪಂನ ಬೊಯನಹಳ್ಳಿ, ಕುಮ್ಮಗುಟ್ಟಹಳ್ಳಿ ಗ್ರಾ.ಪಂನ ಬೊಮ್ಮನಹಳ್ಳಿ, ಅಗಲಗುರ್ಕಿ ಗ್ರಾ.ಪಂನ ಚಿಕ್ಕಕಾಡಿಗನಹಳ್ಳಿ, ಮುದ್ದೇನಹಳ್ಳಿ ಗ್ರಾ.ಪಂನ ನಲ್ಲಕದಿರೇನಹಳ್ಳಿ ಆಯ್ಕೆ ಆಗಿವೆ. ಇನ್ನು ಬಾಗೇಪಲ್ಲಿ ತಾಲೂಕಿನ ಅಂಚೇಪಲ್ಲಿ, ಪಾಳ್ಯಕೆರೆ ಗ್ರಾ.ಪಂನ ಮಂಡಂಪಲ್ಲಿ, ಜಿಲಿಪಿಗಾರಪಲ್ಲಿ, ನಲ್ಲರೆಡ್ಡಿಪಲ್ಲಿ ಗ್ರಾ.ಪಂನ ನಲ್ಲರೆಡ್ಡಿಪಲ್ಲಿ, ದೇವರಗುಡಿಪಲ್ಲಿ ಗ್ರಾ.ಪಂನ ಪನಮಲೆ, ಎಂ. ನಲ್ಲಗುಟ್ಟಪಲ್ಲಿ ಗ್ರಾ.ಪಂನ ಕೊಂಡಿಕೊಂಡ, ಗೂಳೂರು ಗ್ರಾ.ಪಂನ ಸದ್ದುಪಲ್ಲಿ, ಮಿಟ್ಟೇಮರಿ ಗ್ರಾ.ಪಂನ ಬೂರಗಮಡಗು ಆಯ್ಕೆಯಾಗಿವೆ.

ಗೌರಿಬಿದನೂರು ತಾಲೂಕಿನ ಗೌಡಗೆರೆ, ಬಿ. ಬೊಮ್ಮಸಂದ್ರ ಗ್ರಾ.ಪಂನ ಮಲ್ಲಸಂದ್ರ, ಬಿ. ಕೊತ್ತೂರು ಗ್ರಾ.ಪಂನ ಚೋಳಶೆಟ್ಟಿಹಳ್ಳಿ, ನರ್ಲಹಳ್ಳಿ, ದಾರಿನಾಯಕನಹಳ್ಳಿ, ಗುಲಗಂಜಿಹಳ್ಳಿ, ಬರಬಂಡಪಲ್ಲಿ ಗ್ರಾ.ಪಂನ ಗೊಲ್ಲಹಳ್ಳಿ, ಪುರ ಗ್ರಾ.ಪಂನ ಕೋಡಿಗಾನಹಳ್ಳಿ, ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾ.ಪಂನ ನಾರಾಯಣಹಳ್ಳಿ, ಕುರುಬೂರು ಗ್ರಾ.ಪಂನ ಗಾಜಲಹಳ್ಳಿ, ಮುನಗನಹಳ್ಳಿ ಗ್ರಾ.ಪಂನ ಚೆಟ್ಟಲಪಲ್ಲಿ ಗಡ್ಡ, ಇರಗಂಪಲ್ಲಿ ಗ್ರಾ.ಪಂನ ಸೀತಾಪುರ, ಮಿಟ್ಟಹಳ್ಳಿ ಗ್ರಾಪಂ ಗೊಣೆನಹಳ್ಳಿ, ನಂದನಹೊಸಹಳ್ಳಿ,ಕಂಚಾರ್ಲಹಳ್ಳಿ ಗ್ರಾಪಂನ ಶೆಟ್ಟಿನಾಯಕನಹಳ್ಳಿ, ಚಿಲಕನೇರ್ಪು ಗ್ರಾಪಂನ ತುಲವನೂರು ಸೇರಿದಂತೆ ಶಿಡ್ಲಘಟ್ಟ ತಾಲೂಕಿನ ಎ. ದೇವಗಾನಹಳ್ಳಿ ಗ್ರಾ.ಪಂನ ನೇರಳೆಮರದಹಳ್ಳಿ ಆಯ್ಕೆಯಾಗಿದೆ.

ಜಿಲ್ಲೆಯಲ್ಲಿ ಆಯ್ಕೆಯಾದ 37 ಗ್ರಾಮಗಳಿಗೂ ಒಟ್ಟು 11.73 ಕೋಟಿ ಅಂದಾಜು ವೆಚ್ಚ ಸಿದ್ಧಪಡಿಸಲಾಗಿದ್ದು, ಮೊದಲ ಹಂತದಲ್ಲಿ 3.7 ಕೋಟಿ ಬಿಡುಗಡೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.