ETV Bharat / state

ವಿ.ಶ್ರೀಗೆ ಮತ್ತೆ ಹಳೆಯ ಖದರ್‌.. ಹೈಕಮಾಂಡ್​ಗೆ ಟ್ರ್ಯಾಕ್ ರೆಕಾರ್ಡ್ ರವಾನೆ : ಮೋದಿ ಸಂಪುಟಕ್ಕೆ ಸೇರ್ಪಡೆ? - V Srinivas Prasad

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿ ಧ್ರುವನಾರಾಯಣ ಅವರನ್ನು ಸೋಲಿಸುವ ಮೂಲಕ ಗಡಿಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್​ಗೆ ಮೋದಿ ಸಂಪುಟದಲ್ಲಿ ಸಚಿವಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ.

ವಿ.ಶ್ರೀನಿವಾಸ ಪ್ರಸಾದ್
author img

By

Published : May 25, 2019, 9:22 AM IST

ಚಾಮರಾಜನಗರ: ಮೊದಲ ಬಾರಿಗೆ ಗಡಿಜಿಲ್ಲೆಯಲ್ಲಿ ಕಮಲ ಅರಳಿಸಿದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್​ಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

ಇದನ್ನು ಓದಿ ಧ್ರುವ ಲಕ್ ಕಸಿದ ನೋಟಾ ಮತಗಳು: ವಿ.ಶ್ರೀನಿವಾಸ ಪ್ರಸಾದ್​ಗೆ​ ಅದೃಷ್ಟ ತಂತಾ ವಿವಿಪ್ಯಾಟ್?​!

ಈ ಕುರಿತು ಈಟಿವಿ ಭಾರತ್​ಗೆ ಬಿಜೆಪಿ ಆಂತರಿಕ ಉನ್ನತ ಮೂಲಗಳು ಮಾಹಿತಿ ನೀಡಿದ್ದು, ವರಿಷ್ಠರ ಸೂಚನೆ ಮೇರೆಗೆ ಬಿಜೆಪಿ ಹೈಕಮಾಂಡ್​ಗೆ ತಮ್ಮ ರೆಸ್ಯೂಮ್, ಟ್ರ್ಯಾಕ್‌ ರೆಕಾರ್ಡ್ ಕಳುಹಿಸಿದ್ದಾರಂತೆ ವಿ.ಶ್ರೀನಿವಾಸ್‌ಪ್ರಸಾದ್‌. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಅನುಭವವನ್ನೂ ಉಲ್ಲೇಖಿಸಿದ್ದಾರಂತೆ.

ಇದನ್ನೂ ಓದಿ ಕೊನೆಗೂ ಗಡಿ ಜಿಲ್ಲೆಯಲ್ಲಿ ಕಮಲ ಅರಳಿಸಿದ ಹಳೇ ಹುಲಿ... ಕೈ ಕೋಟೆ ಛಿದ್ರ!

ಈ ಹಿಂದೆ ಚುನಾವಣಾ ಪ್ರಚಾರದಲ್ಲಿ‌ ಪ್ರಸಾದ್ ಗೆದ್ದರೇ ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂದು ಬಿಎಸ್​ವೈ ಸಾಕಷ್ಟು ಬಾರಿ ಉಲ್ಲೇಖಿಸಿದ್ದರು. ಹಳೇ ಮೈಸೂರು ಭಾಗದಲ್ಲಿ ದಲಿತ ನಾಯಕ ವಿ.ಶ್ರೀ ಸಂಪುಟ ಸೇರುವರೇ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ‌.

Intro:ಹೈಕಮಾಂಡ್ ಗೆ ಟ್ರಾಕ್ ರೆಕಾರ್ಡ್ ರವಾನೆ: ಮೋದಿ ಸಂಪುಟದಲ್ಲಿ ವಿ.ಶ್ರೀ ಸಚಿವ!?

ಚಾಮರಾಜನಗರ: ಮೊದಲ ಬಾರಿಗೆ ಗಡಿಜಿಲ್ಲೆಯಲ್ಲಿ ಕಮಲ ಅರಳಿಸಿದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಬಹಳ ನಿಖ್ಖಿಯಾಗಿದೆ ಎಂದು ತಿಳಿದುಬಂದಿದೆ.

Body:ಈ ಕುರಿತು ಈಟಿವಿ ಭಾರತಕ್ಕೆ ಬಿಜೆಪಿ ಆಂತರಿಕ ಉನ್ನತ ಮೂಲಗಳು ಮಾಹಿತಿ ನೀಡಿದ್ದು ವರಿಷ್ಠರ ಸೂಚನೆ ಮೇರೆಗೆ ಬಿಜೆಪಿ ಹೈ ಕಮಾಂಡ್ ಗೆ ತಮ್ಮ ರೆಸ್ಯೂಮ್, ಟ್ರಾಕ್ ರೆಕಾರ್ಡ್ ಕಳುಹಿಸಿದ್ದು‌ ಅನುಭವ, ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಚುನಾವಣಾ ಪ್ರಚಾರದಲ್ಲಿ‌ ಪ್ರಸಾದ್ ಗೆದ್ದರೇ ಮೋದಿ ಸಂಪುಟದಲ್ಲಿ ಸಚಿವರಾಲಿದ್ದಾರೆ ಎಂದು ಬಿಎಸ್ ವೈ ಸಾಕಷ್ಟು ಉಲ್ಲೇಖಿಸಿದ್ದರು. Conclusion:ಹಳೇ ಮೈಸೂರು ಭಾಗದಲ್ಲಿ ದಲಿತ ನಾಯಕನಾಗಿರುವ ವಿ.ಶ್ರೀ ಸಂಪುಟ ಸೇರುವರೇ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.